ಟಾಲಿವುಡ್ ನಟ ಜಗಪತಿ ಬಾಬು ಅವರ ಸುಂದರ ಕುಟುಂಬ ಇಲ್ಲಿದೆ ನೋಡಿ ಫೋಟೋಸ್!!
ತೆಲುಗು ಸಿನಿಮಾ ರಂಗದಲ್ಲಿ ತಮ್ಮ ಅತ್ಯದ್ಭುತ ಅಭಿನಯದ ಮೂಲಕ ಬಹುದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ವೀರಮಚನೆನಿ ಜಗಪತಿ ಚೌದ್ರಿ ಅಲಿಯಾಸ್ ಜಗಪತಿ ಬಾಬು(Jagapathi babu) ಯಾರಿಗೆ ತಾನೇ ತಿಳಿಯದಿರಲು ಸಾಧ್ಯವಿಲ್ಲ ಹೇಳಿ? ಪೋಷಕ ನಟನಾಗಿ, ಸಹನಟನಾಗಿ, ಕಳ್ಳ ನಟನಾಗಿ ಹಲವು ದಶಕಗಳಿಂದ…