ಪೂಜೆಗಾಗಿ ತಂದ ತೆಂಗಿನಕಾಯಿ ಕೊಳೆತರೆ ಅಥವಾ ಕಾಯಿಯಲ್ಲಿ ಹೂವು ಬಂದರೆ ಇದು ಯಾವುದರ ಸಂಕೇತ ಗೊತ್ತಾ..

0

ತೆಂಗಿನಕಾಯಿ ಬಗ್ಗೆ ಯಾರಿಗೆ ತಾನೆ ಗೊತ್ತಿರುವುದಿಲ್ಲ ತೆಂಗಿನಕಾಯಿಯನ್ನು ಅಡುಗೆಗೆ, ದೇವರ ಪೂಜೆಗೆ ಬಳಸುತ್ತೇವೆ. ದೇವರ ಪೂಜೆಗೆ ನೈವೇದ್ಯಕ್ಕೆ ತೆಂಗಿನಕಾಯಿಯನ್ನು ಒಡೆದರೆ ಏನೆಲ್ಲಾ ಶುಭ ವಿಚಾರಗಳಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ

ಮನೆಯಲ್ಲಿ ಪ್ರತಿದಿನ ಪೂಜೆ ಮಾಡುತ್ತೇವೆ, ದೇವಸ್ಥಾನಗಳಲ್ಲಿ ಪ್ರತಿದಿನ ಪೂಜೆ ಮಾಡಲಾಗುತ್ತದೆ, ತೀರ್ಥಕ್ಷೇತ್ರಕ್ಕೆ ಹೋಗುತ್ತಾರೆ. ಅನೇಕ ಜನರು ಯಜ್ಞ ಯಾಗಗಳನ್ನು ಮಾಡುತ್ತಾರೆ ನೈವೇದ್ಯಕ್ಕೆ ಹಣ್ಣು ಹಂಪಲು ಹಿಟ್ಟನ್ನು ಕೊಡುತ್ತಾರೆ. ದೇವರ ಪೂಜೆ ಮಾಡಬೇಕಾದರೆ ತೆಂಗಿನಕಾಯಿಯನ್ನು ಒಡೆದಾಗ ಹೂವು ಕಾಣಿಸುತ್ತದೆ ಹೀಗೆ ಹೂವು ಕಾಣಿಸುವುದು ಒಳ್ಳೆಯದಾ ಕೆಟ್ಟ ಸೂಚನೆಯಾ ಎನ್ನುವುದು ಹಲವರ ಪ್ರಶ್ನೆಯಾಗಿದೆ. ತೆಂಗಿನಕಾಯಿ ಒಡೆದಾಗ ಕ್ರಾಸ್ ಆಗಿ ಒಡೆದರೆ ಒಳ್ಳೆಯದಾಗುವುದಿಲ್ಲ ಎಂದು ಹೇಳುತ್ತಾರೆ ಆದರೆ ಅದು ಸುಳ್ಳು.

ತೆಂಗಿನಕಾಯಿ ಒಡೆದರೆ ತೊಟ್ಟಿಲ ರೂಪದಲ್ಲಿ ಒಡೆದರೆ ವಂಶಾಭಿವೃದ್ಧಿ ಆಗುತ್ತದೆ ಸಂತಾನವೃದ್ಧಿ ಆಗುತ್ತದೆ ಎಂಬ ನಂಬಿಕೆ ಇದೆ. ತೆಂಗಿನಕಾಯಿ ಮದ್ಯಕ್ಕೆ ಒಡೆದರೆ ಒಳ್ಳೆಯದು ಎಂದು ನಂಬಬೇಕು. ಒಂದು ವೇಳೆ ತೆಂಗಿನಕಾಯಿ ಅಡ್ಡಾ ದಿಡ್ಡಿ ಒಡೆದರೆ ಒಳ್ಳೆಯದಾಗುವುದಿಲ್ಲ ಎಂಬ ಅರ್ಥವಲ್ಲ ಇದು ಒಂದು ನಂಬಿಕೆಯಾಗಿದೆ ಅಷ್ಟೆ. ತೆಂಗಿನಕಾಯಿ ಒಡೆದಾಗ ಹೂವು ಬಂದರೆ ಮನೆಯಲ್ಲಿ ಶುಭ ಕಾರ್ಯಕ್ಕೆ ಅತಿ ಶೀಘ್ರ ಸಮಯ ಬಂದಿದೆ ಎಂದು ಅರ್ಥ ಇದರಿಂದ ಒಳ್ಳೆಯದಾಗುತ್ತದೆ.

ತೆಂಗಿನಕಾಯಿಯನ್ನು ನೈವೇದ್ಯಕ್ಕೆ ಒಡೆಯುವಾಗ ಹೂವು ಸಿಕ್ಕರೆ ಅದು ಶುಭ ಸಂಕೇತ ಎನ್ನಲಾಗುತ್ತದೆ, ಮನೆಯಲ್ಲಿ ಮದುವೆ ವಯಸಿನ ಹುಡುಗ ಅಥವಾ ಹುಡುಗಿ ಇದ್ದರೆ ಮದುವೆ ನಿಶ್ಚಯವಾಗಿತ್ತು ಮದುವೆಯಾಗಿದ್ದರೆ ಸಂತಾನಪ್ರಾಪ್ತಿಯಾಗುತ್ತದೆ. ಮನೆ ಕಟ್ಟುವ ಯೋಚನೆ ಇದ್ದರೆ ತೆಂಗಿನಕಾಯಿ ಒಡೆದರೆ ಹೂವು ಬಂದರೆ ಮನೆ ಕಟ್ಟುವ ಯೋಗ ಬರುತ್ತದೆ ಎಂದು ಅರ್ಥ. ನಮ್ಮ ಮನಸಿನಲ್ಲಿ ಒಂದು ಬೇಡಿಕೆಯನ್ನು ಇಟ್ಟುಕೊಂಡು ತೆಂಗಿನಕಾಯಿ ಒಡೆದಾಗ ಹೂವು ಕಾಣಿಸಿಕೊಂಡರೆ ಆದಷ್ಟು ಬೇಗ ಬೇಡಿಕೆ ಈಡೇರುತ್ತದೆ.

ತೆಂಗಿನಕಾಯಿ ಒಡೆದಾಗ ಹೂವು ಬಂದರೆ ಒಳ್ಳೆಯದಾಗುತ್ತದೆ ಕೆಟ್ಟದಾಗಿ ಯೋಚಿಸಬೇಡಿ ಹೂವು ಬಂದರೆ ಒಡೆದ ತೆಂಗಿನಕಾಯಿಯನ್ನು ಸಿಹಿ ಮಾಡಿಕೊಂಡು ತಿನ್ನಬೇಕು. ತೆಂಗಿನಕಾಯಿಯನ್ನು ಒಡೆದು ಹಾಳುಮಾಡದೆ ಅಡುಗೆಗೆ ಬಳಸಬೇಕು ಅನೇಕ ದೇವಸ್ಥಾನಗಳಲ್ಲಿ ಅನ್ನ ದಾಸೋಹ ಇರುತ್ತದೆ ದೇವಸ್ಥಾನದಲ್ಲಿ ತೆಂಗಿನಕಾಯಿಯನ್ನು ಒಡೆದರೆ ಅಲ್ಲಿ ಅಡುಗೆಗೆ ಕೊಡಬಹುದು ಇದರಿಂದ ನಿಮಗೂ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: