ಬೇಡಿದ್ದನ್ನೆಲ್ಲ ಕೊಡುವ, ಕಷ್ಟ ನಿವಾರಣೆ ಮಾಡುವ ಶಕ್ತಿಶಾಲಿ ರಾಮಾಂಜನೇಯ ಮಂತ್ರ

0

ಶ್ರೀರಾಮಚಂದ್ರನು ಯಜ್ಞ ಯಾಗಗಳ ಫಲವಾಗಿ ದಶರಥ ಮಹಾರಾಜ ಹಾಗೂ ಕೌಸಲ್ಯಾರ ಮಗನಾಗಿ ಶ್ರೀರಾಮ ಜನಿಸುತ್ತಾನೆ. ಸೀತಾ ಮಾತೆಯನ್ನು ವಿವಾಹವಾಗಿ 14 ವರ್ಷ ವನವಾಸ ಕಳೆದು ಗೆದ್ದ ರಾಮಚಂದ್ರನ ಬಂಟ ಹನುಮನ ಭಕ್ತಿ ಶ್ರೇಷ್ಠ ಭಕ್ತಿಯಾಗಿದೆ ಅಂತಹ ರಾಮ ಹಾಗೂ ಹನುಮನ ಮಂತ್ರ ಹಾಗೂ ಮಂತ್ರದ ಮಹತ್ವದ ಬಗ್ಗೆ ಈ ಲೇಖನದ ಮೂಲಕ ನೋಡೋಣ

ಶ್ರೀರಾಮ ದೇವರನ್ನು ಹಾಗೂ ಆಂಜನೇಯ ದೇವರನ್ನು ಆರಾಧಿಸುವವರಿಗೆ ತೊಂದರೆ ಕೊಡಲು ಸಾಧ್ಯವಿಲ್ಲ ಏಕೆಂದರೆ ಶ್ರೀರಾಮ ದೇವರು ವಿಷ್ಣು ದೇವರ ಅವತಾರ ಹಾಗೂ ಮಾರುತಿ ದೇವರು ಶಿವ ದೇವರ ಅವತಾರವಾಗಿದೆ. ರಾಮ ದೇವರ ಹಾಗೂ ಆಂಜನೇಯ ದೇವರನ್ನು ಪ್ರಸನ್ನಗೊಳಿಸುವ ಮಂತ್ರವೊಂದಿದೆ. ರಾಮಾಂಜನೇಯ ದೇವರ ಮಂತ್ರವನ್ನು ಪ್ರತಿನಿತ್ಯ ಶ್ರದ್ಧೆ, ಭಕ್ತಿ ಹಾಗೂ ನಂಬಿಕೆಯಿಂದ ಓದಿದರೆ ಅಥವಾ ಕೇಳಿದರೂ ಬೇಡಿದ್ದೆಲ್ಲ ಸಿಗುತ್ತದೆ, ಕಷ್ಟಗಳು ಮೈಲಿ ದೂರ ಹೋಗುತ್ತದೆ ಸಂಸಾರಿಕ ಭಯ ಹೋಗುತ್ತದೆ ಹಾಗೂ ಸುತ್ತ ಮುತ್ತ ಪ್ರಸನ್ನತೆ ತುಂಬುತ್ತದೆ. ಈ ಮಂತ್ರವನ್ನು ಬೇಡಿದ್ದನ್ನು ಕೊಡುವ ಕಲ್ಪತರು ಎಂದು ಕರೆಯುತ್ತಾರೆ, ಈ ಮಂತ್ರ ಕಲ್ಪತರು ರೀತಿಯೇ ಲಾಭ ಕೊಡುತ್ತದೆ ಹಾಗೂ ಭಕ್ತರ ಜೀವನವನ್ನು ಸಕಾರಾತ್ಮಕವಾಗಿ ಬದಲಾಯಿಸುತ್ತದೆ.

ಪ್ರತಿನಿತ್ಯ ಈ ಮಂತ್ರವನ್ನು 108 ಬಾರಿ ಕೇಳಿ ಹಾಗೂ ಈ ಮಂತ್ರವನ್ನು ಕೇಳುವಾಗ ಎರಡು ಕೈಗಳಲ್ಲಿ ಹೆಬ್ಬೆರಳು ಹಾಗೂ ತೋರುಬೆರಳನ್ನು ಮಡಚಿ ಮುದ್ರೆಯಂತೆ ಹಿಡಿದುಕೊಳ್ಳಬೇಕು. ಶ್ರೀರಾಮಹೃದಯಾನಂದಂ ಭಕ್ತಕಲ್ಪಮಹೀರುಹಮ್ ಅಭಯಂ ವರದಂ ದೋರ್ಭ್ಯ ಕೆಲೆಯೆ ಮಾರುತಾತ್ಮಜಂ ಈ ಮಂತ್ರವನ್ನು 108 ಬಾರಿ ಜಪಿಸಬೇಕು ಆಗ ಕಷ್ಟಗಳೆಲ್ಲವು ಮಾಯವಾಗಿ ಜೀವನದಲ್ಲಿ ಸುಖ ಕಂಡುಬರುತ್ತದೆ.

ರಾಮ ನಾಮ ಜಪಿಸಿದರೆ ಯಾವುದರ ಬಗ್ಗೆಯೂ ಭಯ ಪಡುವ ಅಗತ್ಯವಿಲ್ಲ. ರಾಮನ ಹೆಸರಿನಲ್ಲಿ ಶಕ್ತಿ ಇದೆ, ರಾಮ ಬಂಟ ಹನುಮಂತನಂತೆ ಭಕ್ತ ಇರಲು ಸಾಧ್ಯವಿಲ್ಲ, ರಾಮ ಮತ್ತು ಹನುಮನ ಮಂತ್ರವನ್ನು ಪ್ರತಿದಿನ ತಪ್ಪದೆ ಜಪಿಸಿದರೆ ನೂರಾನೆಯ ಬಲ ಬರುತ್ತದೆ. ಹನುಮಾನ್ ಚಾಲೀಸಾ ಎಂಬ ಮಂತ್ರವನ್ನು ಪಠಿಸಿದರೆ ಧೈರ್ಯ ಬರುತ್ತದೆ. ದೇವನೊಬ್ಬ ನಾಮ ಹಲವು ಎನ್ನುವಂತೆ ರಾಮ ಹನುಮನ ನಂಬಿದರೆ ಯಾರ ಭಯವೂ ಬೇಡ. ದೇವರ ಅನುಗ್ರಹವೊಂದೆ ನಮ್ಮನ್ನು ಕಾಪಾಡುವ ಮಾರ್ಗ ಹೀಗಿರುವಾಗ ಪ್ರತಿದಿನ ಮನೆಯಲ್ಲಿ ಮಂತ್ರ ಪಠಣ ಮಾಡಲೇಬೇಕು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: