ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ಮಿಥುನ ರಾಶಿಯವರ ಮೇ ತಿಂಗಳ ಮಾಸಿಕ ಭವಿಷ್ಯವನ್ನು ತಿಳಿಯೋಣ.
![](https://newzzdeskkannada.com/wp-content/uploads/2024/04/astrology-1.jpg)
ಮಿಥುನ ರಾಶಿಯ ಜನರಿಗೆ ಗುರು ಗ್ರಹದ ಬಲ ಕಡಿಮೆ ಆಗುತ್ತದೆ ಮತ್ತು ಶುಕ್ರ ಗ್ರಹದ ಬಲ ಕೂಡ ಕಮ್ಮಿ ಆಗ್ತಾ ಇದೆ. ವ್ಯಾಯಾಧಿಪತಿ ಯೋಗಕಾರನಾಗಿ ಇರುವನು. ಮಾಡುವ ಯಾವ ಕೆಲಸ ಕಾರ್ಯ ಕೂಡ ಫಲ ಕೊಡುವುದಿಲ್ಲ.
ಸಾಲದ ರೂಪದಲ್ಲಿ ನೀಡಿದ ಹಣ ಮರಳಿ ಸಿಗುತ್ತಿಲ್ಲ, ಸುಮ್ಮನೆ ಹೆಚ್ಚಿನ ಓಡಾಟ. ಕೇವಲ ಮಾತಿನಲ್ಲಿ ಕಾಲ ಕೆಳೆಯುವಂತೆ ಆಗಿದೆ. ಬದುಕಿನ ಮೇಲೆ ಜಿಗುಪ್ಸೆ ಆವರಿಸುತ್ತದೆ. ಇದಕ್ಕೆಲ್ಲಾ ಕಾರಣ ಗುರು ಗ್ರಹದ ಕೃಪೆ ಪ್ರಸ್ತುತ ಅದು, ಮಿಥುನ ರಾಶಿಯವರಿಗೆ ಕಮ್ಮಿ ಇದೆ.
ಕೇತು ಗ್ರಹದ ಪ್ರಭಾವ ಹೆಚ್ಚು ಒತ್ತಡ, ಆಯಾಸ ಉಂಟು ಮಾಡುತ್ತದೆ. ಶರೀರದಲ್ಲಿ ಆಯಾಸ, ದಣಿವು, ಸುಸ್ತು ಹೆಚ್ಚಾಗಿ ಕಂಡುಬರುತ್ತದೆ. ಅಂತರಂಗದಿಂದ ವೇದನೆಗಳು ಶುರು ಆಗುತ್ತದೆ. ಅಪೂರ್ಣವಾಗಿ ಉಳಿದಿರುವ ಯಾವುದೇ ಕೆಲಸಗಳು ಇದ್ದರು, ಮನೆ ನಿರ್ಮಾಣ ಪೂಣವಾಗದೆ ಇರುವುದು, ಆಸ್ತಿಗೆ ಸಂಬಂಧಿಸಿದಂತ ವ್ಯಾಜ್ಯಗಳು ಎಲ್ಲಾ ಮೇ ತಿಂಗಳಿನಲ್ಲಿ ಸರಿಯಾಗುತ್ತದೆ ಅದಕ್ಕೆ ಕಾರಣ ಶನಿ ಗ್ರಹ. ಕೆಲವು ದಿನಗಳ ನಂತರ ಮತ್ತೆ ಕುಜ ಮತ್ತು ರಾವು ಗ್ರಹದಿಂದ ಹೆಚ್ಚಿನ ಸಮಸ್ಯೆಗಳು ಉಂಟಾಗಬಹುದು. ಮೇ ತಿಂಗಳ ಮಧ್ಯ ಭಾಗದಲ್ಲಿ ಮತ್ತು ಅಂತ್ಯದಲ್ಲಿ ಭಾಗ್ಯ ಯೋಗಳು ಲಭಿಸುತ್ತದೆ ಇದೆಲ್ಲಾ ಗ್ರಹಗಳ ಸಂಚಾರ ಫಲ.
ಪರಿಹಾರ :- ಆಂಜನೇಯ ಸ್ವಾಮಿಯ ಆರಾಧನೆ ಮತ್ತು ಪೂಜೆ ಮಾಡಬೇಕು.
” ಓಂ ಆಂಜನೇಯ ನಮಃ ” ಮಂತ್ರ ಜಪ ಮಾಡಬೇಕು. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು