ಹಿರಿಯ ನಟಿ ಲೀಲಾವತಿ ಅಮ್ಮನನ್ನು ಭೇಟಿಯಾಗಿ ಆಶೀರ್ವಾದ ಪಡೆದ ನಟಿ ಪೂಜಾ ಗಾಂಧಿ! ಸುಂದರ ಕ್ಷಣಗಳು ನೋಡಿ!!

0

2006ರಲ್ಲಿ ತೆರಿಗೆ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಯೋಗರಾಜ್ ಭಟ್ರು ಹಾಗೂ ಪೂಜಾ ಗಾಂಧಿಯವರ ಕಾಂಬಿನೇಷನ್ನ ಮುಂಗಾರು ಮಳೆ ಸಿನಿಮಾ ಸೃಷ್ಟಿ ಮಾಡಿದಂತಹ ಕ್ರೇಜನ್ನು ಕನ್ನಡ ಸಿನಿ ಪ್ರೇಕ್ಷಕರು ಎಂದಾದರೂ ಮರೆಯಲು ಸಾಧ್ಯವೇ? ಎಲ್ಲಾ ಹೊಸಬರ ಬಳಗದಲ್ಲಿ ತಯಾರದಂತಹ ಈ ಒಂದು ಸಿನಿಮಾ ತನ್ನ ಕಥಾಹಂದರ(Cinema story) ಅದ್ಭುತ ಛಾಯಾಗ್ರಹಣ, ಹಾಡುಗಳು ಹಾಗೂ ಕ್ಲೈಮಾಕ್ಸ್ನಿಂದಾಗಿ ಅದ್ಭುತ ಯಶಸ್ಸನ್ನು ಪಡೆದುಕೊಳ್ಳುತ್ತದೆ.

ಅಲ್ಲದೆ ಈ ಸಿನಿಮಾದಿಂದ ಗಣೇಶ್(Ganesh) ಹಾಗೂ ಪೂಜಾ ಗಾಂಧಿ(Pooja Gandhi) ಅವರು ಕೂಡ ಒಳ್ಳೊಳ್ಳೆ ಬೇಡಿಕೆಗಳನ್ನು ಗಿಟ್ಟಿಸಿಕೊಂಡು ಕನ್ನಡ ಸಿನಿಮಾ ರಂಗದ ಉದ್ಯೋನ್ಮುಖ ನಟರಾಗಿ ಹೊರಹೊಮ್ಮಿದರು. ಹೀಗೆ ಅಂದಿನಿಂದ ಇಂದಿನವರೆಗೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವಂತಹ ನಟಿ ಪೂಜಾ ಗಾಂಧಿ(Pooja Gandhi) ಅವರು ಸಾಲು ಸಾಲು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಸದ್ಯ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸುತ್ತಿದ್ದಾರೆ.

ಹೌದು ಗೆಳೆಯರೇ ಸಿನಿಮಾಗಳ ಅವಕಾಶ ಕೈ ತಪ್ಪಿ ಹೋದ ಬೆನ್ನಲ್ಲೇ ನಟಿ ಪೂಜಾ ಗಾಂಧಿ ಅವರು ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್(big boss) ಕಾರ್ಯಕ್ರಮಕ್ಕೆ ಬಂದು ತಮ್ಮ ಹಾಸ್ಯ ವ್ಯಕ್ತಿತ್ವದ ಮೂಲಕ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಎಲ್ಲಾ ಕ್ಷೇತ್ರಗಳಲ್ಲಿಗೆ ತಮ್ಮನ್ನು ತಾವು ತೊಡಗಿಸಿಕೊಂಡು ಆಕ್ಟಿವ್ ಇರುವಂತಹ ನಟಿ ಪೂಜಾ ಗಾಂಧಿ(Pooja Gandhi) ಅವರು ಹಿರಿಯ ನಟಿ ಲೀಲಾವತಿ ಅಮ್ಮನವರ ಮನೆಗೆ ತೆರಳಿದ್ದಾರೆ.

ಹೌದು ಗೆಳೆಯರೇ, ನೀಲಾವತಿ ಅಮ್ಮನವರು ವಯೋಸಹಜ ಕಾಯ್ಲೆಯಿಂದ ಬಳಲುತ್ತಿದ್ದು, ಅವರನ್ನು ನೋಡಿಕೊಂಡು ಬರಲು ಸ್ಯಾಂಡಲ್ವುಡ್ನ ಸಾಕಷ್ಟು ಸೆಲೆಬ್ರಿಟಿಗಳು ಹೋಗಿ ಬರುತ್ತಿದ್ದರು. ಇದೀಗ ನಟಿ ಪೂಜಾ ಗಾಂಧಿ ಅವರು ಕೂಡ ಲೀಲಾವತಿ(Leelavathi) ಅಮ್ಮನವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿ ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ. ಆ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ(social media) ದಲ್ಲಿ ಶೇರ್ ಮಾಡಿದ್ದಾರೆ, ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದ್ದು, ಲೀಲಾವತಿ ಅಮ್ಮನವರು ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಕಾಮೆಂಟ್ ಮೂಲಕ ಕೇಳಿಕೊಳ್ಳುತ್ತಿದ್ದಾರೆ.

Leave A Reply

Your email address will not be published.

error: Content is protected !!