Tag: kannada astrology

ಶನಿ ದೇವರಿಗೆ ಸಾಸಿವೆ ಎಣ್ಣೆ ಅರ್ಪಿಸುವುದೇಕೆ? ನಿಮಗಿದು ಗೊತ್ತಿರಲಿ

ಶನಿದೇವರಿಗೆ ಸಾಸಿವೆ ಎಣ್ಣೆ ಸಮರ್ಪಣೆ ಮಾಡಿದರೆ ಒಳ್ಳೆಯದೆ ಅಗುತ್ತದೆ ಎನ್ನುವ ನಂಬಿಕೆ ಎಲ್ಲರಿಗೂ ಇದೆ. ಅದೂ ಅಲ್ಲದೆ, ಶನಿವಾರ ಆಂಜನೇಯ ಸ್ವಾಮಿಯ ಪೂಜೆಗೆ ಹೆಚ್ಚು ಮಹತ್ವ ಇದೆ. ಶನಿವಾರ ಆಂಜನೇಯ ಸ್ವಾಮಿಯನ್ನು ಪೂಜೆ ಮಾಡುವವರಿಗೆ ಶನಿಮಹಾತ್ಮನ ಆಶೀರ್ವಾದ ದೊರಕುತ್ತದೆ ಎನ್ನುವುದು ಕೂಡ…

ವೃಷಭ ರಾಶಿಯವರ 2024 ರಾಶಿ ಭವಿಷ್ಯ

ದ್ವಾದಶ ರಾಶಿಗಳಲ್ಲಿ ಎರಡನೆಯ ಹಾಗೂ ಪ್ರಮುಖ ರಾಶಿಯಾದ ವೃಷಭ ರಾಶಿಯಲ್ಲಿ ಜನಿಸಿದವರಿಗೆ 2024ರಲ್ಲಿ ಶುಭಫಲಗಳಾವುವು ಹಾಗೂ ಅಶುಭ ಫಲಗಳಾವುವು ಎನ್ನುವುದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಹಾಗಾದರೆ ವೃಷಭ ರಾಶಿಯವರ 2024ರ ರಾಶಿ ಭವಿಷ್ಯವನ್ನು ಈ ಲೇಖನದಲ್ಲಿ ನೋಡೋಣ 2024 ರಲ್ಲಿ ವೃಷಭ…

ತುಲಾ ರಾಶಿ: ತಾಳ್ಮೆ ಇವರ ಹುಟ್ಟುಗುಣ

ದ್ವಾದಶ ರಾಶಿಗಳಲ್ಲಿ ಪ್ರಮುಖ ರಾಶಿ ತುಲಾ ರಾಶಿಯಾಗಿದೆ, ಈ ರಾಶಿಯವರ ಗುಣ, ಸ್ವಭಾವದ ಬಗ್ಗೆ ಹಾಗೂ ಅವರ ಆರೋಗ್ಯ, ವೈವಾಹಿಕ ಜೀವನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ ತುಲಾ ರಾಶಿ ಅಥವಾ ತುಲಾ ಲಗ್ನದಲ್ಲಿ ಜನಿಸಿದವರ ಬಗ್ಗೆ ಹೇಳುವುದಾದರೆ…

1 ಬಾರಿ ಈ ಮಂತ್ರ ಕೇಳಿದರೂ ಆಂಜನೇಯ ಸ್ವಾಮಿಯ ಪವಾಡದ ಅನುಭವ ನಿಮಗೆ ಆಗುತ್ತೆ

ಶ್ರೀರಾಮನ ಪರಮ ಭಕ್ತನಾದ ಹನುಮಂತನ ನೆನೆದವರಿಗೆ ರಕ್ಷಣೆ ದೊರೆಯುತ್ತದೆ. ಶನಿ ದೋಷ ಇರುವವರು ಆಂಜನೇಯನನ್ನು ಆರಾಧಿಸುವುದರಿಂದ ಶನಿ ದೋಷ ನಿವಾರಣೆ ಆಗುತ್ತದೆ. ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳುವ ಸರಳವಾದ ಸುಲಭವಾದ ಭಕ್ತಿ ಮಾರ್ಗವನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಧೈರ್ಯ ಇಲ್ಲದೆ ಇದ್ದವರಿಗೆ…

2024 ಈ ವರ್ಷ ಯಾವ ರಾಶಿ ಶುಭ? ಯಾವ ರಾಶಿ ಅಶುಭ ತಿಳಿದುಕೊಳ್ಳಿ

2024ರ ದ್ವಾದಶ ರಾಶಿಗಳ ಹೊಸ ವರ್ಷದ ರಾಶಿ ಫಲ ಹೇಗಿದೆ ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. ಮೇಷ ರಾಶಿ. ಮೇಷ ರಾಶಿಯಲ್ಲಿ ಜನಿಸಿರುವಂತಹ ಜನರು ಲಾಭ ನಷ್ಟಗಳ ಬಗ್ಗೆ ವಿಶೇಷ ಚಿಂತನೆಯನ್ನು ಹೊಂದಿರುತ್ತಾರೆ ಆರ್ಥಿಕ ವಿಚಾರದಲ್ಲಿ ಒಂದು ರೀತಿಯ ಗೌಪ್ಯತೆ ಕಂಡು…

ಇದೆ ಜನವರಿ 20ನೇ ತಾರೀಕಿನಿಂದ ಈ 6 ರಾಶಿಯವರಿಗೆ ಬಾರಿ ಅದೃಷ್ಟ

2024ರ ಜನವರಿ 20ನೇ ತಾರೀಖಿನ ಭಯಂಕರವಾದ ಶನಿವಾರದಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ಶುಕ್ರದೆಸೆ ಶನಿ ಮಹಾತ್ಮನ ಕೃಪಾ-ಕಟಾಕ್ಷ ಸಿಗುತ್ತದೆ. ಈ ರಾಶಿಯವರಿಗೆ ರಾಜ ಯೋಗ ಮತ್ತು ಮುಟ್ಟಿವುದೆಲ್ಲಾ ಚಿನ್ನ ಆಗುತ್ತದೆ. ಬಯಸುವ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ. ಯಾವ ರಾಶಿಯವರಿಗೆ…

ವೃಶ್ಚಿಕ ರಾಶಿಯವರಿಗೆ ಸಂಕ್ರಾಂತಿ ನಂತರ ಏನಿದು ಅ’ಚ್ಚರಿ

ಪ್ರತಿಯೊಬ್ಬರಿಗೂ ಸಹ ಮುಂಬರುವ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಹಾಗೂ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ…

ಮಾಟ ಮಂತ್ರ ಆಗಿದ್ರೆ ಬೆಳ್ಳುಳ್ಳಿಯಿಂದ ಕಂಡು ಹಿಡಿಯಿರಿ

ಬೆಳ್ಳುಳ್ಳಿಯು ಅನೇಕ ಔಷಧೀಯ ಗುಣವನ್ನು ಹೊಂದಿದೆ ಹಾಗೆಯೇ ಅಡುಗೆಯ ರುಚಿಯನ್ನು ಸಹ ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುವ ಪದಾರ್ಥ ಇದಾಗಿದೆ ಅಷ್ಟೇ ಅಲ್ಲದೆ ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡ ಇರುವವರು ಬೆಳ್ಳುಳ್ಳಿಯನ್ನು ಸೇವಿನೆ ಮಾಡುವ ಮೂಲಕ ಈ ಸಮಸ್ಯೆಯಿಂದ ನಿವಾರಣೆ ಹೊಂದಬಹುದು…

ವಿಶೇಷವಾದ ಭಾನುವಾರ ಸೂರ್ಯದೇವನ ಕೃಪೆಯಿಂದ 3 ರಾಶಿಯವರಿಗೆ ಗಜಕೇಸರಿಯೋಗ, ಅನಿರೀಕ್ಷಿತ ದುಡ್ಡಿನ ಆಗಮನ

2024ರಲ್ಲಿ ಜನವರಿ 14ಕು ವಿಶೇಷವಾದ ಭಾನುವಾರ. ಸೂರ್ಯ ದೇವನ ಕೃಪೆಯಿಂದ ಮೂರು ರಾಶಿಯವರಿಗೆ ಗಜಕೇಸರಿ ರಾಜ ಯೋಗವಿದೆ. ಉದ್ಯೋಗಿಗಳಿಗೆ ವೃತ್ತಿ ಮಾಡುವ ಸ್ಥಳದಲ್ಲಿ ಹೆಚ್ಚು ಜವಾಬ್ದಾರಿಗಳನ್ನು ಹಂಚಲಾಗುತ್ತದೆ ಹೆಚ್ಚಿನ ಪ್ರಾಮುಖ್ಯತೆ ಈ ರಾಶಿಯವರಿಗೆ ಸಿಗುತ್ತದೆ. ಇದರಿಂದ ತುಂಬ ಪ್ರಸಿದ್ದಿ ಮತ್ತು ಉತ್ತಮ…

ಇಂದಿನಿಂದ ಈ 6 ರಾಶಿಯವರಿಗೆ ಬಾರಿ ಅದೃಷ್ಟ

2024 ರಿಂದ 2095 ರವರೆಗು 6ರು ರಾಶಿಯವರಿಗೆ ಶನಿ ಮಹಾತ್ಮನ ನೇರವಾದ ದಿವ್ಯ ದೃಷ್ಟಿ ಬೀಳುವುದರಿಂದ ಬಹಳ ಅದೃಷ್ಟ ಮತ್ತು ಸಂಪೂರ್ಣ ಖುಷಿ ಜೀವನ ಜೊತೆಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಈ 6ರು ರಾಶಿಯವರಿಗೆ ಗಜಕೇಸರಿ ರಾಜ ಯೋಗ ಸಹ ಇದೆ. ಮಾಡಿರುವ…

error: Content is protected !!
Footer code: