ರವಿ ಬೆಳಗೆರೆಯವರ ಪುತ್ರಿ ಭಾವನಾ ಮತ್ತು ಶ್ರೀನಗರ ಕಿಟ್ಟಿ ಅವರ ಮದುವೆಯ ಅಪರೂಪದ ಫೋಟೋಸ್!

0

ಕಂದನ ಕಾವ್ಯ, ಮಲೆನಾಡಿನ ಚಿತ್ರಗಳು, ದೊಡ್ಡ ಮನೆ ಮುಂತಾದ ಕಿರುತೆರೆ ಸೀರಿಯಲ್ ಗಳ ಮೂಲಕ ತಮ್ಮ ನಟನೆಯ ಚಾಪನ್ನು ತೋರಿಸಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಉದಯ ಟಿವಿ, ಸುವರ್ಣ ಹಾಗೂ ಈ ಟಿವಿ ಮುಂತಾದ ಚಾನಲ್ಗಳಲ್ಲಿ ಪ್ರಸಾರವಾಗುತ್ತಿದ್ದ ಸೀರಿಯಲ್(Serials) ನಲ್ಲಿ ಅಭಿನಯಿಸುತ್ತ ಗುರುತಿಸಿಕೊಂಡಿದ್ದಂತಹ ಶ್ರೀನಗರ ಕಿಟ್ಟಿ (Srinagara Kitty) 2003ರಲ್ಲಿ ತೆರೆಕಂಡ ಚಂದ್ರ ಚಕೋರಿ(chandra chakori) ಎಂಬ ಸಿನಿಮಾದ ಖಳನಾಯಕನ ಪಾತ್ರದಲ್ಲಿ ಅಭಿನಯಿಸುವಂತಹ ಅವಕಾಶ ದೊರಕುತ್ತದೆ.

ಸಿಕ್ಕಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುತ್ತಾ ಹೋದ ಶ್ರೀನಗರ ಕಿಟ್ಟಿ (Srinagara Kitty) ಅವರಿಗೆ ಹೆಚ್ಚು ಹೆಚ್ಚು ನಕಾರಾತ್ಮಕ ಪಾತ್ರಗಳು ಬರಲಾರಂಬಿಸಿದವು. ಹೀಗೆ ನಾಯಕನಟನಾಗಿ 2005ರಲ್ಲಿ ಗಲ್ಲ ಪೆಟ್ಟಿಗೆ ಎಂಬ ಸಿನಿಮಾ ಮಾಡಿದರು. ಆದರೆ ಈ ಸಿನಿಮಾ ಹೇಳಿಕೊಳ್ಳುವಂತಹ ಯಶಸ್ಸನ್ನು ತಂದು ಕೊಡಲಿಲ್ಲ. ಹೀಗೆ ಎರಡು ಸಾವಿರದ ಎಂಟರಲ್ಲಿ ಬಿಡುಗಡೆಗೊಂಡ ಇಂತಿ ನಿನ್ನ ಪ್ರೀತಿಯ (Inthi ninna preethiya) ಎಂಬ ಸಿನಿಮಾಗೆ ಇಂದಿಗೂ ವಿಶೇಷವಾದ ಅಭಿಮಾನಿ ಬಳಗವಿದೆ.

ಹೌದು ಗೆಳೆಯರೇ ಒರ್ವ ಪಾಗಲ್ ಪ್ರೇಮಿಯ ಪಾತ್ರದಲ್ಲಿ ನಟಿಸಿ ಶ್ರೀನಗರ ಕಿಟ್ಟಿ (Srinagara Kitty) ಬಹುದೊಡ್ಡ ಮಟ್ಟದ ಸಕ್ಸಸ್ ಕಂಡರೂ, ಅನಂತರ ರಮ್ಯ ಅವರೊಂದಿಗಿನ ಸಂಜು ವೆಡ್ಸ್ ಗೀತಾ(Sanju weds Geetha) ಸಿನಿಮಾ ಇಂದಿಗೂ ಅದೆಷ್ಟೋ ಅಭಿಮಾನಿಗಳ ಹಾರ್ಟ್ ಫೇವರೆಟ್ ಚಿತ್ರ.

ಹೀಗೆ ಯಶಸ್ವಿ ಸಿನಿಮಾಗಳನ್ನು ನೀಡುತ್ತಾ, ಗುರುತಿಸಿಕೊಂಡಿದ್ದಂತಹ ಶ್ರೀನಗರ ಕಿಟ್ಟಿಯವರಿಗೆ ದೊರೆತ ಪವರ್ ಸ್ಟಾರ್ ಪುನೀತ್ ರಾಜಕುಮಾರ್(puneeth rajkumar) ಹಾಗೂ ಚಿಕ್ಕಣ್ಣ ಅಭಿನಯದ ಮಲ್ಟಿ ಸ್ಟಾರರ್ ಅರ್ ಮೂವಿ ಹುಡುಗರು(Hudugaru) ವೃತ್ತಿ ಬದುಕಿನಲ್ಲಿ ಮಹತ್ತರವಾದ ಮೈಲುಗಲ್ಲನ್ನು ಹಾಕಿದ ಚಿತ್ರ ಎಂದು ತಪ್ಪಾಗಲಾರದು.

ಅನಂತರ ಹಂತ ಹಂತವಾಗಿ ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳುತ್ತಾ ಹೋದ ಶ್ರೀನಗರ ಕಿಟ್ಟಿ (Srinagara Kitty) ರವಿ ಬೆಳಗೆರೆ ಮತ್ತು ಲಲಿತ ದಂಪತಿಗಳ ಮುದ್ದಿನ ಮಗಳು ಭಾವನಾ(bhavana) ಬೆಳಗೆರೆಯವರನ್ನು ಮದುವೆಯಾದರೂ, ಈ ದಂಪತಿಗಳಿಗೆ ಪರಿಣಿತ ಎಂಬ ಮಗಳಿದ್ದು ಆಗಾಗ ತಮ್ಮ ಸಾಕುಟುಂಬದ ಫೋಟೋವನ್ನು ಶ್ರೀನಗರ ಕಿಟ್ಟಿ (Srinagara Kitty) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಜನನ

Leave A Reply

Your email address will not be published.

error: Content is protected !!