ಯಾವ ದಾನ ಮಾಡಿದರೆ ಏನ್ ಲಾಭ ಆಗುತ್ತೆ ಗೊತ್ತಾ..

0

ಪ್ರತಿಯೊಬ್ಬರು ದಾನ ಮಾಡಬೇಕು, ಒಂದೊಂದು ದಾನಕ್ಕೆ ಒಂದೊಂದು ರೀತಿಯ ಲಾಭವಿರುತ್ತದೆ. ಯಾವ ದಾನ ಮಾಡಿದರೆ ಯಾವ ಲಾಭ ದೊರೆಯಲಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ

ದಾನ ಮಾಡುವುದರಿಂದ ಶ್ರೇಯಸ್ಸು ಲಭಿಸುತ್ತದೆ, ಪಾಪ ಪರಿಹಾರ ಸಿಗುತ್ತದೆ. ಅನ್ನದಾನ ಮಾಡಿದರೆ ದರಿದ್ರ ನಾಶವಾಗುತ್ತದೆ ಮತ್ತು ಸಾಲ ತೀರುತ್ತದೆ. ವಸ್ತ್ರದಾನ ಮಾಡಿದರೆ ಆಯಸ್ಸು ಹೆಚ್ಚಾಗುತ್ತದೆ. ಜೇನುತುಪ್ಪ ದಾನ ಮಾಡಿದರೆ ಪುತ್ರ ಭಾಗ್ಯ ಪ್ರಾಪ್ತಿಯಾಗುತ್ತದೆ. ದೀಪವನ್ನು ನಾವು ದಾನ ಮಾಡಿದರೆ ಕಣ್ಣು ಚೆನ್ನಾಗಿ ಕಾಣುತ್ತದೆ ಕಣ್ಣಿನ ಆರೋಗ್ಯ ಉತ್ತಮವಾಗಿರುತ್ತದೆ.

ಅಕ್ಕಿ ದಾನ ಮಾಡಿದರೆ ಪಾಪ ಪರಿಹಾರ ಆಗುತ್ತದೆ. ತುಪ್ಪದ ದಾನ ಮಾಡಿದರೆ ರೋಗ ನಿವಾರಣೆ ಆಗುತ್ತದೆ. ಹಾಲು ದಾನ ಮಾಡಿದರೆ ದುಃಖ ತೀರುತ್ತದೆ. ಹಣ್ಣುಗಳನ್ನು ದಾನ ಮಾಡಿದರೆ ಬುದ್ದಿಸಿದ್ದಿಯು ಲಭಿಸುತ್ತದೆ. ಬಂಗಾರ ದಾನ ಮಾಡಿದರೆ ಕುಟುಂಬದ ದೋಷ ನಿವಾರಣೆ ಆಗುತ್ತದೆ. ಬೆಳ್ಳಿ ದಾನ ಮಾಡಿದರೆ ಮನಸ್ಸಿನ ಚಿಂತೆ ದೂರವಾಗುತ್ತದೆ. ತೆಂಗಿನ ಕಾಯಿ ದಾನ ಮಾಡಿದರೆ ನೆನೆದ ಕಾರ್ಯ ಸಿದ್ಧಿಯಾಗುತ್ತದೆ. ನೆಲ್ಲಿಕಾಯಿ ದಾನ ಮಾಡಿದರೆ ಜ್ಞಾನ ದಕ್ಕುತ್ತದೆ.

ಭೂಮಿಯನ್ನು ದಾನ ಮಾಡಿದರೆ ಈಶ್ವರನ ದರ್ಶನ ಆಗುತ್ತದೆ. ದಾನ ಮಾಡುವ ಗುಣ ಇಲ್ಲವಾದರೆ ದೇವರಿಗೆ ಎಷ್ಟೆ ಕೈಮುಗಿದು ಬೇಡಿಕೊಂಡರು ವ್ಯರ್ಥ ಅನ್ನದಾನಕ್ಕೆ ಸಮವಾದ ದಾನ ಇನ್ನೊಂದಿಲ್ಲ, ಅತ್ಯಂತ ಶ್ರೇಷ್ಠವಾದ ದಾನ ಅನ್ನದಾನ, ಹಸಿದವರಿಗೆ ಮಾಡಿದ ಅನ್ನ ದಾನದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಎಲ್ಲರೂ ದಾನಧರ್ಮ ಮಾಡಬೇಕು ಆದರೆ ಎಲ್ಲವನ್ನೂ ಕಳೆದುಕೊಳ್ಳಬಾರದು. ಕರುಣೆ ಪ್ರೀತಿ ತೋರಿಸಿ ಆದರೆ ಮೋಸ ಹೋಗದಿರಿ, ಪ್ರೀತಿ ತೋರಿಸಿ ಗುಲಾಮರಾಗಬೇಡಿ. ದಾನದ ಮಹತ್ವವನ್ನು ಎಲ್ಲರೂ ತಿಳಿಯಲೆಬೇಕು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!