ಮಹಿಳೆಯರ ಮುಖದಲ್ಲಿ ಈ ಲಕ್ಷಣಗಳು ಇದ್ರೆ, ಇವರಿಗಿಂತ ಅದೃಷ್ಟ ಬೇರೆ ಯಾರಿಗೂ ಇಲ್ಲ

0

ಹಿಂದೂ ಸಂಪ್ರದಾಯದಲ್ಲಿ ಸ್ತ್ರೀಯರಿಗೆ ಮಹತ್ತರವಾದ ಸ್ಥಾನವನ್ನು ನೀಡಲಾಗಿದೆ ಸ್ತ್ರೀಯರನ್ನು ತಾಯಿ ಲಕ್ಷ್ಮೀ ದೇವಿಗೆ ಹಾಗೂ ಸರಸ್ವತಿಗೆ ಹೋಲಿಸುತ್ತಾರೆ ಮಗಳಾಗಿ ಪತ್ನಿಯಾಗಿ ತಾಯಿಯಾಗಿ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ ಹಾಗೆಯೇ ಒಬ್ಬ ಪುರುಷನ ಯಶಸ್ಸು ಸ್ತ್ರೀಯನ್ನು ಅವಲಂಬಿಸಿದೆ ಹೀಗೆ ಸ್ತ್ರೀಯು ಅದೃಷ್ಟ ದೇವತೆಯಾಗಿ ಮನೆಯಲ್ಲಿ ಇರುತ್ತಾಳೆ ಕೆಲವು ಸ್ತ್ರೀಯರಲ್ಲಿ ಇರುವ ಕೆಲವು ಲಕ್ಷಣಗಳು ಜೀವನದಲ್ಲಿ ರಾಜಯೋಗದಂತಹ ಯೋಗವನ್ನು ತರುತ್ತದೆ ಹಾಗೆಯೇ ಪ್ರತಿಯೊಂದು ಹೆಣ್ಣೂ ಸಹ ಹುಟ್ಟಿದ ಮನೆಗೆ ಬೆಳಗಿಸುವ ಜೊತೆಗೆ ಗಂಡನ ಮನೆಯನ್ನು ಸಹ ಬೆಳಗಿಸುತ್ತಾಳೆ

ಹಾಗೆಯೇ ಹೆಣ್ಣನ್ನು ಅದೃಷ್ಟ ದೇವತೆ ಎಂದು ಕರೆಯುತ್ತಾರೆ .ಅದೃಷ್ಟವಂತ ಲಕ್ಷಣಗಳುಳ್ಳ ಸ್ತ್ರೀಯರನ್ನು ಮದುವೆ ಆಗುವ ಪುರುಷನ ಜೀವನದಲ್ಲಿ ಅದೃಷ್ಟದ ಸುರಿಮಳೆ ಕಂಡು ಬರುತ್ತದೆ ಅದೃಷ್ಟವಂತ ಸ್ತ್ರೀಯರ ಜೀವನದಲ್ಲಿ ಸದಾ ನೆಮ್ಮದಿ ಕಂಡುಬರುತ್ತದೆ ಹಾಗೆಯೇ ಯಾವುದೇ ರೀತಿಯಲ್ಲಿ ಹಣಕಾಸಿನ ಸಮಸ್ಯೆಗಳು ಕಂಡು ಬರುವುದಿಲ್ಲ ಹಾಗೆಯೇ ಹಣಕಾಸಿನ ಹರಿವು ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ಅದೃಷ್ಟವಂತ ಮಹಿಳೆಯರ ಲಕ್ಷಣವನ್ನು ತಿಳಿದುಕೊಳ್ಳೋಣ.

ಮಹಿಳೆಯರ ಮುಖದ ಲಕ್ಷಣಗಳು ಕೆಲವೊಂದು ಅದೃಷ್ಟವನ್ನು ಒಳಗೊಂಡಿರುತ್ತದೆ ಅದರಲ್ಲಿ ಸಹ ಮಹಿಳೆಯರ ಹಣೆಯು ಅಗಲವಾಗಿ ಇದ್ದರೆ ಅಂತಹ ಮಹಿಳೆಯರು ತುಂಬಾ ಅದೃಷ್ಟವಂತರು ಆಗಿರುತ್ತಾರೆ ಕುಂಕುಮ ಇಡುವ ಜಾಗದಿಂದ ಕೂದಲು ಬೆಳೆಯುವ ಜಾಗದವರೆಗೆ ಹಣೆ ಎಷ್ಟು ದೊಡ್ಡದಾಗಿ ಇರುತ್ತದೆಯೋ ಅಷ್ಟು ಅದೃಷ್ಟ ಕಂಡು ಬರುತ್ತದೆ ಇಂತಹ ಸ್ತ್ರೀಯರು ರಾಜಯೋಗವನ್ನು ಪಡೆಯುತ್ತಾರೆ ಹಾಗೆಯೇ ಮಹಿಳೆಯರಿಗೆ ಕಣ್ಣಿನ ಮಧ್ಯೆ ಗ್ಯಾಪ್ ಇದ್ದರೆ ಅಂತಹ ಮಹಿಳೆಯರು ತುಂಬಾ ಅದೃಷ್ಟವಂತರು ಹಾಗೆಯೇ ಮಹಿಳೆಯರ ಹುಬ್ಬಿನ ಭಾಗವು ಬಾಣದಂತೆ ಇದ್ದು ತುದಿಯಲ್ಲಿ ಚೂಪಾಗಿ ಇದ್ದರೆ ಅಂತಹ ಸ್ತ್ರೀಯರು ಸಹ ತುಂಬಾ ಅದೃಷ್ಟವಂತರು

ಹುಬ್ಬುಗಳ ಮಧ್ಯೆ ಕೂದಲು ಬೆಳೆದಿದ್ದರೆ ಅದು ಸಹ ಅದೃಷ್ಟದ ಸೂಚಕವಾಗಿದೆ. ಮಹಿಳೆಯರು ದಪ್ಪವಾದ ಕಣ್ಣುಗಳನ್ನು ಹೊಂದಿದ್ದರೆ ಅಂಥವರು ಸಹ ಅದೃಷ್ಟವಂತರು ಹಾಗೂ ರಾಜಯೋಗವನ್ನು ಪಡೆಯುತ್ತಾರೆ ದಪ್ಪವಾದ ಕಣ್ಣುಗಳನ್ನು ಹೊಂದಿದ್ದು ಕೆಳಗಡೆ ಜಾಗದಲ್ಲಿ ಕಪ್ಪು ಮಚ್ಚೆಯನ್ನು ಹೊಂದಿದ್ದರೆ ಅವರಿಗೆ ಅದೃಷ್ಟ ಸಿಗುವುದು ಕಷ್ಟಕರವಾಗಿ ಇರುತ್ತದೆ ಧನಾಗಮನ ಸಹ ಕಡಿಮೆ ಇರುತ್ತದೆ ಆದರೆ ಅವರಿಗೆ ವಿಶೇಷವಾದ ಗೌರವ ಕೀರ್ತಿ ಲಭಿಸುತ್ತದೆ ಇಂಥವರಿಗೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಲಭಿಸುತ್ತದೆ .

ಉದ್ದವಾದ ಹಾಗೂ ದಪ್ಪವಾದ ಕಣ್ಣುಗಳನ್ನು ಹೊಂದಿರುವ ಮಹಿಳೆಯರಿಗೆ ವಿಶೇಷವಾದ ಧನ ಪ್ರಾಪ್ತಿ ಕಂಡು ಬರುತ್ತದೆ ಇಂತಹ ಸ್ತ್ರೀಯರಿಗೆ ಹಣಕಾಸಿನ ಕೊರತೆ ಕಂಡು ಬರುತ್ತದೆ ಹಾಗೆಯೇ ಎಲ್ಲಿಗೆ ಹೋದರು ಸಹ ಧನಾಗಮನ ಕಂಡು ಬರುತ್ತದೆ ನೋಡಲು ಅಂದವಾಗಿ ಇರುತ್ತಾರೆ ಹಾಗೆಯೇ ಹೆಸರನ್ನು ಸಹ ಮಾಡುತ್ತಾರೆ ಹಾಗೆಯೇ ಇಂತಹ ಸ್ತ್ರೀಯರಿಗೆ ಅಸೂಹೆ ಸಹ ಹೆಚ್ಚಾಗಿ ಇರುತ್ತದೆ ಪ್ರೀತಿಯಿಂದ ಬಾಳ ಸಂಗಾತಿಯ ಜೊತೆಯಲ್ಲಿ ಇರುತ್ತಾರೆ ತರಹದ ಮಹಿಳೆಯರನ್ನು ಮದುವೆ ಆಗುವ ಪುರುಷರು ತುಂಬಾ ಅದೃಷ್ಟವಂತರು ಹಾಗೆಯೇ ಮಹಿಳೆಯರಿಗೆ ಉಂಗುರುದ ಬೆರಳು ಹಾಗೂ ಮಧ್ಯ ಬೆರಳಿನ ನಡುವೆ ಅಂತರ ಜಾಸ್ತಿ ಇರುವವರಿಗೆ ಅದೃಷ್ಟ ಕಂಡು ಬರುತ್ತದೆ

ಮೊದಲು ಜೀವನದಲ್ಲಿ ಯಶಸ್ಸನ್ನು ಕಾಣುವುದು ಕಡಿಮೆ ಆದರೂ ಸಹ ನಂತರದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುತ್ತಾರೆ. ಮಹಿಳೆಯರ ಎಡಗೈಯಲ್ಲಿ ತೋರು ಬೆರಳಿಗಿಂತ ತಮ್ಮ ಉಂಗುರಿದ ಬೆರಳು ಉದ್ದವಾಗಿ ಮಧ್ಯೆ ಅಂತರ ಇದ್ದರೆ ತುಂಬಾ ಅದೃಷ್ಟವಂತರಾಗಿ ಇರುತ್ತಾರೆ ಇವರಿಗೆ ರಾಜಯೋಗ ಲಭಿಸುತ್ತದೆ ಹೀಗೆ ಈ ತರಹದ ಲಕ್ಷಣಗಳುಳ್ಳ ಸ್ತ್ರೀಯರು ತುಂಬಾ ಅದೃಷ್ಟವಂತರಾಗಿರುತ್ತಾರೆ ಇಂತಹ ಸ್ತ್ರೀಯರನ್ನು ಮದುವೆ ಯಾಗುವ ಪುರುಷರಿಗೆ ಅದೃಷ್ಟ ಲಕ್ಷ್ಮಿಯಾಗಿರುತ್ತಾರೆ ಈ ಲಕ್ಷಣಗಳುಳ್ಳ ಸ್ತ್ರೀಯರ ಜೀವನದಲ್ಲಿ ಹಣಕಾಸಿನ ಕೊರತೆ ಕಂಡು ಬರುವುದಿಲ್ಲ ಒಂದು ರೀತಿಯಲ್ಲಿ ರಾಜಯೋಗ ಕಂಡು ಬರುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!