Sanju Weds Geetha: ಸಂಜು ವೆಡ್ಸ್ ಗೀತಾ 2ಗೆ ಮುಹೂರ್ತ ಫಿಕ್ಸ್! ಸಿನಿಮಾದ ನಾಯಕಿ ರಮ್ಯಾನ ರಚಿತನಾ?

0

Sanju Weds Geetha 2 New Movie update: ಸ್ನೇಹಿತರೆ ಹಲವು ವರ್ಷಗಳ ಹಿಂದೆ ತೆರೆಕಂಡು ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಸಿನಿಮಾ ಸಂಜು ವೆಡ್ಸ್ ಗೀತಾ(sanju weds geeta) ಇಂದಿಗೂ ಅದೆಷ್ಟೋ ಸಿನಿಪ್ರೇಕ್ಷಕರ ಹಾರ್ಟ್ ಫೇವರೆಟ್ ಚಿತ್ರವಾಗಿದೆ. ಸಿನಿಮಾದಲ್ಲಿ ನಟ ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ಜೋಡಿ ಮಾಡಿದಂತಹ ಮೋಡಿಯನ್ನು ಪ್ರೇಕ್ಷಕ ಪ್ರಭುಗಳು ಎಂದಾದರೂ ಮರೆಯಲು ಸಾಧ್ಯವೇ? ನಿರೀಕ್ಷೆಗೂ ಮೀರಿದಂತ ಯಶಸ್ಸನ್ನು ಪಡೆದು ಬಹು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದಂತಹ ಸಂಜು ವೆಡ್ಸ್ ಗೀತಾ(Sanju weds Geeta) ಸಿನಿಮಾದ ಎರಡನೇ ಭಾಗ ತಯಾರಾಗುತ್ತಿರುವ ಮಾಹಿತಿ ಇದೀಗ ನಿರ್ದೇಶಕ ನಾಗಶೇಖರ್ ಅಧಿಕೃತವಾಗಿ ಹಂಚಿಕೊಂಡಿದ್ದಾರೆ.

ಆದರೆ ಈ ಸಿನಿಮಾಗೆ ರಮ್ಯ(Ramya) ಅವರ ಬದಲು ಆ ಸ್ಟಾರ್ ನಟಿ ಅಭಿನಯಿಸುವುದು ಪಕ್ಕ ಎಂಬ ಮಾಹಿತಿ ತಿಳಿದು ಬಂದಿದೆ. ಅಲ್ಲದ ಬಹುತೇಕ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿಯೂ ರಮ್ಯಾ ಅವರ ಬದಲು ನಟಿ ರಚಿತಾ ರಾಮ್Rachitha Ram) ಸಿನಿಮಾ ನಾಯಕಿಯಾಗಿ ಅಭಿನಯಸಲಿದ್ದಾರೆ ನಿಮ್ಮ ಮಾಹಿತಿ ಹರಿದಾಡುತ್ತಿದೆ. ನಿಮಗೂ ಕೂಡ ಈ ಸುದ್ದಿಯ ಅಸಲಿ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ.

Sanju Weds Geetha 2 New Movie update

ಹೌದು ಗೆಳೆಯರೇ ನಟ ಕಮ್ ನಿರ್ದೆಶಕರಾಗಿರುವಂತಹ ನಾಗಶೇಖರ್(Nagshekar) ಶ್ರೀನಗರ ಕಿಟ್ಟಿ ಅವರ ಹುಟ್ಟು ಹಬ್ಬದ ಸಂಭ್ರಮಾಚರಣೆಯ ದಿನದಂದು ಪೋಸ್ಟರ್ ಒಂದೊಂದು ಬಿಡುಗಡೆ ಮಾಡುವ ಮೂಲಕ ಸಿನಿಮಾ ತಯಾರಾಗುತ್ತಿರುವ ಮಾಹಿತಿಯನ್ನು ಹಂಚಿಕೊಂಡರು. ಆಗಸ್ಟ್ 15ರಂದು ಸಿನಿಮಾಗೆ ಮೂಹುರ್ತ ಫಿಕ್ಸ್ ಆಗಿದ್ದು, ಸಿನಿಮಾದಲ್ಲಿ ನಟಿ ರಮ್ಯಾ ಅಭಿನಯಿಸುವುದಿಲ್ಲ

ನಟಿ ರಮ್ಯಾ (Ramya)ಅವರು ಬೇರೆ ಸಿನಿಮಾಗಳಲ್ಲಿ ಸಕ್ಕತ್ ಬ್ಯುಸಿ ಇರುವ ಕಾರಣ ರಮ್ಯಾ ಅವರ ಬದಲು ರಚಿತರಾಮವರನ್ನು(Rachitha Ram) ಸಿನಿಮಾದ ನಾಯಕ ನಟಿಯಾಗಿ ಹಾಕಿಕೊಳ್ಳುವ ಉದ್ದೇಶದಲ್ಲಿ ನಾಗಶೇಖರ್ ಇದ್ದು ರಚಿತರಾಮ್ ಅವರು ಒಪ್ಪದಿದ್ದರೆ ಬಹುಭಾಷ ತ್ರಿಶಾ ಅಭಿನಯಿಸುವುದು ಬಹುತೇಕ ಪಕ್ಕ ಆಗಿದೆ. ಹಿರಿಯ ನಟಿ ಲೀಲಾವತಿ ಅಮ್ಮನನ್ನು ಭೇಟಿಯಾಗಿ ಆಶೀರ್ವಾದ ಪಡೆದ ನಟಿ ಪೂಜಾ ಗಾಂಧಿ! ಸುಂದರ ಕ್ಷಣಗಳು ನೋಡಿ

Leave A Reply

Your email address will not be published.

error: Content is protected !!
Footer code: