ಮುಖದ ಮೇಲೆ ಬಂಗು ಬರುವುದನ್ನು ನಾವು ಕೇಳಿರುತ್ತೇವೆ. ಬಂಗು ಅಂದರೆ ಏನು ಬಂಗು ಬಂದರೆ ಬೇರೆ ಏನಾದರೂ ಕೆಟ್ಟಾದಾಗುತ್ತದೆಯಾ ಅದಕ್ಕೆ ಪರಿಹಾರ ಕ್ರಮಗಳಿವೆಯಾ ಇಂತಹ ಹಲವು ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರವನ್ನು ನೋಡೋಣ

ಮುಖದ ಮೇಲೆ ಒಮ್ಮೆ ಬಂಗು ಬಂದರೆ ನಾನಾ ರೀತಿಯ ಅವಮಾನಗಳಾಗುತ್ತದೆ 18 ವರ್ಷ ಕಿರಿಕಿರಿ ತಪ್ಪಿದ್ದಲ್ಲ, ನಾನಾ ತರದ ಅವಮಾನಗಳು ಅಪಮಾನಗಳು ಕೋರ್ಟು ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಬೇಕಾಗುತ್ತದೆ. ಮಾಡುವ ಎಲ್ಲಾ ಕೆಲಸಗಳಲ್ಲಿ ಅಡ್ಡಿಯಾಗುತ್ತದೆ. ಹೀಗೆಲ್ಲ ಆಗಲು ಕಾರಣ ಪೂರ್ಣ ರಾಹುವಿನ ದೋಷ. ನಿತ್ಯ ಮನೆಯ ದೇವರಿಗೆ ಒಂದು ದೀಪವನ್ನು ಹಚ್ಚಿ ಮನೆಯ ಹೊಸ್ತಿಲ ಹೊರಗಡೆ ನಿಂಬೆಹಣ್ಣಿನ ದೀಪವನ್ನು ಹಚ್ಚಲೆಬೇಕು ಇದರಿಂದ ರಾಹುವಿನ ದೋಷ ಕಡಿಮೆಯಾಗುತ್ತದೆ ಇಲ್ಲದಿದ್ದರೆ ಬರೆಸಿಡಿಲು ಬಡಿದಂತಾಗುತ್ತದೆ. ಬಂಗು ಎಂದರೆ ಭಂಗ ಎಂದರ್ಥ ಕೈಗೊಂಡ ಎಲ್ಲಾ ಕೆಲಸಗಳಿಗೆ ಭಂಗ ತರುತ್ತದೆ ಮನಸ್ಸಿಗೆ ಸಮಾಧಾನವಿರುವುದಿಲ್ಲ ಎಲ್ಲಿ ನೋಡಿದರೂ ಅವಮಾನ ಇದಕ್ಕೆ ಒಂದೆ ಪರಿಹಾರವೆಂದರೆ ಮನೆಯ ಹೊಸ್ತಿಲ ಹೊರಗೆ ಪ್ರತಿದಿನ ನಿಂಬೆಹಣ್ಣಿನ ದೀಪವನ್ನು ಹಚ್ಚಲೆಬೇಕು ಆಗ ಖಂಡಿತ ಈ ದೋಷದಿಂದ ಪರಿಹಾರವಾಗುತ್ತದೆ.

