ಮನೆಯಲ್ಲಿ ಈ ಗಿಡಗಳು ಇದ್ರೆ ಸಾಕು, ಅದೃಷ್ಟವೋ ಅದೃಷ್ಟ

0

ನೀವು ಈ ವಿಶೇಷ ಸಸ್ಯವನ್ನು ನೆಟ್ಟರೆ, ಅದು ಬೇಗನೆ ಬೆಳೆಯುತ್ತದೆ. ನೀವು ಎಷ್ಟು ಅದೃಷ್ಟವಂತರು ಎಂಬುದರ ಕುರಿತು ನಾನು ಕೆಲವು ರಹಸ್ಯಗಳನ್ನು  ಲೇಖನದಲ್ಲಿ ಹಂಚಿಕೊಳ್ಳುತ್ತೇನೆ. ಕೆಲವೊಮ್ಮೆ ನಾವೆಲ್ಲರೂ ನಮ್ಮ ದೇಹ ಮತ್ತು ನಮ್ಮ ಮನಸ್ಸು ಎರಡಕ್ಕೂ ಹೆಚ್ಚು ಕೆಲಸ ಕೊಡುವುದರಿಂದ ದಣಿದಿರುತ್ತೇವೆ.  ಇದರಿಂದ ವಿರಾಮ  ತೆಗೆದುಕೊಳ್ಳುವುದು ಮುಖ್ಯವಾಗಿದೆ. ಇದು ನಿಮಗೆ ರಿಫ್ರೆಶ್ ಆಗಲು ಮತ್ತು ಕೆಲಸಕ್ಕೆ ಸಿದ್ಧವಾಗಲು ಸಹಾಯ ಮಾಡುತ್ತದೆ.

ಮನೆಯಲ್ಲಿ ಸುಖ ಶಾಂತಿ ಮತ್ತು ಸಮೃದ್ಧಿ ನೆಲೆಸಲು ಹಸಿರು ಗಿಡಗಳನ್ನು ನೆಡಲೇಬೇಕು ಯಾಕೆಂದರೆ ಒಳಾಂಗಣ ಸಸ್ಯಗಳು ವೈಜ್ಞಾನಿಕವಾಗಿಯೂ ಕೂಡ ಬಹಳ ಕಾರ್ಯವನ್ನು ನಿರ್ವಹಿಸುತ್ತವೆ ಅಂದರೆ ಒಳಾಂಗಣ ಗಿಡಗಳು ವಿಷಕಾರಿ ಗಾಳಿಯನ್ನು ಹಿರಿಕೊಂಡು ಶುದ್ಧವಾದ ಗಾಳಿಯನ್ನು ಬಿಡುತ್ತವೆ ಇದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದ್ದರಿಂದ ನಾವು ಹಸಿರು ಸಸ್ಯವನ್ನು ಮನೆಯ ಒಳಗಡೆ ಇಟ್ಟುಕೊಳ್ಳುತ್ತೇವೆ ಉದಾಹರಣೆಗೆ ಹೇಳುವುದಾದರೆ ನಾವು ಮನೆಯಲ್ಲಿ ತುಳಸಿ ಗಿಡವನ್ನು ನೀಡುತ್ತೇವೆ

ಇದು ಗಾಳಿಯೆಲ್ಲ ಶುದ್ಧ ಮಾಡುತ್ತದೆ ಎಂದು ಹೇಳಲಾಗುತ್ತದೆ ಹಾಗೆಯೇ ತುಳಸಿ ಎಲೆಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ತುಂಬಾ ಆರೋಗ್ಯ ಉಂಟಾಗುತ್ತದೆ ಕಾಯಿಲೆ ಕಸಬುಗಳು ಬರುವುದಿಲ್ಲ ಎಂದು ನಮ್ಮ ಹಿರಿಯರು ಪ್ರತಿ ಮನೆಯಲ್ಲಿಯೂ ಕೂಡ ಒಂದೊಂದು ತುಳಸಿ ಗಿಡವನ್ನು ನೆಡುತ್ತಿದ್ದರು. ತುಳಸಿ ಗಿಡದಲ್ಲಿ ಲಕ್ಷ್ಮಿ ವಾಸ ಮಾಡ್ತಾಳೆ ಅಂತ ಹೇಳಲಾಗುತ್ತೆ ಆದ್ದರಿಂದ ನಾವು ತುಳಸಿ ಗಿಡವನ್ನು ಪೂಜೆಯನ್ನು ಮಾಡುತ್ತೇವೆ ಹಾಗಂತ ತುಳಸಿ ಗಿಡಕ್ಕೆ ಅದರ ಮಹತ್ವವಿದೆ ಏನೆಂದರೆ ತುಳಸಿ ಗಿಡ ಬೆಳೆಸಬಾರದು ದಕ್ಷಿಣಧಿಕ್ಕನ್ನು ಬಿಟ್ಟು ಬಾಕಿ ಮೂರು ದಿಕ್ಕುಗಳಲ್ಲಿ ಯಾವುದಾದರೂ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡಿ

ಇನ್ನು ಲಕ್ಕಿ ಗಿಡ ಫ್ರೆಂಡ್ಶಿಪ್ ಗಿಡ ಅಂತ ಏನ್ ಹೇಳ್ತಿವಿ ಮನೆ ಗಿಡ ಅಂತಾನೂ ಅದನ್ನು ಕರೆಯುತ್ತೇವೆ ಇದು ಚಿಕ್ಕ ಚಿಕ್ಕ ಎಲೆಗಳಿಂದ ಕೂಡಿದ್ದು ದಟ್ಟವಾಗಿರುತ್ತದೆ ಅಚ್ಚ ಹಸಿರು ಬಣ್ಣದಲ್ಲಿ ಇರುತ್ತದೆ ಇದನ್ನು ನೀವು ಮನೆಯ ಆಗ್ನೇಯ ದಿಕ್ಕಿನಲ್ಲಿ ಇಟ್ಟುಬಿಡಿ ಇದರಿಂದ ನಿಮಗೆ ತುಂಬಾ ಒಳಿತಾಗುತ್ತದೆ ಯಾವುದೇ ಕಾರಣಕ್ಕೂ ಸ್ನಾನಗ್ರಹದ ಆಜುವಾಜಿಯಲ್ಲಿ ಇಡಬೇಡಿ ಯಾಕೆಂದರೆ ಇದರಿಂದ ನಕಾರಾತ್ಮಕ ಶಕ್ತಿ ಉಂಟಾಗುತ್ತದೆ ಅದಕ್ಕೆ ಒಂದು ಕೆಂಪು ರಿಬ್ಬನ್ ಅನ್ನು ಸುತ್ತಿಡಿ

ಇದರಿಂದ ನಿಮಗೆ ಮನೆಯಲ್ಲಿ ತುಂಬಾ ಸಕಾರಾತ್ಮಕತೆ ಉಂಟಾಗುತ್ತದೆ. ಈ ರೀತಿಯ ಚಿಕ್ಕ ಪುಟ್ಟ ಸಣ್ಣ ಹೂವುಗಳನ್ನು ಮನೆಯ ಆಜ್ಞೆಯ ದಿಕ್ಕಿನಲ್ಲಿ ಹೊರಭಾಗದಲ್ಲಿ ನೀಡಬೇಕು ಹಾಗೆ ದೊಡ್ಡ ದೊಡ್ಡ ಗಿಡಗಳನ್ನು ಬಿದಿರು ರೂಪದಲ್ಲಿ ಇರುವ ಗಿಡಗಳನ್ನು ಮನೆಯ ನೈರುತ್ಯ ದಿಕ್ಕಿನಲ್ಲಿ ನಡಿ ಇದರಿಂದ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಹಾಗೂ ಆರ್ಥಿಕ ಅಭಿವೃದ್ಧಿ ಉಂಟಾಗುತ್ತದೆ

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: