ವೃಷಭ ರಾಶಿಯವರಿಗೆ ಸಿಹಿ ಸುದ್ದಿ, ನವೆಂಬರ್ ತಿಂಗಳು ನಿಮ್ಮ ಅದೃಷ್ಟ ಕೈ ಹಿಡಿಯಲಿದೆ.

0

Vrushaba rashi November Month 2023: ವೃಷಭ ರಾಶಿಯವರು ಅಂತಂದರೆ ಆಕರ್ಷಣೀಯ ವ್ಯಕ್ತಿತ್ವ ಉಳ್ಳವರು ಎಂದರ್ಥ ಯಾರ ಮಾತನ್ನು ಕೇಳದ ಇವರು ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಸಮರ್ಥರು ಅಂತಾನೇ ಹೇಳಬಹುದು. ನವೆಂಬರ್ ತಿಂಗಳಿನಲ್ಲಿ ಈ ರಾಶಿಯವರಿಗೆ ವಿಶೇಷವಾದ ಫಲಗಳು ಲಭಿಸುತ್ತವೆ. ಉತ್ತಮ ಅಭಿವೃದ್ಧಿಯನ್ನು ಕಾಣಬಹುದು. ನವೆಂಬರ್ ತಿಂಗಳಿನಲ್ಲಿ ಈ ರಾಶಿಯವರಿಗೆ ಉತ್ತಮ ಆರ್ಥಿಕ ಅಭಿವೃದ್ಧಿ ಉಂಟಾಗುತ್ತದೆ. ಸಡನ್ನಾಗಿ ಇವರ ಕೈಗೆ ಹಣ ಸೇರುತ್ತದೆ.

ನವೆಂಬರ್ ತಿಂಗಳಿನಲ್ಲಿ ಉತ್ತಮವಾಗಿ ಆರ್ಥಿಕ ಅಭಿವೃದ್ಧಿಯನ್ನು ಹೊಂದುತ್ತಾರೆ ಹೊಸ ಹೊಸ ಅವಕಾಶಗಳು ಇವರನ್ನು ಹುಡುಕಿಕೊಂಡು ಬರುತ್ತವೆ ಇವರ ಕುಟುಂಬ ಜೀವನ ತುಂಬಾ ಚೆನ್ನಾಗಿರುತ್ತೆ ತುಂಬಾ ಹಣವನ್ನು ಗಳಿಸುತ್ತಾರೆ ಹಾಗೆ ಇನ್ನೊಂದು ಪ್ರಮುಖವಾದ ವಿಷಯ ಏನೆಂದರೆ ಗಳಿಸಿದ ಹಣವನ್ನು ಇವರು ಹೂಡಿಕೆ ಮಾಡಬೇಕು ಒಳ್ಳೆಯ ಜಾಗದಲ್ಲಿ ಹೂಡಿಕೆ ಮಾಡಿದ್ದಲ್ಲಿ ಇವರು ಜೀವನಪೂರ್ತಿ ಕುಳಿತುಕೊಂಡು ತಿನ್ನುವಷ್ಟು ಹಣ ಹಾಗೂ ಆರ್ಥಿಕ ಧನ ಲಾಭ ಉಂಟಾಗುತ್ತದೆ ಮುಂಬರುವ ದಿನಗಳಲ್ಲಿ ಇವರು ಮಾಡಿದ ಹೂಡಿಕೆಗೆ ಹತ್ತರಷ್ಟು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ.

ಹಾಗೆ ವೃಷಭ ರಾಶಿಯವರಿಗೆ ನವೆಂಬರ್ ತಿಂಗಳಿನಲ್ಲಿ ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಇವರ ಪರಿಶ್ರಮ ಹಾಗೂ ನಿಷ್ಠೆಗೆ ಆ ಭಗವಂತನು ಕೂಡ ಕೈಹಿಡಿಯುತ್ತಾನೆ ಉದ್ಯೋಗದಲ್ಲಿದ್ದರೆ ಇವರಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ ಅಂದುಕೊಂಡ ಕೆಲಸಗಳು ಸುಲಭವಾಗಿ ಈಡೇರುತ್ತವೆ ಇವರು ಸ್ವಲ್ಪ ಸೋಮಾರಿಗಳು ಆದ್ದರಿಂದ ಸೋಮಾರಿತನವನ್ನು ಬಿಡಬೇಕು ಇವರ ಚಂಚಲ ಮನಸ್ಥಿತಿಯನ್ನು ದೂರ ಮಾಡಬೇಕು.

Vrushaba rashi November Month 2023

ಇನ್ನೊಂದು ಪ್ರಮುಖವಾದ ಅಂಶ ಏನೆಂದರೆ ನವೆಂಬರ್ ತಿಂಗಳಲ್ಲಿ ನಿಮಗೆ ಶತ್ರು ಬಾದೆ ಜಾಸ್ತಿಯಾಗುತ್ತದೆ ನಿಮ್ಮ ಏಳಿಗೆಯನ್ನು ನೋಡಿ ಶತ್ರುಗಳು ಹುಟ್ಟಿಕೊಳ್ಳುತ್ತಾರೆ ಇದರಿಂದ ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕು ನಿಮ್ಮ ತಾಳ್ಮೆಯೇ ನಿಮ್ಮ ಗಟ್ಟಿತನವೇ ನಿಮ್ಮನ್ನು ಶತ್ರುಗಳಿಂದ ಕಾಪಾಡುತ್ತದೆ ನಿಮ್ಮ ಹಣಕಾಸಿನ ಬಗ್ಗೆ ಯಾರ ಹತ್ತಿರವೂ ಹೇಳಿಕೊಳ್ಳಬಾರದು ಕುಟುಂಬದವರೊಂದಿಗೆ ನಿಮ್ಮ ಜೀವನ ಚೆನ್ನಾಗಿರುತ್ತದೆ.

ನಿಮ್ಮ ಸಂಗಾತಿ ನಿಮ್ಮನ್ನು ಇನ್ನಷ್ಟು ಪ್ರೀತಿಸುತ್ತಾರೆ. ನಿಮ್ಮ ಕೆಲಸದಲ್ಲಿ ಸ್ವಲ್ಪ ಚಾಲೆಂಜಿಂಗ್ ಸಮಯವನ್ನು ಎದುರಿಸುತ್ತೀರಾ, ಕೈತುಂಬ ಹಣ ಬಂದು ಸೇರುತ್ತೆ. ಇನ್ನು ವಿದ್ಯಾರ್ಥಿಗಳಿಗೆ ಶ್ರಮ ಪಟ್ಟು ಓದಿದರೆ ನೀವು ಎತ್ತರಕ್ಕೆ ಬೆಳೆಯುತ್ತಿರ ಸ್ವಲ್ಪ ವೃಷಭ ರಾಶಿಯವರು ಸೋಮಾರಿಗಳಾದ್ದರಿಂದ ಹೆಚ್ಚು ಶ್ರಮವನ್ನು ವಹಿಸಬೇಕಾಗುತ್ತದೆ. ಒಟ್ಟಿನಲ್ಲಿ ವೃಷಭ ರಾಶಿಯವರಿಗೆ ನವೆಂಬರ್ ತಿಂಗಳು ಅದ್ಭುತವಾದ ತಿಂಗಳು ಅಂತನೇ ಹೇಳಬಹುದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!