ಹಾಸಿಗೆ ಮೇಲೆ ಮಲಗಿ ಫೋಟೋಗೆ ಫೋಸ್ ನೀಡಿರುವ ಬ್ಯೂಟಿ, ಸೋನು ಶ್ರೀನಿವಾಸ್ ಗೌಡ ವೈರಲ್ ಆಯ್ತು ಮತ್ತೊಂದು ಫೋಟೋ

0

ಸ್ನೇಹಿತರೆ ಫಾರಿನ್ ಪ್ರವಾಸವನ್ನು ಎಂಜಾಯ್ ಮಾಡುವ ಸಲುವಾಗಿ ತಮ್ಮ ಮೊದಲ ಇಂಟರ್ನ್ಯಾಷನಲ್ ಟ್ರಿಪ್ಗೆ ಹಾರಿರುವಂತಹ ಸೋನು ಶ್ರೀನಿವಾಸ್ ಗೌಡ(Sonu Srinivas Gowda) ಕಳೆದ ನಾಲ್ಕು ಐದು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಒಂದಾದ ಮೇಲೆ ಮತ್ತೊಂದು ಫೋಟೋಗಳನ್ನು ಹಂಚಿಕೊಳ್ಳುತ್ತಾ ಬಾರಿ ವೈರಲ್ ಆಗುತ್ತಿದ್ದು, ಅಲ್ಪಾವಧಿಯಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಗಳನ್ನು ಸಹ ಗಳಿಸುವ ಮೂಲಕ ನೆಟ್ಟಿಗರನ್ನು ಆಕರ್ಷಿಸುತ್ತಿದ್ದಾರೆ.

ಹೌದು ಗೆಳೆಯರೇ ತಮ್ಮ ಲಿಪ್ಸಿಂಕ್ ವಿಡಿಯೋ ಹಾಗೂ ಡಾನ್ಸ್ ವಿಡಿಯೋಗಳಿಗಿಂತ ಹೆಚ್ಚಾಗಿ ಟ್ರೋಲ್ ವಿಡಿಯೋಗಳ ಮೂಲಕವೇ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸುದ್ದಿಗೊಳಗಾಗಿ ಬಿಗ್ ಬಾಸ್ ಓಟಿಟಿ ಸೀಸನ್ 12 ಮನೆಯಲ್ಲಿಯೂ ಕಾಣಿಸಿಕೊಂಡಂತಹ ನಟಿ ಸೋನು ಶ್ರೀನಿವಾಸ ಗೌಡ ಸದ್ಯ ಆಂಕರ್ ಸಬ್ರಿನ್(Anchor Sabrin) ಎಂಬುವರೊಂದಿಗೆ ಮಾಲ್ಡೀವ್ಸ್(Maldives) ಪ್ರವಾಸಕ್ಕೆ ಹಾರಿದ್ದು ತಮ್ಮ ಮಾಧಕ ಬಿಕಿನಿ ಫೋಟೋಗಳ ಮೂಲಕ ಬಾರಿ ವೈರಲ್ ಆಗುತ್ತಿದ್ದಾರೆ.

ಹೌದು ಸ್ನೇಹಿತರೆ ಟ್ರೋಲಿಗರು ಎಷ್ಟೇ ಅಸಭ್ಯವಾಗಿ ಟ್ರೋಲ್ ಮಾಡುತ್ತಾ ಕಾಲೆಳಿದರು ಯಾವುದಕ್ಕೂ ತಲೆಕೆಡಿಸಿಕೊಳ್ಳದಂತಹ ಸೋನು ಶ್ರೀನಿವಾಸ ಗೌಡ(Sonu Srinivas Gowda) ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೌದು ಗೆಳೆಯರೇ ಹಾಟಾದ ಉಡುಪಿನಲ್ಲಿ ಫೋಟೋ ಕ್ಲಿಕಿಸಿ ಕೊಂಡು ಪ್ರತಿದಿನ ಒಂದೊಂದು ಮಾದಕ ಫೋಟೋಗಳನ್ನು ತಮ್ಮ instagram ಹಾಗೂ facebook ಖಾತೆಗಳಲ್ಲಿ ಶೇರ್ ಮಾಡುತ್ತಾ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿರುವ ಬ್ಯೂಟಿ ಸೋನು ಸಾಧ್ಯ ರೂಮಿನ ಹಾಸಿಗೆಯ ಮೇಲೆ ಹಳದಿ ಬಣ್ಣದ ಬಾಡಿಕಾನ್ ಉಡುಪನ್ನು

ಧರಿಸಿ ಕಪ್ಪು ಬಣ್ಣದ ಶೂಸ್ ಹಾಕಿಕೊಂಡು ಫೋಟೋಗೆ ಬಹಳ ಬೋಲ್ಡ್ ಆಗಿ ಫೋಸ್ ನೀಡಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಚಿಟ್ಟೆಯ ಎಮೋಜಿಯನ್ನು ಕ್ಯಾಪ್ಷನ್ ಹಾಕಿದ್ದಾರೆ. ಸದ್ಯ ಈ ಫೋಟೋ ಹಂಚಿಕೊಳ್ಳದ ಕೆಲವೇ ಕೆಲವು ಗಂಟೆಗಳಲ್ಲಿ ಬಾರಿ ವೀವ್ಸ್ ಹಾಗೂ ಲೈಕ್ಸ್ಗಳ ಸುರಿಮಳೆಯೆ ಹರಿದು ಬರುತ್ತಿದೆ.

Leave A Reply

Your email address will not be published.

error: Content is protected !!
Footer code: