2024ರ ಪೂರ್ತಿ ವರ್ಷದ ಮಕರ ರಾಶಿಯ ವರ್ಷ ಭವಿಷ್ಯದ ಬಗ್ಗೆ ತಿಳಿಯೋಣ. ಸಾಡೇಸಾತಿ ಯೋಗವು ಮಕರ ರಾಶಿಯಲ್ಲಿ ಕೊನೆ ವರ್ಷದಲ್ಲಿ ನಡೆಯುತ್ತಿದೆ. ಇನ್ನು ಮುಂದೆ ಎಲ್ಲಾ ಶುಭದಾಯಕ. ಗುರು ಪ್ರವೇಶ ಒಳ್ಳೆಯ ರೀತಿಯ ಬೆಳವಣಿಗೆ ತರುತ್ತದೆ ಬದುಕಿನಲ್ಲಿ.

ಮಕರ ರಾಶಿಯ ಅಧಿಪತಿ ಶನಿ ಗ್ರಹ. ಈ ಸಾಡೇಸಾತಿ ಯೋಗವು 2025ರ ಮೆ ತಿಂಗಳಿನಲ್ಲಿ ಪರಿಪೂರ್ಣವಾಗಿ ದೂರವಾಗುತ್ತದೆ. ನಿಮ್ಮ ಜನ್ಮ ಜಾತಕದಲ್ಲಿ ಬೇರೆ ಗ್ರಹಗಳ ಪ್ರಭಾವಳಿ ಗಟ್ಟಿಯಾಗಿ ಇದ್ದರೆ ಅದು ಬಹಳ ಚೆನ್ನಾಗಿ ಶುಭಫಲ ಕೊಡುತ್ತದೆ. ಈ ಹಿಂದೆ ಜೀವನವೇ ಸಾಕು ಎನ್ನುವಷ್ಟು ನೋವುಗಳು ಇದ್ದರು ಪರಿವರ್ತನೆ ಆರಂಭವಾಗುವುದಕ್ಕೆ ಒಳ್ಳೆಯ ಕಾಲ 2024ರ ವರ್ಷ.
ಆಲಸ್ಯ , ದುಃಖ, ಬೇಸರ ಇವುಗಳಿಂದ ಮುಕ್ತಿ ದೊರಕಿ ಮನಸ್ಸಿಗೆ ನೆಮ್ಮದಿ ಬಂದು ನೆಲೆಸುವುದು ಹಾಗೂ ಕೆಲಸ ಮಾಡಲು ಹೊಸ ಹುಮ್ಮಸ್ಸು ಮತ್ತು ಚೈತನ್ಯ ಬರುವುದೇ ಮೊದಲ ಹೆಜ್ಜೆ. ಅಡ್ಡಿ ಆತಂಕಗಳು ತಕ್ಕ ಮಟ್ಟಿಗೆ ಸುಧಹರಣೆ ಕಾಣುತ್ತವೆ. ಇನ್ನು ಕುಟುಂಬ ಮತ್ತು ಮಕ್ಕಳ ಬಗ್ಗೆ ಗಮನ ಕೊಡುವುದು ಹಾಗೂ ಅವರನ್ನು ಎಚ್ಚರಿಕೆಯಿಂದ ಜೋಪಾನ ಮಾಡುವುದು, ಹಣಕಾಸಿನ ಬಗ್ಗೆ ಹೆಚ್ಚು ಎಚ್ಚರ ವಹಿಸುವುದು ಒಳ್ಳೆಯದು. ನಷ್ಟ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಗುರು ಗ್ರಹ ವೃಷಭ ರಾಶಿಗೆ ಮೇ ತಿಂಗಳಿನಲ್ಲಿ ಆಗಮನ ಮಾಡುವುದರಿಂದ ಒಳ್ಳೆಯ ಬೆಳವಣಿಗೆ ತರುತ್ತದೆ. ದಾಂಪತ್ಯ ಜೀವನ ಸುಖಕರವಾಗಿ ಇರುವುದು. ಸಂತಾನ ಭಾಗ್ಯ ಪ್ರಾಪ್ತಿಯಾಗುವುದು. ದೈನಂದಿನ ಜೀವನದಲ್ಲಿ ಚುರುಕುತನ ಇರಬೇಕು ಜೊತೆಗೆ ಆಯ್ಕೆ ಪ್ರಕ್ರಿಯೆಯಲ್ಲಿ ಕೂಡ ಹೆಚ್ಚು ಸಮಯ ತೆಗೆದುಕೊಂಡೆ ನಿರ್ಧಾರ ಕೈಗೊಂಡರೆ ಉತ್ತಮ. ರಾಜ ಅನುಗ್ರಹ ಎಂದರೆ ಯಾವುದೇ ರೀತಿಯ ಗವರ್ನಮೆಂಟ್ ಕೆಲಸ ಸಿಗುವುದು, ಮೇಲಿನ ಸ್ಥಾನಕ್ಕೆ ಬಡ್ತಿ ಪಡೆಯುವುದು, ಕೆಲಸಕ್ಕೆ ತಕ್ಕ ಪ್ರತಿಫಲ ಎಂಬಂತೆ ಅವಾರ್ಡ್ ಅಥವಾ ಪುರಸ್ಕಾರ ಸಿಗುವುದು ಅದರಿಂದ ಗೌರವ ಹಿಮ್ಮಡಿ ಆಗುತ್ತದೆ.
ವ್ಯಾಪಾರದಲ್ಲಿ ತಳಪಾಯ ಗಟ್ಟಿಯಾಗುತ್ತದೆ ಮತ್ತು ಅಧಿವಾಗಿ ಪ್ರಗತಿ ಸಾಧನೆ ಮಾಡುವುದಕ್ಕೆ ದಾರಿ ಸುಲಭವಾಗಿ ಸಿಗುತ್ತದೆ. ಈ ಯೋಗ ಸಿಗುವುದು ಗುರುವಿನ ಗ್ರಹದ ದೆಸೆಯಿಂದ. 3ನೇ ಮನೆಯಲ್ಲಿ ಇರುವ ರಾಹು ಗ್ರಹದಿಂದ ಸಂತೋಷ ಸಿಗುತ್ತದೆ. ಶನಿ ಗ್ರಹ ದೂರವಾದಂತೆ ಮನಸ್ಸಿಗೆ ನೆಮ್ಮದಿ, ಉಲ್ಲಾಸ ಒಂದು ರೀತಿಯ ಪ್ರಫುಲ್ಲತೆ ಸಿಗುತ್ತದೆ. ಸಕಾರಾತ್ಮಕ ಚಿಂತನೆಗಳನ್ನು ಅಭಿವೃದ್ದಿ ಮಾಡಿಕೊಳ್ಳಲು ಒಂದು ಒಳ್ಳೆ ಅವಕಾಶ ಮತ್ತು ನಿಮ್ಮನು ಆಧ್ಯಾತ್ಮದ ಅರ್ಕರ್ಷಣೆ ಮಾಡುತ್ತದೆ ಈ ರಾಹು ಗ್ರಹ.
ಗಂಭೀರತೆಯ ಒಳಗೊಂಡಂತೆ ಒಂದೊಂದು ರೂಪಾಯಿಗೂ ಲೆಕ್ಕ ಇಟ್ಟು ವ್ಯವಹಾರ ಮುಂದುವರೆಸಬೇಕು. ದುಡ್ಡಿನ ಒಳಹರಿವು ಇರುವಂತೆಯೇ, ಹೊರಹರಿವು ಕೂಡ ಇರುತ್ತದೆ. ಹೂಡಿಕೆಯನ್ನು ಮಾಡಲು ಸಿದ್ದವಾಗಿ ಇರಬೇಕು ಮತ್ತು ಅದರ ಪರಿಣಾಮ ಎದುರಿಸಲು ಕೂಡ ತಯಾರು ಇರಬೇಕು
ಹೆಚ್ಚು ಉಳಿತಾಯ ಮಾಡುವ ಕಡೆ ಗಮನ ಕೊಡಬೇಕು, ಮನಸ್ಸನ್ನು ಏಕಾಗ್ರತೆ ಕಡೆ ಕೇಂದ್ರೀಕರಿಸಿ ಪಾಸಿಟಿವ್ ಥಿಂಕಿಂಗ್ ಮಾಡಲು ಪ್ರಚೋದನೆ ನೀಡಬೇಕು. ಯಾವುದೇ ಕೆಟ್ಟ ಆಲೋಚನೆಯಲ್ಲಿ ಮನಸ್ಸು ಮುಳುಗಿದ್ದರು ಅದನ್ನು ಮೆಲ್ಲಗೆ ಸಕಾರಾತ್ಮಕ ಚಿಂತೆಗೆ ಕರೆ ತರಬೇಕು ಇದೆಲ್ಲಾ ಸಾಡೇಸಾತಿ ಯೋಗದ ಪ್ರಭಾವದಿಂದ ಬರುತ್ತದೆ.
ಆರೋಗ್ಯ ದೃಷ್ಟಿಯಿಂದ ಒಳ್ಳೆ ಆಹಾರ ಸೇವನೆ, ವಿಹಾರ ಮಾಡುವುದು. ಯೋಗ ಧ್ಯಾನ ಎಲ್ಲಾ ಕೂಡ ಮುಖ್ಯವಾಗುತ್ತದೆ. ಕೆಟ್ಟದ್ದು ಮನುಷ್ಯನಿಗೆ ಆಗದೆ ಮರಕ್ಕೆ ಆಗುತ್ತದೆಯೇ ಎನ್ನುವ ಮಾತು ಇರುವಂತೆ. ಬಂದ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಹೊಂದಿರಬೇಕು.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು