ಈ ಎರಡರಲ್ಲಿ ಒಂದು ಹೂವನ್ನು ಆಯ್ಕೆ ಮಾಡಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ ನೋಡಿ

0

ಎರಡು ಗುಲಾಬಿ ಹೂವುಗಳಿವೆ ಎಂದು ತಿಳಿಯೋಣ. ಒಂದು ಹೂವು ಗುಲಾಬಿ ಬಣ್ಣ ಹಾಗೂ ಇನ್ನೊಂದು ಹೂವು ಹಳದಿ ಬಣ್ಣದ ಹೂವುಗಳಿದೆ ಎರಡು ಹೂವುಗಳಲ್ಲಿ ಒಂದು ಹೂವನ್ನು ಆಯ್ಕೆ ಮಾಡಿಕೊಳ್ಳಬೇಕು. ಯಾವ ಹೂವನ್ನು ಆಯ್ಕೆ ಮಾಡಿದರೆ ಯಾವ ರೀತಿಯ ಯೋಗ ಸಿಗಲಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಎರಡು ಹೂವುಗಳಲ್ಲಿ ಒಂದು ಹೂವನ್ನು ಆಯ್ಕೆ ಮಾಡಿಕೊಳ್ಳಬೇಕು ಇದರಿಂದ ಯಾವ ದೇವರ ಆಶೀರ್ವಾದ ಇದೆ ಎಂದು ತಿಳಿಯುತ್ತದೆ. ಮುಂಬರುವ ದಿನಗಳಲ್ಲಿ ಯಾವ ರೀತಿಯ ಖುಷಿಯ ವಿಚಾರಗಳು ಸಿಗುತ್ತದೆ ಎಂಬುದನ್ನು ತಿಳಿಯೋಣ. ನಮ್ಮ ಜೀವನದಲ್ಲಿ ಬಣ್ಣಗಳಿಗೆ ವಿಶೇಷ ಸ್ಥಾನವಿದೆ ಯಾವ ಬಣ್ಣದ ಹೂವನ್ನು ಆಯ್ಕೆ ಮಾಡಿದರೆ ಮುಂಬರುವ ದಿನಗಳಲ್ಲಿ ಏನೆಲ್ಲಾ ಸಂತೋಷದ ವಿಷಯಗಳು ಬರಲಿದೆ ಯಾವ ರೀತಿಯ ಧನಸಂಪತ್ತಿನ ಯೋಗ ಸಿಗುತ್ತದೆ, ರಾಜಯೋಗ ಬರಲಿದೆ ಎನ್ನುವುದು ತಿಳಿಯುತ್ತದೆ.

ಗುಲಾಬಿ ಬಣ್ಣದ ಹೂವನ್ನು ಆಯ್ಕೆ ಮಾಡಿದರೆ ನಿಮ್ಮ ತಾಯಿ ದುರ್ಗಾಮಾತೆ, ಭಗವಂತ ಶಿವನ ಹಾಗೂ ತಾಯಿ ಲಕ್ಷ್ಮೀ ದೇವಿಯ ಆಶೀರ್ವಾದ ಸಿಗುತ್ತದೆ. ಗುಲಾಬಿ ಬಣ್ಣದ ಹೂವನ್ನು ಆಯ್ಕೆ ಮಾಡಿದರೆ ಮುಂಬರುವ ದಿನಗಳಲ್ಲಿ ಧನಸಂಪತ್ತು ಆಗಮನವಾಗುತ್ತದೆ. ಇವರು ಭಗವಂತ ಶಿವ, ತಾಯಿ ಲಕ್ಷ್ಮೀ ದೇವಿ ಹಾಗೂ ದುರ್ಗಾಮಾತೆಯ ಪೂಜೆಯನ್ನು ಮಾಡುತ್ತಾ ಬರಬೇಕು ಇದರಿಂದ ಬೇಗನೆ ಶುಭ ಫಲ ಸಿಗುತ್ತದೆ. ಇವರ ಮನಸಿನ ಇಚ್ಛೆಗಳು ಬೇಗನೆ ಈಡೇರುತ್ತವೆ. ಒಂದು ವೇಳೆ ಯಾವುದಾದರೂ ಕಾರ್ಯಕ್ಕೆ ಆಚೆ ಹೋಗುತ್ತಿದ್ದರೆ ಹೋಗುವಾಗ ಗುಲಾಬಿ ಹೂವಿನ ಎಸಳು ಅಥವಾ ಗುಲಾಬಿ ಹೂವಿನ ತುಂಡು ಇಟ್ಟುಕೊಂಡು ಹೋಗಬೇಕು ಇದರಿಂದ ಹೋಗಿರುವ ಕಾರ್ಯ ಯಶಸ್ವಿಯಾಗುತ್ತದೆ. ಇವರ ಅದೃಷ್ಟದ ಸಂಖ್ಯೆ 5 ಆಗಿದ್ದು ಇವರ ಅದೃಷ್ಟದ ಮೇಲೆ ನಂಬಿಕೆ ಇರಬೇಕು, ಇವರ ಅದೃಷ್ಟ ಕೆಲವು ಸಂದರ್ಭದಲ್ಲಿ ಇವರಿಗೆ ಸಹಾಯ ಮಾಡುತ್ತದೆ.

ಇವರು ಹಳದಿ ಬಣ್ಣದ ಹೂವನ್ನು ಆಯ್ಕೆ ಮಾಡಿದರೆ ಆಂಜನೇಯ ಸ್ವಾಮಿ ಹಾಗೂ ಭಗವಂತ ವಿಷ್ಣು ಬ್ರಹಸ್ಪತಿ ಸೂರ್ಯ ದೇವರ ಆಶೀರ್ವಾದ ದೊರೆಯುತ್ತದೆ. ಮುಂಬರುವ ದಿನಗಳಲ್ಲಿ ಆಂಜನೇಯ ಸ್ವಾಮಿ ಹಾಗೂ ಸೂರ್ಯ ದೇವರ ಪೂಜೆ ಮಾಡುತ್ತಾ ಬರಬೇಕು. ಹಳದಿ ಬಣ್ಣದ ಹೂವನ್ನು ಆಯ್ಕೆ ಮಾಡಿದವರಿಗೆ ಮುಂಬರುವ ದಿನಗಳಲ್ಲಿ ರಾಜಯೋಗ ಪ್ರಾಪ್ತಿಯಾಗುತ್ತದೆ. ಇವರು ಒಳ್ಳೆಯ ಕಾರ್ಯಕ್ಕೆ ಹೋಗುವಾಗ ಹಳದಿ ಬಣ್ಣದ ವಸ್ತ್ರವನ್ನು ಇಟ್ಟುಕೊಂಡು ಹೋದರೆ ಕಾರ್ಯ ಯಶಸ್ವಿ ಆಗುತ್ತದೆ. ಇವರ ಅದೃಷ್ಟದ ಸಂಖ್ಯೆ 3 ಆಗಿರುತ್ತದೆ, ಇವರಿಗೆ ಅದೃಷ್ಟದ ಮೇಲೆ ನಂಬಿಕೆ ಇರಬೇಕು ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!