Day:

ನಮ್ಮ ಹಿರಿಯರು ಹೇಳಿರುವ ಕೆಲವು ಶಾಸ್ತ್ರ ಸಂಪ್ರದಾಯಗಳು

ನಮ್ಮ ಹಿರಿಯರು ಕೆಲವು ಶಾಸ್ತ್ರ ಸಂಪ್ರದಾಯಗಳನ್ನು ಹೇಳಿದ್ದಾರೆ. ನಾವು ದಿನನಿತ್ಯ ಮಾಡುವ ಕೆಲಸ ಕಾರ್ಯ ಆಚಾರ, ನಡೆ ನುಡಿ ಇವುಗಳ ಬಗ್ಗೆ ಹಿರಿಯರು ಹೇಳುತ್ತಿದ್ದರು. ಕೆಲವೊಂದು ತಿದ್ದಿ ಮಾಡಿಸುತ್ತಿದ್ದರು ಬೆಳಗ್ಗೆ ಬಲ ಮಗ್ಗುಲಲ್ಲಿ ಎದ್ದಾಗಿನಿಂದ ರಾತ್ರಿ ಮಲಗುವ ತನಕ ನಿತ್ಯ ಜೀವನದ…

ಒಂದು ಹೆಣ್ಣು ತನ್ನ ಗಂಡನ ಬಳಿ ಬಯಸುವುದು ಏನು ಗೊತ್ತಾ..

ಒಬ್ಬ ಹೆಣ್ಣು ತನ್ನ ಗಂಡನ ಬಳಿ ಕೆಲವು ಗುಣಗಳನ್ನು ಬಯಸುತ್ತಾಳೆ. ಮದುವೆಯಾಗುವ ಹೆಣ್ಣು ತನ್ನ ಗಂಡನ ಬಗ್ಗೆ ತನ್ನದೆ ಆದ ಕನಸನ್ನು ಕಟ್ಟಿಕೊಂಡಿರುತ್ತಾಳೆ. ಕನಸಿನಲ್ಲಿರುವಂತಹ ಗಂಡ ಸಿಕ್ಕರೆ ಬಹಳ ಸಂತೋಷದಿಂದ ಅವನ ಜೊತೆ ಜೀವನ ಸಾಗಿಸುತ್ತಾಳೆ. ಹಾಗಾದರೆ ಗಂಡನಲ್ಲಿ ಇರಬೇಕಾದ ಕೆಲವು…

ಈ ಬೇರು ಎಲ್ಲೇ ಸಿಕ್ಕರೂ ಬಿಡಬೇಡಿ, ಹಣ ನಿಮ್ಮನ್ನು ಹುಡುಕಿ ಬರುತ್ತೆ

ಪ್ರತಿಯೊಬ್ಬರಿಗೂ ಸಹ ಅದೃಷ್ಟ ಎನ್ನುವುದು ಎಂದು ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಹಾಗೆಯೇ ಜೀವನದಲ್ಲಿ ಮನುಷ್ಯನಿಗೆ ಸುಖ ಶಾಂತಿ ನೆಮ್ಮದಿ ಬಹಳ ಮುಖ್ಯ ಪ್ರತಿಯೊಬ್ಬರೂ ಸಹ ಆರ್ಥಿಕವಾಗಿ ಸದೃಢರಾಗಲೂ ಬಯಸುತ್ತಾರೆ ಹಾಗೆಯೇ ಅದರಲ್ಲಿ ಸಹ ಕೆಲವೊಂದು ಬೇರು ಹಾಗೂ ಗಿಡಗಳು…

ಈ 5 ಸಮಯದಲ್ಲಿ ಯಾವುದೇ ಕಾರಣಕ್ಕೂ ಶೃಂ’ಗಾರ ಮಾಡಬಾರದು ಯಾಕೆಂದರೆ..

ಶೃಂಗಾರ ಎನ್ನುವುದು ಎಲ್ಲ ಜೀವಗಳಿಗೂ ಮುಖ್ಯವಾಗಿದೆ, ಜೀವನದಲ್ಲಿ ಶೃಂಗಾರ ಒಂದು ಪ್ರಮುಖ ಭಾಗವಾಗಿದೆ. ದಂಪತಿಗಳು ಕೆಲವು ಸಂದರ್ಭಗಳಲ್ಲಿ ಶೃಂಗಾರ ಮಾಡಬಾರದು ಒಂದು ವೇಳೆ ಮಾಡಿದರೆ ಒಳ್ಳೆಯದಾಗುವುದಿಲ್ಲ. ಹಾಗಾದರೆ ದಂಪತಿಗಳು ಯಾವ ಯಾವ ಸಂದರ್ಭದಲ್ಲಿ ಶೃಂಗಾರ ಮಾಡಬಾರದು ಎಂಬ ಸಂಪೂರ್ಣ ಮಾಹಿತಿಯನ್ನು ಈ…

ಕೆ’ಟ್ಟ ಸ್ತ್ರೀಯರ ಲಕ್ಷಣಗಳಿವು

ಹೆಣ್ಣು ಮನೆಯ ಕಣ್ಣು ಎಂದು ಹೇಳಲಾಗುತ್ತದೆ. ಮನೆಯ ಹೆಣ್ಣುಮಕ್ಕಳ ಸ್ವಭಾವದ ಮೇಲೆ ಮನೆಯ ನೆಮ್ಮದಿ, ಅಭಿವೃದ್ಧಿ ನಿಂತಿರುತ್ತದೆ. ಹೆಣ್ಣಿಂದ ಮನೆ ಬೆಳಗುತ್ತದೆ ಹಾಗೂ ಮನೆ ಹಾಳಾಗುತ್ತದೆ. ಹಾಗಾದರೆ ಹೆಣ್ಣಿನ ಕೆಟ್ಟ ಗುಣಲಕ್ಷಣಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ ಪ್ರತಿಯೊಬ್ಬ ಸ್ತ್ರೀ…

error: Content is protected !!
Footer code: