ಮನೆಯ ಮುಖ್ಯದ್ವಾರದಲ್ಲಿ ಈ ವಸ್ತುಗಳನ್ನ ಇಟ್ಟರೆ ಲಕ್ಷ್ಮೀದೇವಿಯು ಹಿಂತಿರುಗಿ ಹೋಗ್ತಾಳೆ
ಅನಾದಿಕಾಲದಿಂದಲೂ ಮಾನವನ ಜೀವನ ಶೈಲಿಯ ಮೇಲೆ ನಮ್ಮ ಪೂರ್ವಜರು ಅನೇಕ ಕಟ್ಟುಪಾಡುಗಳನ್ನ ನಿರ್ಮಿಸಿದ್ದಾರೆ ಇಂತಹ ಕಟ್ಟುಪಾಡುಗಳಿಗೆ ಧಾರ್ಮಿಕ ಅರ್ಥದ ಜೊತೆಗೆ ವೈಜ್ಞಾನಿಕ ಅರ್ಥವೂ ಕೂಡ ಇರುತ್ತದೆ ಇಂತಹ ನಿಯಮಗಳನ್ನ ಪಾಲಿಸದೆ ಹೋದರೆ ಮನೆಯಲ್ಲಿ ತೊಂದರೆಗಳು ಉಂಟಾಗುವುದು ಖಚಿತ ಎಂದು ನಂಬಲಾಗಿದೆ ಅದರಂತೆಯೇ…