ವಾಸ್ತುಶಾಸ್ತ್ರದ ಪ್ರಕಾರ ಮನೆ ಕಟ್ಟಿಸಲಾಗುತ್ತದೆ ಮನೆಯ ಒಳಗೆ ಇರುವ ದೇವರ ಕೋಣೆ ಅಡುಗೆ ಮನೆ ಹೀಗೆ ಯಾವುದು ಯಾವ ದಿಕ್ಕಿಗೆ ಇರಬೇಕು ಹಾಗೆ ಇಡಲಾಗುತ್ತದೆ ಹಾಗಿದ್ದರೆ ಮಾತ್ರ ಮನೆಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ ಅದೆ ರೀತಿ ಮನೆಯಲ್ಲಿ ಕೆಲವು ವಸ್ತುಗಳಿದ್ದರೆ ಅದೃಷ್ಟ ನಮ್ಮದಾಗುತ್ತದೆ ಎಂದು ಹೇಳುತ್ತಾರೆ ಹಾಗಾದರೆ ವಾಸ್ತುಶಾಸ್ತ್ರದ ಪ್ರಕಾರ ಮನೆಯ ಮುಂದೆ ಯಾವ ವಸ್ತುಗಳನ್ನು ಇಡುವುದರಿಂದ ಅದೃಷ್ಟ ಒಲಿಯುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ
ಮನೆಯ ಮುಂದೆ ಈ ವಸ್ತುಗಳನ್ನು ಇಡುವುದರಿಂದ ಅದೃಷ್ಟ ಒಲಿಯುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಮನೆಯ ಮುಂದೆ ಇಂತಹ ವಸ್ತುಗಳನ್ನು ಇಡುವುದರಿಂದ ಕಷ್ಟಗಳೆಲ್ಲವು ದೂರವಾಗಿ ಅದೃಷ್ಟ ಹಿಂಬಾಲಿಸುತ್ತದೆ. ಮನೆಯ ಮುಂದೆ ಇರಬೇಕಾದ ವಸುಗಳ ಬಗ್ಗೆ ತಿಳಿಯೋಣ. ಸಾಮಾನ್ಯವಾಗಿ ಮನೆಯ ಮುಂದೆ ತುಳಸಿ ಗಿಡವನ್ನು ಇಟ್ಟುಕೊಳ್ಳುತ್ತಾರೆ. ಮನೆಯ ಮುಂದೆ ತುಳಸಿ ಗಿಡವನ್ನು ಬೆಳೆಸಿಕೊಂಡರೆ ವಾಸ್ತುದೇವರು ಪ್ರಸನ್ನರಾಗುತ್ತಾರೆ. ತುಳಸಿ ಗಿಡ ಮನೆಯ ಸಂಪತ್ತನ್ನು ಹೆಚ್ಚಿಸುತ್ತದೆ.
ಮನೆಯ ಪ್ರವೇಶ ದ್ವಾರದಲ್ಲಿ ಕಳಸವನ್ನು ಇಡುವುದು ಮಂಗಳಕರವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಪ್ರವೇಶದ್ವಾರದಲ್ಲಿ ಕಳಸ ಇಡುವುದು ಸಮೃದ್ಧಿಯ ಸಂಕೇತವಾಗಿದೆ. ಗಣೇಶನು ಎಲ್ಲಾ ಸಂಕಷ್ಟಗಳನ್ನು ನಿವಾರಿಸುವ ದೇವರಾಗಿದ್ದಾರೆ ಮೊದಲನೆಯ ಪೂಜೆ ಗಣೇಶನಿಗೆ ಸಲ್ಲಬೇಕು ಎಂಬ ಆದೇಶವೂ ಇದೆ ಹೀಗಾಗಿ ಯಾವುದೆ ಶುಭ ಕಾರ್ಯ ಮಾಡಬೇಕಾದರೂ ಗಣೇಶನಿಗೆ ಮೊದಲ ಪೂಜೆಯನ್ನು ಸಲ್ಲಿಸಲಾಗುತ್ತದೆ ಆದ್ದರಿಂದ ಮನೆಯ ಬಾಗಿಲಿಗೆ ಗಣೇಶನ ಫೋಟೊ ಅಥವಾ ವಿಗ್ರಹವನ್ನು ಇಟ್ಟರೆ ಯಾವುದೇ ಕಷ್ಟಗಳು ಬರುವುದಿಲ್ಲ. ಮನೆಯ ಮುಖ್ಯಬಾಗಿಲಿನ ಎರಡು ಕಡೆಯಲ್ಲಿಯೂ ಸ್ವಸ್ತಿಕ್ ಚಿಹ್ನೆಯನ್ನು ಇಡುವುದು ಶುಭದ ಸಂಕೇತ ಎಂದು ಪರಿಗಣಿಸಲಾಗುತ್ತದೆ ಸ್ವಸ್ತಿಕ್ ಚಿಹ್ನೆಯು ಕೆಂಪು ಬಣ್ಣದಲ್ಲಿ ಇದ್ದರೆ ಆರೋಗ್ಯ ಭಾಗ್ಯ ಲಭಿಸುತ್ತದೆ. ಮನೆಯ ಮುಖ್ಯ ದ್ವಾರವನ್ನು ಹೂವಿನ ಹಾರಗಳಿಂದ ಅಲಂಕರಿಸುವುದರಿಂದ ಸಕಾರಾತ್ಮಕ ಶಕ್ತಿಯ ಸಂವಹನದ ಸಂಕೇತವಾಗಿದೆ.
ಮನೆಯ ಮುಖ್ಯ ದ್ವಾರವನ್ನು ಹಣ್ಣು ಹಾಗೂ ಎಲೆಗಳಿಂದ ಮಾಡಿದ ಮಾಲೆಯಿಂದ ಅಲಂಕರಿಸುವುದರಿಂದ ಮನೆಗೆ ಸಮೃದ್ಧಿಯನ್ನು ತರುತ್ತದೆ. ಒಣಗಿದ ಹೂವುಗಳೊಂದಿಗಿನ ಹಾರವನ್ನು ತಪ್ಪದೆ ತೆಗೆಯಬೇಕು ಇದನ್ನು ಗಮನದಲ್ಲಿಟ್ಟುಕೊಳ್ಳಲೆಬೇಕು ಒಣಗಿದ ಹೂವಿನ ಹಾರ ಮನೆಯ ದ್ವಾರದಲ್ಲಿ ಇದ್ದರೆ ಅಶುಭ. ಪ್ರತಿದಿನ ಮನೆಯ ಮುಂದೆ ರಂಗೋಲಿಯನ್ನು ಹಾಕಬೇಕು. ಮನೆಯ ದ್ವಾರಕ್ಕೆ ಮಾವಿನ ಎಲೆಯನ್ನು ಇಡುವುದರಿಂದ ಮನೆಗೆ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ನಿಮ್ಮ ಮನೆಯಲ್ಲಿ ಹೇಳಿದ ವಸ್ತುಗಳನ್ನು ಇಟ್ಟುಕೊಳ್ಳಿ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.
ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519