ಕೆಲವರು ಬಂಗು ಬಂದರೆ ಶನಿ ಕಾಟ ಕೊಡುತ್ತಾನೆ ಶನಿ ವಕ್ಕರಿಸಿಕೊಂಡನು ಎನ್ನುತ್ತಾರೆ. ಸಾಮಾನ್ಯವಾಗಿ ಬಂಗು ಮುಖದ ಭಾಗದಲ್ಲಿ ಕಾಣಿಸುತ್ತದೆ ಅದರಲ್ಲೂ ಕೆನ್ನೆಯ ಭಾಗದ ಮೇಲೆ ಕಾಣಿಸಿಕೊಳ್ಳುತ್ತದೆ ಈ ಬಂಗು ಕೆಲವರಿಗೆ ಎರಡು ವರ್ಷಕ್ಕೆ ಕೆಲವರಿಗೆ ಐದು ವರ್ಷಕ್ಕೆ ಕೆಲವರಿಗೆ ಹದಿನೈದು ವರ್ಷವಾದರೂ ಹೋಗುವುದಿಲ್ಲ, ಇನ್ನು ಕೆಲವರಿಗೆ 30 ವರ್ಷವಾದರೂ ಇರುತ್ತದೆ. ಬಂಗು ಬಂದರೆ ಕೆಲವರು ಪಿಂಪಲ್ ಎಂದು ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಾರೆ ಆದರೆ ಹಾಗೆ ಮಾಡಬಾರದು. 18 ವರ್ಷಕ್ಕಿಂತ ಮೊದಲೆ ಬಂಗು ಬಂದರೆ ಹೆಚ್ಚಿನ ಅಪಮಾನಗಳಾಗುತ್ತದೆ. 18 ವರ್ಷದ ನಂತರ ಬಂಗು ಬಂದರೆ ಕೋರ್ಟು ಕಚೇರಿಗೆ ಸುತ್ತಬೇಕಾಗುತ್ತದೆ. ಬಂಗು ಬಂದ ವ್ಯಕ್ತಿ ಪ್ರತಿದಿನ ರಾತ್ರಿ ಮಲಗುವಾಗ ಕೈಗೆ ತುಪ್ಪವನ್ನು ಸವರಿಕೊಂಡು ಮುಖದ ಮೇಲೆ ಕೈ ಆಡಿಸಬೇಕು ಆಗ ಬಂಗು ಬೇಗ ನಿವಾರಣೆ ಆಗುತ್ತದೆ.

ಲಕ್ಷ್ಮೀ ದೇವಿಯನ್ನು ಪೂಜೆ ಮಾಡುವುದರಿಂದ ಅರಿಶಿಣ ಕುಂಕುಮವನ್ನು ಸಮರ್ಪಣೆ ಮಾಡುವುದರಿಂದ ಕುಂಕುಮಾರ್ಚನೆ ಮಾಡಿಸುವುದರಿಂದ ಲಲಿತಾ ಸಹಸ್ರನಾಮ ಪಠಣ ಮಾಡುವುದರಿಂದ ಬಂಗು ದೋಷ ಪರಿಹಾರವಾಗುತ್ತದೆ. ತುಳಸಿ ಗಿಡಕ್ಕೆ ಪ್ರದಕ್ಷಿಣೆ ಮಾಡುವುದರಿಂದ ಪೂಜೆ ಮಾಡುವಾಗ ತುಳಸಿ ಗಿಡಕ್ಕೆ ತಾಮ್ರದ ಚೊಂಬಿನಿಂದ ನೀರು ಹಾಕುವುದು ಬಂಗು ದೋಷ ನಿವಾರಣೆ ಆಗುತ್ತದೆ ಬಂಗು ಬಂದಿರುವ ವ್ಯಕ್ತಿ ಕಂಚಿನ ಚೊಂಬಿನಲ್ಲಿರುವ ನೀರನ್ನು ಕುಡಿಯುವುದರಿಂದಲೂ ಬಂಗು ನಿವಾರಣೆಯಾಗುತ್ತದೆ. ಹೊಸ್ತಿಲ ಮೇಲೆ ಕುಳಿತುಕೊಳ್ಳುವುದು ಅಥವಾ ನಿಂತುಕೊಳ್ಳುವುದನ್ನು ಮಾಡಬಾರದು ಒಂದು ವೇಳೆ ಹಾಗೆ ಮಾಡಿದರೆ ಬೇಗನೆ ಬಂಗು ಬರುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಬಂಗು ಬಂದರೆ ಹೆದರುವ ಅವಶ್ಯಕತೆ ಇಲ್ಲ ನಿವಾರಣೆ ಮಾಡಿಕೊಳ್ಳಲು ಹಲವು ಪರಿಹಾರ ಕ್ರಮಗಳಿವೆ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

By admin

Leave a Reply

Your email address will not be published. Required fields are marked *

error: Content is protected !!
Footer code: