ಕ್ರೇಜಿ ಕ್ವೀನ್ ರಕ್ಷಿತಾ ಮತ್ತು ಪ್ರೇಮ್ ಅವರ ಸಹ-ಕುಟುಂಬದ ಫೋಟೋಸ್!!

0

ತಮ್ಮ ಅದ್ಭುತ ಅಭಿನಯ ಹಾಗೂ ಮಾದಕ ಮೈಮಾಟದಿಂದ ಕನ್ನಡ ಚಿತ್ರರಂಗದಲ್ಲಿ ಸುಂಟರಗಾಳಿ ಎಬ್ಬಿಸಿದಂತಹ ನಟಿ ರಕ್ಷಿತಾ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಪ್ಪು(Appu) ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿಕೊಟ್ಟು ಚಾಲೆಂಜಿಂಗ್ ಸ್ಟಾರ್ ದರ್ಶನ್, ಸುದೀಪ್, ಉಪೇಂದ್ರ ಹಾಗೂ ಆದಿತ್ಯ ಅವರಂತಹ ಕನ್ನಡದ ಸ್ಟಾರ್ ನಾಯಕರೊಂದಿಗೆ ತೆರೆ ಹಂಚಿಕೊಂಡರು.

ಇದಲ್ಲದೆ ತಮಿಳು ಹಾಗೂ ತೆಲುಗುನಲ್ಲಿ ತಮ್ಮ ಅಭಿನಯ ಚಾಕಚಕ್ಯತೆಯನ್ನು ತೋರ್ಪಡಿಸುವಲ್ಲಿ ಯಶಸ್ವಿಯಾದ ಈ ನಟಿ ಚಿರಂಜೀವಿ, ನಾಗಾರ್ಜುನ , ಅಕ್ಕಿನೇನಿ, ಮಹೇಶ್ ಬಾಬು ಹೇಗೆ ಮುಂತಾದ ಬೇರೆ ಭಾಷೆಯ ನಟರೊಂದಿಗೂ ಸ್ಕ್ರೀನ್ ಹಂಚಿಕೊಂಡು ಉತ್ತುಂಗ ಶಿಖರದಲ್ಲಿದ್ದಂತಹ ನಟಿ.

ಹೀಗಿರುವಾಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivrajkumar) ಅವರಿಗೆ ಜೋಗಯ್ಯ ಸಿನಿಮಾವನ್ನು ನಿರ್ದೇಶನ ಮಾಡಿ ಬಹುದೊಡ್ಡ ಮಟ್ಟದ ಯಶಸ್ಸನ್ನು ಪಡೆದಿದ್ದ ನಿರ್ದೇಶಕ ಪ್ರೇಮ್(Prem) ಅವರೊಂದಿಗೆ ಪ್ರೀತಿಯಲ್ಲಿ ಬಿದ್ದ ರಕ್ಷಿತಾ ಮನೆಯವರೆಲ್ಲರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಹೌದು ಗೆಳೆಯರೇ 2007ರಲ್ಲಿ ಕ್ರೇಜಿ ಕ್ವೀನ್ ರಕ್ಷಿತಾ(Rakshitha) ಮತ್ತು ಪ್ರೇಮ್(Prem) ಅವರನ್ನು ಪ್ರೀತಿಸಿ ಕನ್ನಡ ಸಿನಿಮಾ ರಂಗದ ಸಾಕ್ಷಿಯಾಗಿ ತಮ್ಮ ಸ್ನೇಹಿತರು, ಆತ್ಮೀಯರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ರಕ್ಷಿತ ಮತ್ತು ಪ್ರೇಮ್ (Rakshitha perm) ಮದುವೆಯಾಗಿ ಸುಖವಾಗಿ ಜೀವನವನ್ನು ನಡೆಸುತ್ತಿದ್ದು.

ಒಬ್ಬರ ಸಿನಿ ಬದುಕಿಗೆ ಮತ್ತೊಬ್ಬರು ಸಪೋರ್ಟ್(support) ಮಾಡುತ್ತಾ ಇಂದಿಗೂ ಕೂಡ ಕನ್ನಡ ಸಿನಿಮಾ ರಂಗದಲ್ಲಿ ತಮ್ಮ ಗಮನಾರ್ಹ ಕಾರ್ಯದ ಮೂಲಕ ತೊಡಗಿಕೊಂಡಿದ್ದಾರೆ. ಅಲ್ಲದೆ ಪತಿ ನಿರ್ದೇಶನ ಮಾಡಿದರೆ ಅದೇ ಸಿನಿಮಾಗೆ ನಿರ್ಮಾಪಕಿಯಾಗಿ ಕೆಲಸ ಮಾಡುವ ಮೂಲಕ ರಕ್ಷಿತಾ ಹಾಗೂ ಪ್ರೇಮ್ (Rakshitha& prem) ಕನ್ನಡ ಚಿತ್ರರಂಗದ ಆದರ್ಶ ದಂಪತಿಗಳಾಗಿಯೂ ಹೊರಹೊಮ್ಮಿದ್ದಾರೆ.

ಈ ಜೋಡಿಗಳ ಸಂಪೂರ್ಣ ಕುಟುಂಬದ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೀವು ಕೂಡ ಈ ಪುಟದ ಮುಖಾಂತರ ಪ್ರೇಮ್ ಹಾಗೂ ರಕ್ಷಿತಾ ಅವರ ಸುಂದರ ಹಾಗೂ ಅಪರೂಪದ ಫೋಟೋಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

Leave A Reply

Your email address will not be published.

error: Content is protected !!