WhatsApp Group Join Now
Telegram Group Join Now

ಶೃಂಗಾರ ಎನ್ನುವುದು ಎಲ್ಲ ಜೀವಗಳಿಗೂ ಮುಖ್ಯವಾಗಿದೆ, ಜೀವನದಲ್ಲಿ ಶೃಂಗಾರ ಒಂದು ಪ್ರಮುಖ ಭಾಗವಾಗಿದೆ. ದಂಪತಿಗಳು ಕೆಲವು ಸಂದರ್ಭಗಳಲ್ಲಿ ಶೃಂಗಾರ ಮಾಡಬಾರದು ಒಂದು ವೇಳೆ ಮಾಡಿದರೆ ಒಳ್ಳೆಯದಾಗುವುದಿಲ್ಲ. ಹಾಗಾದರೆ ದಂಪತಿಗಳು ಯಾವ ಯಾವ ಸಂದರ್ಭದಲ್ಲಿ ಶೃಂಗಾರ ಮಾಡಬಾರದು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಐದು ಸಂದರ್ಭಗಳಲ್ಲಿ ಶೃಂಗಾರ ಮಾಡಿದರೆ ದಾರಿದ್ರ್ಯ ಖಂಡಿತ ಬರುತ್ತದೆ. ಗಂಡ ಹೆಂಡತಿ ಯಾವ ಸಂದರ್ಭದಲ್ಲಿ ಶೃಂಗಾರ ಮಾಡಬೇಕು ಎನ್ನುವುದು ತಿಳಿದಿರಬೇಕು. ಹೆಂಡತಿ ಶೃಂಗಾರ ಮುಗಿದ ನಂತರ ಅಂದರೆ ಬೆಳಗ್ಗೆ ಎದ್ದ ತಕ್ಷಣ ತಲೆ ಸ್ನಾನ ಮಾಡಬೇಕು ತಲೆಸ್ನಾನ ಮಾಡದೆ ದೇವರ ಮನೆ ಪ್ರವೇಶಿಸಬಹುದಾ ಅಥವಾ ಅಡುಗೆ ಮನೆ ಪ್ರವೇಶಿಸಬಹುದಾ ಈ ಎಲ್ಲ ಗೊಂದಲಗಳು ಮನಸಿನಲ್ಲಿ ಹಾಗೆ ಇವೆ. ದಂಪತಿಗಳು ಈ ಐದು ಸಂದರ್ಭದಲ್ಲಿ ಶೃಂಗಾರ ಮಾಡಲೇಬಾರದು. ಪುರಾಣದಲ್ಲಿ ತಿಳಿಸಿರುವಂತೆ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಶೃಂಗಾರ ಮಾಡಬಾರದು ಏಕೆಂದರೆ ಈ ಸಮಯದಲ್ಲಿ ದೇವತೆಗಳು ಓಡಾಡುವ ಸಮಯ ಹಾಗೂ ಪೂಜಾ ಸಮಯ ಹೀಗಾಗಿ ಈ ಸಮಯದಲ್ಲಿ ಶೃಂಗಾರ ಮಾಡಬಾರದು.

ಸಾಯಂಕಾಲದ ಸಮಯದಲ್ಲಿ ಶೃಂಗಾರ ಮಾಡಬಾರದು ಒಂದು ವೇಳೆ ಸಾಯಂಕಾಲದ ಸಮಯದಲ್ಲಿ ತಪ್ಪಾದರೆ ಕೆಟ್ಟ ಗುಣಗಳ ಮಕ್ಕಳು ಹುಟ್ಟುತ್ತಾರೆ. ಮನಸ್ತಾಪ ಹಾಗೂ ಆರೋಗ್ಯ ಸಮಸ್ಯೆ ಇದ್ದಾಗ ಶೃಂಗಾರ ಮಾಡಬಾರದು. ವ್ರತದ ಸಮಯದಲ್ಲಿ ಹಾಗೂ ವಿಶೇಷ ಹಬ್ಬ ಆಚರಣೆ ಸಡಗರದ ಸಮಯದಲ್ಲಿ ದಂಪತಿಗಳು ಶೃಂಗಾರ ಮಾಡಬಾರದು. ಗ್ರಹಣದ ಸಮಯದಲ್ಲಿ ಸೂರ್ಯ ಗ್ರಹಣ, ಚಂದ್ರ ಗ್ರಹಣ ಇಂತಹ ಸಮಯದಲ್ಲಿ ದಂಪತಿಗಳು ಶೃಂಗಾರ ಮಾಡಬಾರದು. ಹೆಂಗಸರು ಮುಟ್ಟಾದಾಗ ಮುಟ್ಟಿನ ಅವಧಿ ಐದು ದಿನದವರೆಗೂ ಯಾವುದೆ ಕಾರಣಕ್ಕೂ ಶೃಂಗಾರ ಮಾಡಲೇಬಾರದು.

ಪ್ರಗ್ನೆನ್ಸಿ ಸಮಯದಲ್ಲಿ ಯಾವುದೆ ಕಾರಣಕ್ಕೂ ಗಂಡ ಹೆಂಡತಿ ಶೃಂಗಾರ ಮಾಡಬಾರದು. ಇನ್ನೊಂದು ಮುಖ್ಯ ವಿಚಾರವೆಂದರೆ ದಂಪತಿಗಳು ಶೃಂಗಾರ ಮಾಡಬೇಕಾದರೆ ಇಬ್ಬರು ಖುಷಿಯಾಗಿರಬೇಕು ಮನಸ್ತಾಪ ಇರಬಾರದು ಇದು ಎರಡು ಆತ್ಮಗಳ ಮಿಲನ, ಮಲಗುವ ಕೊಠಡಿ ಕಗ್ಗತ್ತಲಾಗಿ ಇರಬಾರದು ಚಿಕ್ಕ ದೀಪ, ಕಂದಿರುವ ಬಲ್ಬ್ ಅಥವಾ ಕ್ಯಾಂಡಲ್ ಇರಬೇಕು, ದಂಪತಿಗಳು ಕತ್ತಲಲ್ಲಿ ಶೃಂಗಾರ ಮಾಡಿದರೆ ಜೀವನದಲ್ಲಿ ದಾರಿದ್ರ್ಯ ಅನುಭವಿಸುವ ಸಾಧ್ಯತೆ ಇರುತ್ತದೆ. ಪುರುಷರು ಶೃಂಗಾರ ಮುಗಿದ ನಂತರ ಬೆಳಗ್ಗೆ ಎದ್ದ ತಕ್ಷಣ ತಲೆ ಸ್ನಾನ ಮಾಡಬೇಕು ನಂತರವೆ ಇನ್ನಿತರ ಕೆಲಸ ಮಾಡಬೇಕು. ಹೆಂಗಸರು ಕೂಡ ತಲೆ ಸ್ನಾನ ಮಾಡದೆ ಇತರ ಕೆಲಸ ಹಾಗೂ ದೀಪಾರಾಧನೆ ಮಾಡಬಾರದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: