ಕನ್ಯಾ ರಾಶಿಯವರು ಆರ್ಥಿಕವಾಗಿ ಸದೃಢರಾಗಲು ಹೀಗೆ ಮಾಡಿ

0

2024 ರ ಜನವರಿ ತಿಂಗಳಿನಲ್ಲಿ ಕನ್ಯಾ ರಾಶಿಯವರಿಗೆ ಯಾವ ಯಾವ ವಿಷಯದಲ್ಲಿ ಒಳ್ಳೆಯದಾಗುತ್ತದೆ ಹಾಗೂ ಯಾವ ಯಾವ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಕನ್ಯಾ ರಾಶಿಯವರ ಇಷ್ಟದ ದೇವರು ವಿಘ್ನನಿವಾರಕ ಗಣೇಶ ಆಗಿರುತ್ತಾನೆ, ಬುಧವಾರ ಹಾಗೂ ಸೋಮವಾರ ಅದೃಷ್ಟದ ವಾರಗಳಾಗಿವೆ. 2,3,5,6,7 ಕನ್ಯಾ ರಾಶಿಯವರು ಅದೃಷ್ಟದ ಸಂಖ್ಯೆಗಳಾಗಿವೆ. ಮೇಷ, ಮಿಥುನ ಹಾಗೂ ಸಿಂಹ ರಾಶಿಗಳು ಕನ್ಯಾ ರಾಶಿಯವರ ಮಿತ್ರ ರಾಶಿಗಳಾಗಿರುತ್ತಾರೆ ಕಟಕ ರಾಶಿ ಶತ್ರು ರಾಶಿಗಳಾಗಿವೆ. ಕನ್ಯಾ ರಾಶಿಯವರು ಗೊಂದಲಗಳು ಗಾಸಿಪ್ ಇಷ್ಟಪಡುವುದಿಲ್ಲ ತಾವಾಯಿತು ತಮ್ಮ ಜೀವನದ ಬಗ್ಗೆ ಮಾತ್ರ ಯೋಚಿಸುತ್ತಾರೆ. ಕನ್ಯಾ ರಾಶಿಯವರು ಕಲಾಪ್ರೇಮಿಗಳು ಆಗಿರುತ್ತಾರೆ. ಇವರು ಚುರುಕಾಗಿ ವ್ಯವಹಾರ ಮಾಡುತ್ತಾರೆ, ತಾವು ವಹಿಸಿಕೊಂಡ ಕೆಲಸವನ್ನು ಪೂರ್ತಿ ಮಾಡುತ್ತಾರೆ.

ಕನ್ಯಾ ರಾಶಿಯವರು ಕುಟುಂಬದಲ್ಲಿ ಕೆಲವು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಇರುತ್ತದೆ ಅದನ್ನು ಮೊದಲ ಹಂತದಲ್ಲಿಯೆ ನಿವಾರಣೆ ಮಾಡಿಕೊಳ್ಳಬೇಕು. ಕನ್ಯಾ ರಾಶಿಯವರು ಜನವರಿ ತಿಂಗಳಿನಲ್ಲಿ ಹಣಕಾಸು ಮುಂತಾದ ವಿಷಯಗಳ ಬಗ್ಗೆ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಆದಾಯದ ವಿವಿಧ ದಾರಿಗಳು ಕಂಡುಬರುತ್ತದೆ ಇದರಿಂದ ಹಣದ ಉಳಿತಾಯವಾಗುತ್ತದೆ. ಕನ್ಯಾ ರಾಶಿಯ ವಿದ್ಯಾರ್ಥಿಗಳಿಗೆ ಈ ತಿಂಗಳು ಅನುಕೂಲವಿದೆ ಕಷ್ಟಪಟ್ಟು ಓದಿದರೆ ಒಳ್ಳೆಯ ಫಲ ಸಿಗುತ್ತದೆ.

ಕನ್ಯಾ ರಾಶಿಯ ವ್ಯಾಪಾರ ವ್ಯವಹಾರ ಮಾಡುವವರಿಗೆ ಕ್ರಮೇಣ ಇರುವ ಸಮಸ್ಯೆಗಳು ನಿವಾರಣೆಯಾಗುತ್ತದೆ, ಮೇಲಾಧಿಕಾರಿಗಳಿಂದ ಇವರಿಗೆ ಅನುಕೂಲವಾಗುತ್ತದೆ. ಕಾರ್ಮಿಕರಿಗೆ ಒಳ್ಳೆಯ ಅನುಕೂಲವಿದೆ, ವಾಣಿಜ್ಯ ಶಾಸ್ತ್ರ ತರಗತಿ ನಡೆಸುತ್ತಿರುವವರಿಗೆ ಒಳ್ಳೆಯ ಸ್ಥಾನಮಾನ ಸಿಗಲಿದೆ. ಸಾರ್ವಜನಿಕ ವಲಯದಲ್ಲಿ ಹಾಗೂ ಮಿಲಿಟರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಒತ್ತಡ ಇರುತ್ತದೆ ಆದರೂ ಸಾಧನೆ ಮಾಡಲು ಅವಕಾಶವಿದೆ. ಹಣದ ಲೇವಾದೇವಿ ವ್ಯವಹಾರ ಮಾಡುತ್ತಿರುವವರು ಜಾಗರೂಕತೆಯಿಂದ ಇರಬೇಕು. ಕನ್ಯಾ ರಾಶಿಯವರು ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಮಾಡಬೇಕು, ನರಸಿಂಹ ಸ್ವಾಮಿಯ ದರ್ಶನ ಮಾಡುವುದರಿಂದಲೂ ಒಳ್ಳೆಯದಾಗುತ್ತದೆ ದೇವರ ಕೃಪೆಯಿಂದ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: