ಹಸುವಿನ ದೇಹದ ಈ ಅಂಗ ಮುಟ್ಟಿ ನಮಸ್ಕರಿಸಿ ಅದೃಷ್ಟ ಒಲಿಯುತ್ತೆ
ಹಿಂದೂ ಸಂಪ್ರದಾಯದಲ್ಲಿ ಗೋಮಾತೆಯನ್ನು ಪೂಜಿಸುತ್ತೇವೆ. ಗೋಮಾತೆಯನ್ನು ಪೂಜಿಸಿದರೆ ಜೀವನದ ಅನೇಕ ಕಷ್ಟಗಳು ನಿವಾರಣೆಯಾಗುತ್ತದೆ ಹಾಗಾದರೆ ಗೋಮಾತೆಯ ಮಹತ್ವವನ್ನು ಈ ಲೇಖನದಲ್ಲಿ ನೋಡೋಣ ಗೋಮಾತೆಯನ್ನು ಸ್ಪರ್ಶಿಸಿ ನಮಸ್ಕಾರ ಮಾಡಿದರೆ ಹಣಕಾಸಿನ ಸಮಸ್ಯೆಯು 7 ದಿನಗಳಲ್ಲಿ ನಿವಾರಣೆಯಾಗುತ್ತದೆ. ಹಿಂದೂ ಧರ್ಮದಲ್ಲಿ ಗೋಮಾತೆಯನ್ನು ದೇವರೆಂದು ತಿಳಿದು…