ಹಿರಿಯರು ಹೇಳಿರುವ ಶಾಸ್ತ್ರ ಸಂಪ್ರದಾಯಗಳು

0

ಈ ಸಂಪ್ರದಾಯಗಳನ್ನು ಪಾಲಿಸುತ್ತಾ ಬಂದರೆ ನಿಮ್ಮ ಮನೆಯ ಅಭಿವೃದ್ಧಿಯನ್ನು ಯಾರು ಕೂಡ ತಡೆಗಟ್ಟಲು ಸಾಧ್ಯವಿಲ್ಲ ನಮ್ಮ ಹಿರಿಯರು ಪಾಲಿಸುತ್ತಿದ್ದ ಸಂಪ್ರದಾಯಗಳು ಮತ್ತು ದಿನನಿತ್ಯದ ಆಚರಣೆಗಳು ಕೇವಲ ಕಟ್ಟುನಿಟ್ಟಿನ ನಿಯಮಗಳಲ್ಲ, ಜೀವನ ನಡೆಸುವ ಕಲೆಯ ಒಂದು ಭಾಗವಾಗಿತ್ತು. ಅವು ನಮ್ಮ ಜೀವನಕ್ಕೆ ಒಂದು ರೀತಿಯ ಶಿಸ್ತು ಮತ್ತು ಸ್ಥಿರತೆಯನ್ನು ನೀಡುತ್ತಿದ್ದವು.

ಹಿರಿಯರು ಈ ಸಂಪ್ರದಾಯಗಳನ್ನು ಒಂದು ಮಾರ್ಗದರ್ಶಿ ಪುಸ್ತಕದಂತೆ ನೋಡುತ್ತಿದ್ದರು. ಈ ನಿಯಮಗಳನ್ನು ಪಾಲಿಸುವುದರಿಂದ ಒಳ್ಳೆಯದಾಗುತ್ತದೆ ಮತ್ತು ಪಾಲಿಸದಿದ್ದರೆ ಕೆಟ್ಟದ್ದು ಸಂಭವಿಸುತ್ತದೆ ಎಂಬ ನಂಬಿಕೆ ಅವರಲ್ಲಿತ್ತು. ಜ್ಯೋತಿಷ್ಯದ ಮೇಲೂ ಅವರಿಗೆ ಭಾರಿ ನಂಬಿಕೆ ಇತ್ತು. ಅಡುಗೆಮನೆಯಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ಸ್ಥಾನವಿತ್ತು. 

ಮನೆಯ ಆರೈಕೆ ಮತ್ತು ಸ್ವಚ್ಛತೆಗೆ ಅವರು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು. ಉಳಿದ ಆಹಾರ ಅಥವಾ ಮುರಿದ ವಸ್ತುಗಳಂತಹ ಯಾವುದನ್ನೂ ವ್ಯರ್ಥ ಮಾಡಬಾರದು ಎಂಬ ನಂಬಿಕೆ ಅವರಲ್ಲಿತ್ತು. ಕೆಲವು ವಸ್ತುಗಳನ್ನು ಒಡೆಯುವುದು ದುರಾದೃಷ್ಟವನ್ನು ತರಬಹುದು ಎಂಬ ಕೆಲವು ನಂಬಿಕೆಗಳು ಇಂದಿಗೂ ಜನರಲ್ಲಿ ಉಳಿದಿವೆ.

ಇತ್ತೀಚಿನ ದಿನಗಳಲ್ಲಿ, ಈ ಎಲ್ಲಾ ಸಂಪ್ರದಾಯಗಳನ್ನು ಪಾಲಿಸುವುದು ಕಷ್ಟಕರವಾಗಿದೆ ಮತ್ತು ಕೆಲವರು ಅವುಗಳನ್ನು ನಂಬುವುದಿಲ್ಲ. ಆದರೆ ನಮ್ಮ ಹಿರಿಯರು ಈ ಸಂಪ್ರದಾಯಗಳನ್ನು ಒಂದು ಉತ್ತಮ ಮತ್ತು ಸಮೃದ್ಧ ಜೀವನಕ್ಕೆ ಅಗತ್ಯ ಎಂದು ನಂಬಿದ್ದರು. ಈ ಸಂಪ್ರದಾಯಗಳು ಕೇವಲ ಕಟ್ಟುನಿಟ್ಟಿನ ನಿಯಮಗಳಲ್ಲ, ಅವು ನಮ್ಮ ಜೀವನಕ್ಕೆ ಒಂದು ಶಿಸ್ತು, ಸ್ಥಿರತೆ ಮತ್ತು ಸಂಸ್ಕೃತಿಯನ್ನು ನೀಡುತ್ತವೆ.

ಐದು ಜನ ಒಟ್ಟಿಗೆ ಪ್ರಯಾಣಿಸಬಾರದು. ಪ್ರಯಾಣಕ್ಕೆ ಹೊರಡುವಾಗ ಮುಖಕ್ಕೆ ಎಣ್ಣೆ ಹಚ್ಚಿಕೊಳ್ಳಬಾರದು. ಹೊರಡುವ ಮುನ್ನ ಮುಖ ತೊಳೆದುಕೊಳ್ಳಬೇಕು. ಊಟ ಮಾಡಿ ಹೊರಟವರು ಊಟ ಮಾಡುವವರಿಗೆ “ನಾವು ಹೊರಡುತ್ತೇವೆ” ಎಂದು ಹೇಳಬೇಕು. ಶುಭ ಸಮಾರಂಭಗಳಿಗೆ ಊಟಕ್ಕೆ ಹೋದಾಗ ಹಿಂದಿರುಗಿ ಬರುವಾಗ ಮನೆಯವರಿಗೆ “ಹೋಗಿ ಬರುತ್ತೇವೆ, ಚೆನ್ನಾಗಿತ್ತು” ಎಂದು ಹೇಳಬೇಕು. ದುಃಖದ ಕಾರ್ಯಕ್ರಮಗಳಿಗೆ ಹೋದಾಗ “ಹೋಗಿ ಬರುತ್ತೇವೆ” ಎಂದು ಹೇಳಬಾರದು.

ಊರಿಗೆ ಹೊರಟವರ ಬಟ್ಟೆಗಂಟುಗಳ ಮೇಲೆ ಕೂರಬಾರದು. ಹೊರಡುವಾಗ ಹಿರಿಯರ ಕಾಲಿಗೆ ನಮಸ್ಕರಿಸಬೇಕು. ಮೂರು ಸಂಜೆ ಹೊತ್ತು ಮುಸುಕು ಹೊದ್ದು ಮಲಗಬಾರದು. ದೀಪ ಹಚ್ಚಿದೆ ಬಾಗಿಲು ಹಾಕಿ ಒಳಗೆ ಕೂರಬಾರದು. ಶುಕ್ರವಾರ, ಮಂಗಳವಾರ ಮತ್ತು ಹಬ್ಬದ ದಿನಗಳಲ್ಲಿ ಉಗುರು ಕತ್ತರಿಸಬಾರದು. ತಲೆ ಬಾಚಿಕೊಂಡು ಬಿದ್ದ ಕೂದಲನ್ನು ಹಾಗೆ ಬಿಡಬಾರದು. ಬಟ್ಟೆಗಳನ್ನು ಮೈಮೇಲೆ ಧರಿಸಿದ ಮೇಲೆ ಕತ್ತರಿಸುವುದು, ಗುಂಡಿ ಹಾಕುವುದು, ಹೊಲಿಯುವುದು ಮಾಡಬಾರದು.

ಅರ್ಧಂಬರ್ದ ಮುಖ ತೊಳೆಯುವುದು, ಕಾಲಿನ ಹಿಮ್ಮಡಿ ನೆನೆದಂತೆ ಮುಂದೆ ಮಾತ್ರ ಕಾಲಿಗೆ ನೀರು ಹಾಕಿಕೊಳ್ಳುವುದು ಮಾಡಬಾರದು. ಕಬ್ಬಿಣದ ಸಾಮಾನುಗಳನ್ನು ಕೈಯಿಂದ ಮತ್ತೊಂದು ಕೈಗೆ ಕೊಡಬಾರದು. ಸಂಜೆ ಹೊತ್ತು ಮೊಸರು, ಅರಿಶಿನ, ಉಪ್ಪು ಇವುಗಳನ್ನು ಹೊಸ್ತಿಲಾಚೆ ಕೊಡಬಾರದು. ಕುಲದೇವರ ವಾರದಲ್ಲಿ ಅಥವಾ ಒಂದೇ ದಿನದಲ್ಲಿ ಮಂಗಳವಾರ, ಶುಕ್ರವಾರ ತಂದೆ ಮಕ್ಕಳು, ಅಣ್ಣ ತಮ್ಮ ಒಂಬತ್ತುಗೆ ಶೇರ್ ಮಾಡಿಕೊಳ್ಳುವಂತಿಲ್ಲ.ಮಾಡಿದ ಅಡುಗೆಗಳಿಗೆ ಒಗ್ಗರಣೆ ಹಾಕದೆ ಗಂಡಸರಿಗೆ ಬಡಿಸಬಾರದು.
ಉಪನಯನ ಆದ ಮೇಲೆ ಗಂಡು ಮಕ್ಕಳು ತಮ್ಮ ತಂಗಿಯ ಪದಾರ್ಥ ತಿನ್ನಬಾರದು. ಊಟ ಮಾಡಲು ಕಾಯಬೇಕು, ಊಟವನ್ನು ಕಾಯಿಸಬಾರದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: