ಈ ರಾಶಿಯವರೆಂದರೆ ಶನಿದೇವನಿಗೆ ತುಂಬಾ ಇಷ್ಟವಂತೆ, ಎಂತ ಕಷ್ಟದಲ್ಲೂ ಶನಿದೇವ ಕೈ ಬಿಡೋದಿಲ್ಲ

0

ಶನಿದೇವನ ಕೃಪೆಗೆ ಪಾತ್ರರಾದರೆ ಸಾಕು ಜೀವನ ಪಾವನ ಆಗುತ್ತೆ, ಯಾಕೆಂದರೆ ಪ್ರತಿ ಕೆಲಸ ಕಾರ್ಯದಲ್ಲಿ ಯಶಸ್ಸು ಜಯ ಸಿಗತ್ತೆ, ಆದ್ರೆ ಶನಿಯ ಸಾಡೇಸಾತಿ ಅಥವಾ ದೈಯ್ಯ ಪ್ರಭಾವವನ್ನು ಬೀರಿದರೆ ಅದರಿಂದ ನಿಜಕ್ಕೂ ತಪ್ಪಿಸಿಕೊಳ್ಳಲು ಆಗೋದಿಲ್ಲ.

ಎಂತಹ ಕೆಲಸ ಕಾರ್ಯ ಮಾಡಿದ್ರು ಜಯ ಸಿಗೋದಿಲ್ಲ, ಶನಿ ನಿಮ್ಮ ಮೇಲೆ ಕರುಣೆ ಇಟ್ಟರೆ ನೀವು ಶ್ರೀಮಂತರಾಗುವ ಅವಕಾಶ ತುಂಬಾ ಹತ್ತಿರದಲ್ಲೇ ಇದೆ ಎಂದರ್ಥ, ಹಾಗಾದ್ರೆ ಬನ್ನಿ ಶನಿಯ ನೆಚ್ಚಿನ ಅಂದರೆ ಶನಿದೇವ ತುಂಬಾನೇ ಇಷ್ಟ ಪಡುವಂತ ಆ ಅದೃಷ್ಟವಂತ ರಾಶಿಗಳು ಯಾವುವು ಅನ್ನೋದನ್ನ ಮುಂದೆ ತಿಳಿಯೋಣ.

ಹೌದು ವಿಶೇಷವಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಗೆ ತುಲಾ ರಾಶಿ ಎಂದರೆ ಅತ್ಯಂತ ನೆಚ್ಚಿನ ರಾಶಿ ಎಂಬುದಾಗಿ ಹೇಳಲಾಗುತ್ತದೆ. ತುಲಾ, ಮೀನಾ, ಕುಂಭ ರಾಶಿಗಳ ಮೇಲೆ ಶನಿ ಗ್ರಹ ನ ಒಲವು ಯಾವಾಗಲೂ ಇರುತ್ತದೆ. ಯಾವಾಗಲು ಈ ರಾಶಿಯವರಿಗೆ ಶನಿದೇವನ ಒಲವು ಸದಾ ಇರುತ್ತದೆ ಎಂತಹ ಕಷ್ಟದಲ್ಲಿ ಕೂಡ ಈ ರಾಶಿಯವರ ಕೈ ಬಿಡೋದಿಲ್ಲ ಶನಿದೇವ

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: