ಈ ಬೇರು ಎಲ್ಲೇ ಸಿಕ್ಕರೂ ಬಿಡಬೇಡಿ, ಹಣ ನಿಮ್ಮನ್ನು ಹುಡುಕಿ ಬರುತ್ತೆ

0

ಪ್ರತಿಯೊಬ್ಬರಿಗೂ ಸಹ ಅದೃಷ್ಟ ಎನ್ನುವುದು ಎಂದು ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಹಾಗೆಯೇ ಜೀವನದಲ್ಲಿ ಮನುಷ್ಯನಿಗೆ ಸುಖ ಶಾಂತಿ ನೆಮ್ಮದಿ ಬಹಳ ಮುಖ್ಯ ಪ್ರತಿಯೊಬ್ಬರೂ ಸಹ ಆರ್ಥಿಕವಾಗಿ ಸದೃಢರಾಗಲೂ ಬಯಸುತ್ತಾರೆ ಹಾಗೆಯೇ ಅದರಲ್ಲಿ ಸಹ ಕೆಲವೊಂದು ಬೇರು ಹಾಗೂ ಗಿಡಗಳು ಮನುಷ್ಯನ ಜೀವನದಲ್ಲೂ ಅದೃಷ್ಟ ತರುವಲ್ಲಿ ಸಾಹಾಯಕಾರಿಯಾಗಿದೆ ಕೆಲವೊಂದು ಸಸ್ಯ ಸಂಕುಲಗಳು ಸಾಕಷ್ಟು ಪ್ರಮಾಣದಲ್ಲಿ ಔಷಧೀಯ ಗುಣವನ್ನು ಹೊಂದಿದೆ ಅಷ್ಟೇ ಅಲ್ಲದೆ ಔಷಧೀಯ ಗುಣಗಳು ಅಷ್ಟೇ ಅಲ್ಲದೆ ದುಷ್ಟಶಕ್ತಿಗಳಿಂದ ಕೆಲವೊಂದು ಬೇರುಗಳು ರಕ್ಷಿಸುತ್ತದೆ

ಕೆಲವೊಂದು ಬೇರುಗಳು ಕೆಟ್ಟ ಶಕ್ತಿಗಳಿಂದ ಮುಕ್ತಿ ಗೊಲಿಸಲು ತುಂಬ ಪ್ರಯೋಜನಕಾರಿಯಾಗಿದೆ .ಅದರಲ್ಲಿ ಸಹ ತುಳಸಿ ಬೇರು ಹಾಗೂ ಎಕ್ಕದ ಗಿಡದ ಬೇರು ಹಾಗೂ ಅಬ್ಬು ಬೇರು ಹೀಗೆ ತರಹದ ಬೇರುಗಳು ಕೆಟ್ಟ ಶಕ್ತಿಗಳನ್ನು ಹೋಗಲಾಡಿಸಲು ಹಾಗೂ ಜೀವನದಲ್ಲಿ ಅದೃಷ್ಟವನ್ನು ತಂದುಕೊಡುವಲ್ಲಿ ತುಂಬ ಸಹಾಯಕವಾಗಿದೆ ಇದರಿಂದಾಗಿ ಮನೆಯಲ್ಲಿ ಸುಖ ಶಾಂತಿ ಸಂವೃದ್ದಿ ತಂದು ಕೊಡುವಲ್ಲಿ ಸಹಾಯಕಾರಿಯಾಗಿದೆ ಹಾಗೆಯೇ ಕುಟುಂಬದ ಸದ್ಯಸರ ನಡುವೆ ಇರುವ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಿ ಹೊಂದಾಣಿಕೆ ಪ್ರೀತಿ ವಾತ್ಸಲ್ಯ ತಂದು ಕೊಡುವಲ್ಲಿ ತುಂಬಾ ಸಹಾಯಕಾರಿಯಾಗಿದೆ ನಾವು ಈ ಲೇಖನದ ಮೂಲಕ ಕೆಟ್ಟ ಶಕ್ತಿಗಳಿಂದ ಮುಕ್ತಿ ಹೊಂದಲು ಹಾಗೂ ಅದೃಷ್ಟ ತರುವಂತಹ ಬೇರುಗಳ ಬಗ್ಗೆ ತಿಳಿದುಕೊಳ್ಳೋಣ.

ತುಳಸಿ ಸಸ್ಯವನ್ನು ಹಿಂದೂ ಧರ್ಮದಲ್ಲಿ ಪೂಜ್ಯ ಎಂದು ಪರಿಗಣಿಸಲಾಗುತ್ತದೆ ಪ್ರತಿಯೊಬ್ಬ ಹಿಂದೂ ಮನೆಯಲ್ಲಿ ತುಳಸಿ ಗಿಡ ಇರುತ್ತದೆ ಆಧ್ಯಾತ್ಮಿಕ ದೃಷ್ಟಿ ಕೋನದಿಂದ ತುಂಬಾ ಮಹತ್ವ ಹೊಂದಿದೆ ಯಾರ ಮನೆಯ ಮುಂದೆ ತುಳಸಿ ಗಿಡ ಇದ್ದರೆ ಅಂಥವರ ಮನೆಯಲ್ಲಿ ದುಷ್ಟ ಶಕ್ತಿಗಳು ಪ್ರವೇಶ ಮಾಡುವುದಿಲ್ಲ ಅಂಥವರ ಮನೆಯಲ್ಲಿ ಎಂದಿಗೂ ಸಹ ಹಣಕಾಸಿಗೆ ತೊಂದರೆಯಾಗುವುದಿಲ್ಲ ತುಳಸಿ ಸಸ್ಯದಲ್ಲಿ ಲಕ್ಷ್ಮೀ ದೇವಿ ನೆಲೆಸಿದ್ದಾಳೆ ತುಳಸಿ ಗಿಡ ಇರುವವರ ಮನೆಯಲ್ಲಿ ಧನಾತ್ಮಕ ಶಕ್ತಿಗಳು ನೆಲೆಸುತ್ತದೆ ತಾಯಿ ಲಕ್ಷ್ಮೀ ದೇವಿಯ ಅನುಗ್ರಹ ಇರುತ್ತದೆ ತುಳಸಿ ಗಿಡವು ಮನೆಯಲ್ಲಿ ಶಾಂತಿ ಸಂವೃದ್ದಿಯನ್ನು ಹೆಚ್ಚಿಸುತ್ತದೆ ಸಾಲಿಗ್ರಾಮವೂ ತುಳಸಿ ಬೇರುಗಳಲ್ಲಿ ನೆಲೆಸಿದೆ ಎಂದು ಹೇಳಲಾಗುತ್ತದೆ

ತುಳಸಿ ಗಿಡದ ಬೇರನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅದೃಷ್ಟವೂ ಖುಲಾಯಿಸುತ್ತದೇ ಎಂದು ಹೇಳಲಾಗುತ್ತದೆ ಹಾಗೆಯೇ ಜೀವನವೇ ಬದಲಾಗುತ್ತದೆ. ಪದೆ ಪದೆ ಕೆಲಸ ಕಾರ್ಯಗಳಲ್ಲಿ ವಿಫಲತೆ ಕಂಡು ಬಂದರೆ ಅಥವಾ ಕೆಲಸ ಮುಗಿಯಿತು ಎನ್ನುವ ವೇಳೆಯಲ್ಲಿ ಕೆಟ್ಟು ಹೋಗುತ್ತಿದ್ದರೆ ತುಳಸಿ ಬೇರನ್ನು ಗಂಗಾಜಲದಲ್ಲಿ ತೊಳೆಯಬೇಕು ನಂತರದಲ್ಲಿ ಬೇರನ್ನು ಪ್ರತಿದಿನ ಪೂಜೆ ಮಾಡಬೇಕು ಹಾಗೆಯೇ ಈ ಬೇರನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಇಟ್ಟುಕೊಳ್ಳಬೇಕು ಇದರಿಂದ ಎಲ್ಲ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಇದರಿಂದಾಗಿ ಅದೃಷ್ಟವೇ ಬದಲಾಗುತ್ತದೆ ಜಾತಕದಲ್ಲಿ ಇರುವ ಗ್ರಹ ದೋಷ ನಿವಾರಣೆಗೆ ತುಳಸಿಯನ್ನು ಪೂಜೆ ಮಾಡಬೇಕು.

ತುಳಸಿ ಗಿಡದ ಸ್ವಲ್ಪ ಬೇರನ್ನು ತೆಗೆದು ಇಟ್ಟುಕೊಳ್ಳಬೇಕು ತುಳಸಿ ಸಸ್ಯದ ಬೇರನ್ನು ಕೆಂಪು ಬಣ್ಣದ ಬಟ್ಟೆ ಅಥವಾ ತಾಯತದಲ್ಲಿ ಹಾಕಿ ಇಡಬೇಕು ಇದು ಜಾತಕದಲ್ಲಿನ ಗ್ರಹ ದೋಷವನ್ನು ತೆಗೆದು ಹಾಕುತ್ತದೆ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ ತುಳಸಿ ಗಿಡಕ್ಕೆ ನಿಯಮಿತವಾಗಿ ನೀರನ್ನು ಅರ್ಪಿಸಬೇಕು ಸಂಜೆಯ ವೇಳೆಯಲ್ಲಿ ತುಳಸಿಗೆ ದೀಪವನ್ನು ಬೇಳಗಿಸಬೇಕು ತುಳಸಿ ಬೇರನ್ನು ತಾಯತದಲ್ಲಿ ಹಾಕಿಕೊಂಡರೆ ಜೀವನದಲ್ಲಿ ಆರ್ಥಿಕ ಸಮಸ್ಯೆಯಿಂದ ನಿವಾರಣೆ ಹೊಂದಬಹುದು ಹಣಕಾಸಿನ ಸಮಸ್ಯೆ ದೂರವಾಗುತ್ತದೆ ಮನೆ ಹಾಗೂ office ಗಳಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಲು ಹಾಗೂ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ತುಳಸಿ ಬೇರಿನ ಮಾಲೆಯನ್ನು ಮಾಡಿ ಅದನ್ನು ದೇವರ ಕೋಣೆಯಲ್ಲಿ ಇಡಬೇಕು

ಹೀಗೆ ಮಾಡುವುದರಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಮನಸ್ಸನ್ನು ಶಾಂತಗೊಳಿಸಲು ಸಾಧ್ಯವಾಗುತ್ತದೆ ಹಾಗೆಯೇ ತುಳಸಿ ಗಿಡದ ಬೇರನ್ನು ಸರದಲ್ಲಿ ಕುತ್ತಿಗೆಗೆ ಕಟ್ಟಬೇಕು ಇದರಿಂದ ತುಂಬಾ ಉಪಯುಕ್ತವಾಗುತ್ತದೆ . ನಕಾರಾತ್ಮಕ ಶಕ್ತಿಯನ್ನು ದೂರಗೊಳಿಸಲು ಫಲಕಾರಿಯಾಗುತ್ತದೆ ಹಾಗೆಯೇ ಪರಜೀವಿ ಮರ ಎಂದು ಕರೆಯಲ್ಪಡುವ ಅಬ್ಬು ಸಸ್ಯದ ಬಗ್ಗೆ ಹಿಂದೂ ಪುರಾಣ ಹಾಗೂ ಜ್ಯೋತಿಷ್ಯದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ ಮರದ ಮೇಲೆ ಬೆಳೆಯುವ ಸಸ್ಯವನ್ನು ಅಬ್ಬು ಸಸ್ಯ ಎಂದು ಕರೆಯಲಾಗುತ್ತದೆ ಹಾಗೆಯೇ ಹಿಂದೂ ಧರ್ಮ ಗ್ರಂಥಗಳ ಪ್ರಕಾರ ವಿಶೇಷ ಮಹತ್ವವನ್ನು ಹೊಂದಿದೆ .

ಅಬ್ಬು ಸಸ್ಯಕ್ಕೆ ವ್ಯಕ್ತಿಯನ್ನು ಅದೃಷ್ಟವಂತನನ್ನಾಗಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯು ಅಶ್ವಿನಿ ನಕ್ಷತ್ರದ ಸಮಯದಲ್ಲಿ ಬಿಲ್ವ ಪತ್ರೆ ಗಿಡದ ಅಬ್ಬೂ ಗಿಡವನ್ನು ಪೂಜಿಸಿದರೆ ಹಾಗೂ ಶಿವಾಯ ಎಂದು 25 ಸಾವಿರ ಬಾರಿ ಜಪ ಮಾಡಿದರೆ ಶಿವನು ಪ್ರತ್ಯಕ್ಷನಾಗುತ್ತಾನೆ ಹಾಗೆಯೇ ಭರಣಿ ನಕ್ಷತ್ರದ ಸಮಯದಲ್ಲಿ ಸೂಕ್ತ ವಿಧಿ ವಿಧಾನವನ್ನು ಮಾಡಿ ಹತ್ತಿ ಗಿಡದ ಅಬ್ಬು ಸಸ್ಯವನ್ನು ಪೂಜೆ ಮಾಡಿ ಧರಿಸಿದರೆ ವ್ಯಕ್ತಿ ಅದೃಷ್ಟವಂತನಾಗುತ್ತಾನೆ ಅಬ್ಬು ಸಸ್ಯವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯ ಸಂಪತ್ತು ವೃದ್ಧಿಯಾಗುತ್ತದೆ ಹಾಗೆಯೇ ಎಕ್ಕದ ಗಿಡದ ಬೇರಿನಿಂದ ಮಾಡಿದ ಗಣೇಶ ಮೂರ್ತಿಯೂ ಅತ್ಯಂತ ಶುಭಕರವಾಗಿರುತ್ತದೆ.

2 ಅಥವಾ 3 ಕಿಂತ ಹಳೆಯದಾದ ಎಕ್ಕದ ಸಸ್ಯವನ್ನು ಎಚ್ಚರಿಕೆಯಿಂದ ಬೇರು ಸಮೇತವಾಗಿ ಕೀಳಬೇಕು ನಂತರದಲ್ಲಿ ಬಹಳ ನಾಜೂಕಾಗಿ ಗಣೇಶನ ವಿಗ್ರಹವನ್ನು ಮಾಡಬೇಕು ಈ ವಿಗ್ರಹವನ್ನು ಶುಭ ಸಮಯದಲ್ಲಿ ದೇವರ ಪೀಠದಲ್ಲಿ ಸ್ಥಾಪನೆ ಮಾಡಬೇಕು ಹಾಗೆಯೇ ಪೂಜೆಯನ್ನು ಮಾಡಬೇಕು ಇದರಿಂದ ಜೀವನದಲ್ಲಿ ಸುಖ ಅಥವಾ ಎಲ್ಲ ಸಂತೋಷಗಳು ಲಭ್ಯವಾಗುತ್ತದೇ ಗಣೇಶನ ಮೂರ್ತಿಗೆ ಕೆಂಪು ಬಟ್ಟೆ ಕೆಂಪು ಶ್ರೀಗಂಧದ ಲೇಪನ ಮತ್ತು ಕೆಂಪು ರತ್ನಗಳನ್ನು ಅರ್ಪಿಸಬೇಕು ಬೆಲ್ಲದಿಂದ ಮಾಡಿದ ಲಡ್ಡುಗಳನ್ನು ನೈವೇದ್ಯಕ್ಕೆ ಇಡಬೇಕು ಹಾಗೆಯೇ ಓಂ ವರ್ಕ್ರತುಂಡಾಯ ನಮಃ ಎನ್ನುವ ಮಂತ್ರವನ್ನು ಹೇಳಬೇಕು ಈ ರೀತಿಯಲ್ಲಿ ಗಣೇಶನ ಆರಾಧನೆ ಮಾಡುವುದರಿಂದ ಗಣೇಶನು ಜೀವನದಲ್ಲಿ ಸಂತೋಷವನ್ನು ನೀಡುತ್ತಾನೆ ರವಿಪುಷ್ಯ ನಕ್ಷತ್ರಕ್ಕೆ ಸೇರಿದ ದಿನದಂದು ಎಕ್ಕದ ಗಿಡವನ್ನು ಪವಿತ್ರವಾದ ಕೆಂಪು ಬಟ್ಟೆಯಲ್ಲಿ ಸುತ್ತಬೇಕು ಇದನ್ನು ಸ್ವಚ್ಛ ಹಾಗೂ ಸುರಕ್ಷಿತ ಸ್ಥಳದಲ್ಲಿ ಇಡಬೇಕು ಈ ರೀತಿಯಾಗಿ ಮಾಡುವುದರಿಂದ ಮನೆಯ ಸದ್ಯಸರ ನಡುವೆ ಸಂತೋಷ ಹೊಂದಾಣಿಕೆ ಕಂಡು ಬರುತ್ತದೆ ಬಿಳಿ ಎಕ್ಕದ ಗಿಡದ ಬೇರನ್ನು ಬಳಸಿ ಪೇಸ್ಟ್ ತಯಾರಿಸಿಕೊಳ್ಳಬೇಕು

ನಂತರದಲ್ಲಿ ಪೇಸ್ಟ್ ಅನ್ನು ನಿತ್ಯವೂ ಹಣೆಗೆ ಹಚ್ಚಕೊಳ್ಳಬೇಕು ಇದರಿಂದ ಜನರ ಆಕರ್ಷಣೆ ಕಂಡು ಬರುತ್ತದೆ ಯಜ್ಞದ ಕುಂಡಕ್ಕೆ ಬಿಳಿ ಎಕ್ಕದ ಬೇರನ್ನು ಹಾಕಬೇಕು ನಂತರದಲ್ಲಿ ಆ ಬಸ್ಮವನ್ನು ಸಂಗ್ರಹಿಸಿ ಇಡಬೇಕು ಈ ಬಸ್ಮವನ್ನು ನಿತ್ಯವೂ ತಿಲಕದ ರೂಪದಲ್ಲಿ ಹಚ್ಚಬೇಕು ಕೆಟ್ಟ ಅದೃಷ್ಟ ಹಾಗೂ ಕೆಟ್ಟ ಶಕ್ತಿಗಳು ಯಾವುದು ಸಹ ಸನಿಹಕ್ಕೆ ಬರುವುದಿಲ್ಲ ಮಕ್ಕಳನ್ನು ದುಷ್ಟ ಶಕ್ತಿಗಳಿಂದ ದೂರ ಇಡಲು ಬಿಳಿ ಯಕ್ಕ ಸಹಾಯ ಮಾಡುತ್ತದೆ ಬಿಳಿ ಯಕ್ಕದ ಗಿಡದ ಬೇರು ನವಿಲುಗರಿ ಹಾಗೂ ಬೆಳ್ಳುಳ್ಳಿಯನ್ನು ಒಂದು ಬಿಳಿ ಬಟ್ಟೆಯ ಚೀಲದ ಮೇಲೆ ಇಡಬೇಕು ನಂತರ ಆ ಚೀಲವನ್ನು ಸ್ವಚ್ಛವಾದ ಜಾಗದಲ್ಲಿ ಇಡಬೇಕು ಹೀಗೆ ಮಾಡುವುದರಿಂದ ಮಕ್ಕಳಿಗೆ ದುಷ್ಟ ಶಕ್ತಿಗಳು ಕಾಟ ಕೊಡುವುದಿಲ್ಲ ಹಾಗೆಯೇ ಕೆಟ್ಟ ಶಕ್ತಿಯ ಕಣ್ಣುಗಳಿಗೆ ಗುರಿಯಾಗುವುದಿಲ್ಲ ಕೆಟ್ಟ ಸ್ವಪ್ನಗಳು ಹೆದರುವುದಿಲ್ಲ ವಾಹನಗಳಲ್ಲಿ ಬಿಳಿ ಯಕ್ಕದ ಬೇರುಗಳನ್ನು ಇಟ್ಟುಕೊಳ್ಳುವುದರಿಂದ ಅಪಘಾತದ ಭಯ ಇರುವುದಿಲ್ಲ ಪ್ರಯಾಣವು ಸುಖಕರವಾಗಿ ಇರುತ್ತದೆ ಹೀಗೆ ಕೆಲವೊಂದು ಬೇರುಗಳು ಹಾಗೂ ಗಿಡ ಎಲೆ ಎಲ್ಲವೂ ಸಹ ಔಷಧೀಯ ಗುಣವನ್ನು ಹೊಂದಿದ್ದರು ಸಹ ಮನೆಯಲ್ಲಿ ಸುಖ ಶಾಂತಿ ಸಂವೃಧ್ದಿ ಅದೃಷ್ಟವನ್ನು ತಂದುಕೊಂಡಲು ಸಹಾಯಕವಾಗಿದೆ ಇಂತಹ ಬೇರುಗಳು ಮನುಷ್ಯನ ಜೀವನದಲ್ಲಿ ಅದೃಷ್ಟ ಖುಲಾಯಿಸುವಂತೆ ಮಾಡುತ್ತದೆ

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: