Kgf Prashant Neel : ಕೆಜಿಎಫ್ ಸಲಾರ್ ನಂತಹ ಪವರ್ ಫುಲ್ ಸಿನಿಮಾಗಳ ನಿರ್ದೇಶಕ ಪ್ರಶಾಂತ್ ನೀಲ್ ಅವರ ಪತ್ನಿ ಯಾರು ಹೇಗಿದ್ದಾರೆ ನೋಡಿ!!

0

Kgf Prashant Neel : ಒಂದೇ ಒಂದು ಸಿನಿಮಾ ಕಲಾವಿದರ ಬದುಕನ್ನೇ ಬದಲಿಸಿ ಬಿಡುತ್ತದೆ ಎಂಬುದಕ್ಕೆ ಸಾಕಷ್ಟು ನಿರ್ಧಾರಕ್ಷಣಗಳು ನಮ್ಮ ಸ್ಯಾಂಡಲ್ವುಡ್ನಲ್ಲಿದೆ . ಅದರಲ್ಲಿಯೂ ರಾಕಿಂಗ್ ಸ್ಟಾರ್ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ರವರ ಕಾಂಬಿನೇಷನ್ನಲ್ಲಿ ಮೂಡಿಬಂದಿದ್ದಂತಹ ಕೆಜಿಎಫ್ (KGF) ಸಿನಿಮಾ ಕ್ರೇಜ್ ಅನ್ನು ಎಂದಾದರೂ ಮರೆಯಲು ಸಾಧ್ಯವೇ? ಇಡಿ ಭಾರತ ಚಿತ್ರರಂಗವೇ ನಮ್ಮ ಸ್ಯಾಂಡಲ್ವುಡ್ನತ್ತ ತಿರುಗಿ ನೋಡಿವಂತೆ ಮಾಡಿದ ಮಾಂತ್ರಿಕ ನಿರ್ದೇಶಕರಿವರು.

Kgf Director Prashant Neel Wife Photos

ನಿರ್ದೇಶಿಸಿರುವುದು ಕೇವಲ ಬೆರಳೆಣಿಕೆಯಷ್ಟು ಸಿನಿಮಾಗಳಾದರು ಎಲ್ಲವೂ ಬ್ಲಾಕ್ಬಸ್ಟರ್ ಪಟ್ಟಿದೆ ಸೇರಿದ ಕೊಡುಗೆ ಪ್ರಶಾಂತ್ ನೀಲ್(Prashanth Neel)ವರಿಗೆ ಸಲ್ಲಲೇ ಬೇಕಾದ್ದು. ಹೀಗೆ ಕನ್ನಡ ಸಿನಿಮಾ ರಂಗದಲ್ಲಿ ನಿರ್ದೇಶಕ ಚಿತ್ರಕಥೆಗಾರನಾಗಿ ಗುರುತಿಸಿಕೊಂಡಿದ್ದ ಪ್ರಶಾಂತ್ ನೀಲ್(Prashanth Neel) ಸದ್ಯ ಹಿಂದಿ ಹಾಗೂ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಸೌಂಡ್ ಮಾಡುವ ಮೂಲಕ ಪ್ಯಾನ್ ಇಂಡಿಯಾದ ಸ್ಟಾರ್ ಡೈರೆಕ್ಟರ್ ಆಗಿ ಹೊರಹೊಮ್ಮಿದ್ದಾರೆ.

2014ರಲ್ಲಿ ಶ್ರೀಮುರಳಿ (Sri Murali) ಅವರಿಗೆ ಉಗ್ರಂ(Ugraam) ಸಿನಿಮಾದ ಆಕ್ಷನ್ ಕಟ್ ಹೇಳುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಪ್ರಶಾಂತ್ ತಮ್ಮ ಗಮನಹ ಕೆಲಸದಿಂದಾಗಿಯೇ ಸದ್ಯ ಬಹುದೊಡ್ಡ ಮಟ್ಟದ ಫ್ಯಾನ್ ಬೇಸ್ ಸೃಷ್ಟಿ ಮಾಡಿಕೊಂಡಿದ್ದಾರೆ. ಹೀಗೆ ಉಗ್ರಂ, ಕೆಜಿಎಫ್ ಚಾಪ್ಟರ್ 1&2ನಂತಹ ಪವರ್ಫುಲ್ ಸಿನಿಮಾಗಳನ್ನು ಕನ್ನಡಕ್ಕೆ ನೀಡಿರುವ ಪ್ರಶಾಂತ್ ಇದೀಗ ಸಲಾರ್, ಭಗೀರಥ, ಎನ್ಟಿಆರ್ 31 ದಂತಹ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳ ಹೊರಟಿದ್ದಾರೆ.

ಇನ್ನು ಇವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ 2010ರಲ್ಲಿ ಲಲಿತ ರೆಡ್ಡಿ (Lalitha Reddy) ಎಂಬುವರನ್ನು ಮದುವೆಯಾದ ಪ್ರಶಾಂತ ನೀಲ್(Prashanth Neel) ಕಳೆದ ಕೆಲವು ದಿನಗಳ ಇಂದಷ್ಟೇ ತಮ್ಮ ಮದುವೆಯ ವಾರ್ಷಿಕೋತ್ಸವದ ದಿನವನ್ನು ಪತ್ನಿಯೊಂದಿಗೆ ಕೇಕ್ ಕತ್ತರಿಸುವ ಮೂಲಕ ಅದ್ದೂರಿಯಾಗಿ ಆಚರಿಸಿಕೊಂಡರು ಈ ಕುರಿತಾದ ಕೆಲ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿತ್ತು. ನೀವು ಕೂಡ ಈ ಪುಟದ ಮುಖಾಂತರ ಪ್ರಶಾಂತ ನೀಲ್(Prashanth Neel) ಮತ್ತು ಪತ್ನಿಯ ಸುಂದರ ಫೋಟೋಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

Leave A Reply

Your email address will not be published.

error: Content is protected !!
Footer code: