ಮಕರ ರಾಶಿಯವರ 2023ರ ರಾಶಿ ಭವಿಷ್ಯ..
ಹನ್ನೆರಡು ರಾಶಿಗಳಲ್ಲಿ ರಾಶಿಚಕ್ರ ಬದಲಾವಣೆಯಿಂದಾಗಿ ಶನಿ ಕುಜ ರಾಹು ಕೇತು ಮಂಗಳ ಹಾಗೂ ಗುರು ಹಾಗೂ ಶನಿ ಗ್ರಹಗಳ ಸಂಚಾರದಿಂದ ರಾಶಿ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ ಪ್ರತಿಯೊಬ್ಬರೂ ಸಹ ರಾಶಿ ಫಲಗಳನ್ನು ತಿಳಿದುಕೊಳ್ಳಲು ಬಹಳ ಕುತೂಹಲದಿಂದ ಇರುತ್ತಾರೆ ಎರಡು ಸಾವಿರದ ಇಪ್ಪತ್ಮೂರು ಮಕರ ರಾಶಿಯವರಿಗೆ ಶುಭಕರವಾಗಿದೆ ಎರಡು ಸಾವಿರದ ಇಪ್ಪತ್ಮೂರು ಹನ್ನೆರಡು ತಿಂಗಳಲ್ಲಿ ಮಕರ ರಾಶಿಯವರಿಗೆ ಆರ್ಥಿಕವಾಗಿ ಸದೃಢರಾಗುತ್ತಾರೆ ನೀಲಿ ಮತ್ತು ಹಸಿರು ಬಣ್ಣ ಹಾಗೂ ಹಳದಿ ಬಣ್ಣ ಮಕರ ರಾಶಿಯವರಿಗೆ ಶುಭ ತರುವ […]
Continue Reading