ಇವುಗಳಲ್ಲಿ ನಿಮ್ಮ ಇಷ್ಟದ 1 ತಿಂಗಳು ಆಯ್ಕೆ ಮಾಡಿ ನಿಮ್ಮ ಬಗ್ಗೆ ತಿಳಿಯಿರಿ

0

ನಮ್ಮ ಸ್ವಭಾವವನ್ನು ತಿಳಿದುಕೊಳ್ಳಬೇಕಾದರೆ ಹಲವು ವಿಧಾನಗಳಿವೆ. ಜ್ಯೋತಿಷ್ಯ ಶಾಸ್ತ್ರ, ಸಂಖ್ಯಾಶಾಸ್ತ್ರ ಹೀಗೆ ಒಂದೊಂದು ಶಾಸ್ತ್ರವು ಅದರದ್ದೆ ಆದಂತಹ ಮಹತ್ವವನ್ನು ಪಡೆದಿರುತ್ತದೆ. 12 ತಿಂಗಳುಗಳಲ್ಲಿ ನಾವು ಹುಟ್ಟಿದ ತಿಂಗಳಿನ ಆಧಾರದ ಮೇಲೆ ನಮ್ಮ ಸ್ವಭಾವವನ್ನು ತಿಳಿದುಕೊಳ್ಳಬಹುದು ಹಾಗಾದರೆ ಯಾವ ತಿಂಗಳಿನಲ್ಲಿ ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ

ಜನವರಿ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೆ ಒಂದೊಂದು ತಿಂಗಳಿಗೆ ಒಂದೊಂದು ರೀತಿಯ ಹೃದಯದ ಚಿತ್ರವನ್ನು ಕೊಡಲಾಗಿದೆ 12 ತಿಂಗಳುಗಳಲ್ಲಿ ಜನ್ಮ ತಿಂಗಳನ್ನು ಆಯ್ಕೆ ಮಾಡಿಕೊಂಡರೆ ಆಯ್ಕೆ ಮಾಡಿದ ವ್ಯಕ್ತಿಯ ಬಗ್ಗೆ ರಹಸ್ಯವನ್ನು ತಿಳಿಯಬಹುದಾಗಿದೆ. ಅವರ ವಿಚಾರ ಸ್ವಭಾವ ಅವರ ಇಷ್ಟ ಕಷ್ಟದ ಬಗ್ಗೆ ಹಲವು ವಿಭಿನ್ನ ವಿಷಯಗಳು ತಿಳಿಯುತ್ತದೆ. ಜನವರಿ ತಿಂಗಳು ಜನ್ಮ ತಿಂಗಳಾಗಿದ್ದು ಜನವರಿ ತಿಂಗಳ ಹೃದಯವನ್ನು ಆಯ್ಕೆ ಮಾಡಿಕೊಂಡರೆ ಈ ತಿಂಗಳಿನಲ್ಲಿ ಜನಿಸಿದವರು ಒಳ್ಳೆಯ ಸ್ವಭಾವವನ್ನು ಹೊಂದಿರುತ್ತಾರೆ.

ಇವರು ಕೈಗೊಂಡ ಕಾರ್ಯವನ್ನು ಪೂರ್ಣಗೊಳಿಸುವ ತನಕ ಬಿಡುವುದಿಲ್ಲ. ಇವರು ಬೇರೆಯವರ ಸ್ವಭಾವವನ್ನು ಬೇಗನೆ ಅರ್ಥ ಮಾಡಿಕೊಳ್ಳುತ್ತಾರೆ. ಇವರು ಪ್ರೀತಿ ಮತ್ತು ಸ್ನೇಹದ ಅರ್ಥವನ್ನು ತಿಳಿದವರಾಗಿರುತ್ತಾರೆ. ಫೆಬ್ರುವರಿ ಜನ್ಮ ತಿಂಗಳು ಆಗಿರುವವರು ಫೆಬ್ರುವರಿ ತಿಂಗಳಿನ ಹೃದಯವನ್ನು ಆಯ್ಕೆ ಮಾಡಿಕೊಂಡಿರುತ್ತಾರೆ ಇವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದವರಾಗಿರುತ್ತಾರೆ ಅಲ್ಲದೆ ಆತ್ಮವಿಶ್ವಾಸಿಗಳಾಗಿರುತ್ತಾರೆ. ಇವರು ಯಾವುದೆ ವಿಷಯವನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತಾರೆ ಇವರು ಯಾವುದೆ ಕೆಲಸ ಮಾಡುವಾಗ ಅದರ ಬಗ್ಗೆ ಮುಂಚಿತವಾಗಿ ಪ್ಲ್ಯಾನ್ ಮಾಡಿರುತ್ತಾರೆ ಇದರಿಂದ ಹೆಚ್ಚು ಕೆಲಸಗಳಲ್ಲಿ ಯಶಸ್ವಿಯಾಗುತ್ತಾರೆ.

ಮಾರ್ಚ್ ಜನ್ಮ ತಿಂಗಳಾಗಿದ್ದು ಈ ತಿಂಗಳಿನ ಹೃದಯವನ್ನು ಆಯ್ಕೆ ಮಾಡಿಕೊಂಡಿರುವವರು, ಒಳ್ಳೆಯ ಹೃದಯವಂತರಾಗಿರುತ್ತಾರೆ. ಇವರು ಬೇರೆಯವರಿಗೆ ಸಹಾಯ ಮಾಡಲು ಯಾವಾಗಲೂ ಮುಂದೆ ಇರುತ್ತಾರೆ. ಇವರಿಗೆ ಸಂಬಂಧದ ಬಗ್ಗೆ ಚೆನ್ನಾಗಿ ಗೊತ್ತಿರುವುದರಿಂದ ಬೇರೆಯವರ ಭಾವನೆಗಳ ಜೊತೆ ಎಂದಿಗೂ ಆಟವಾಡುವುದಿಲ್ಲ ಬೇರೆಯವರ ಭಾವನೆಗೆ ಗೌರವ ಕೊಡುತ್ತಾರೆ. ಇವರು ಕಷ್ಟಗಳಿಂದ ಹೊರಬರುವ ಸಾಮರ್ಥ್ಯವನ್ನು ಕಲಿತಿರುತ್ತಾರೆ.

ಏಪ್ರಿಲ್ ತಿಂಗಳು ಜನ್ಮ ತಿಂಗಳಾಗಿದ್ದು ಈ ತಿಂಗಳಿನ ಹೃದಯವನ್ನು ಆಯ್ಕೆ ಮಾಡಿಕೊಂಡಿರುವವರು ಸುಲಭವಾಗಿ ಬೇರೆಯವರ ಹೃದಯವನ್ನು ಗೆಲ್ಲುತ್ತಾರೆ, ಇವರಿಗೆ ತೋರಿಕೆ ಜೀವನ ಇಷ್ಟವಾಗುವುದಿಲ್ಲ ಇವರನ್ನು ಸುಲಭವಾಗಿ ನಂಬಬಹುದು. ಇವರು ಬೇರೆಯವರು ಹೇಳಿದ ವಿಷಯವನ್ನು ರಹಸ್ಯವಾಗಿ ಇಟ್ಟುಕೊಳ್ಳುತ್ತಾರೆ ಇವರ ಮೊದಲ ಆದ್ಯತೆ ಕುಟುಂಬವಾಗಿರುತ್ತದೆ ಇವರು ಕುಟುಂಬದವರನ್ನು ಹೆಚ್ಚು ಪ್ರೀತಿಸುತ್ತಾರೆ.

ಮೇ ತಿಂಗಳು ಜನ್ಮ ತಿಂಗಳಾಗಿದ್ದು ಈ ತಿಂಗಳಿನ ಹೃದಯವನ್ನು ಆಯ್ಕೆ ಮಾಡಿಕೊಳ್ಳುವವರು ಒಳ್ಳೆಯವರಾಗಿದ್ದು ಹೆಚ್ಚು ಭಾವುಕರಾಗಿರುತ್ತಾರೆ. ತಮ್ಮಿಂದ ಬೇರೆಯವರಿಗೆ ನೋವಾಗಬಾರದು ಎಂದು ಎಚ್ಚರಿಕೆ ವಹಿಸುತ್ತಾರೆ ಹಾಗೂ ಭಯಪಡುತ್ತಾರೆ. ಇವರು ಗುರಿ ತಲುಪಲು ಹೆಚ್ಚು ಶ್ರಮವಹಿಸುತ್ತಾರೆ. ಜೂನ್ ತಿಂಗಳು ಜನ್ಮ ತಿಂಗಳಾಗಿದ್ದು ಈ ತಿಂಗಳ ಹೃದಯವನ್ನು ಆಯ್ಕೆ ಮಾಡಿಕೊಂಡಿರುವವರು ಸಂತೋಷದಿಂದ ಜೀವನವನ್ನು ಅನುಭವಿಸುತ್ತಾರೆ, ಇವರು ಬೇರೆಯವರನ್ನು ಖುಷಿಪಡಿಸಲು ನೋಡುತ್ತಾರೆ. ಇವರು ಕೂಡ ಸಂಬಂಧಗಳಿಗೆ ಹೆಚ್ಚು ಗೌರವ ಕೊಡುತ್ತಾರೆ. ಯಾರಾದರೂ ಇವರ ದೃಷ್ಟಿಯಲ್ಲಿ ಕೆಳಗೆ ಬಿದ್ದರೆ ಅವರನ್ನು ಮತ್ತೆ ಎಂದಿಗೂ ನೋಡುವುದಿಲ್ಲ.

ಜುಲೈ ತಿಂಗಳು ಜನ್ಮ ತಿಂಗಳಾಗಿದ್ದು ಈ ತಿಂಗಳ ಹೃದಯವನ್ನು ಆಯ್ಕೆ ಮಾಡಿಕೊಂಡಿರುವವರು ಹಾಸ್ಯ ಸ್ವಭಾವದವರಾಗಿರುತ್ತಾರೆ. ಇವರ ಕೆಲಸ ಮಾಡುವ ವಿಧಾನವನ್ನು ನೋಡಿ ಬಹಳಷ್ಟು ಜನರು ಇವರನ್ನು ಇಷ್ಟಪಡುತ್ತಾರೆ. ಇವರು ಯಾರನ್ನಾದರೂ ತಮ್ಮ ಹೃದಯದಲ್ಲಿ ಉಳಿಸಿಕೊಂಡರೆ ಅವರನ್ನು ಕಾಳಜಿಯಿಂದ ನೋಡುತ್ತಾರೆ. ಆಗಸ್ಟ್ ತಿಂಗಳು ಜನ್ಮ ತಿಂಗಳಾಗಿದ್ದು ಈ ತಿಂಗಳ ಹೃದಯವನ್ನು ಆಯ್ಕೆ ಮಾಡಿಕೊಳ್ಳುವವರು ಕುಟುಂಬ ಹಾಗೂ ಭಾವನೆಗಳ ಬಗ್ಗೆ ಭಾವುಕರಾಗಿರುತ್ತಾರೆ. ಇವರು ಇನ್ನೊಬ್ಬರಿಗೆ ಹರ್ಟ್ ಮಾಡಲು ಇಷ್ಟಪಡುವುದಿಲ್ಲ. ಇವರಿಗೆ ಸ್ವಲ್ಪ ನಾಚಿಕೆ ಸ್ವಭಾವ ಇರುತ್ತದೆ ಹೊಸಬರೊಂದಿಗೆ ಸ್ನೇಹದಿಂದ ಇರಲು ಸಮಯ ತೆಗೆದುಕೊಳ್ಳುತ್ತಾರೆ.

ಸೆಪ್ಟೆಂಬರ್ ತಿಂಗಳು ಜನ್ಮ ತಿಂಗಳಾಗಿದ್ದು ಈ ತಿಂಗಳ ಹೃದಯವನ್ನು ಆಯ್ಕೆ ಮಾಡಿಕೊಳ್ಳುವವರಿಗೆ ತಾವು ಮಾಡುವ ಕೆಲಸದಲ್ಲಿ ಇನ್ನೊಬ್ಬರು ಹಸ್ತಕ್ಷೇಪ ಮಾಡುವುದು ಇಷ್ಟವಾಗುವುದಿಲ್ಲ. ಇವರ ಮನಸ್ಸಿನಲ್ಲಿರುವ ವಿಚಾರವೆ ಮಾತಿನ ಮೂಲಕ ಹೊರಬರುತ್ತದೆ. ಅಕ್ಟೋಬರ್ ತಿಂಗಳು ಜನ್ಮ ತಿಂಗಳಾಗಿದ್ದು ಈ ತಿಂಗಳಿನ ಹೃದಯವನ್ನು ಆಯ್ಕೆ ಮಾಡಿಕೊಳ್ಳುವರು ಪ್ರಭಾವಶಾಲಿ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇವರು ಯಾವಾಗಲೂ ಸಂತೋಷವಾಗಿರುತ್ತಾರೆ ಅಂದರೆ ಹಸನ್ಮುಖಿ ಆಗಿರುತ್ತಾರೆ.

ನವೆಂಬರ್ ತಿಂಗಳು ಜನ್ಮ ತಿಂಗಳಾಗಿದ್ದು ಈ ತಿಂಗಳಿನ ಹೃದಯವನ್ನು ಆಯ್ಕೆ ಮಾಡಿಕೊಳ್ಳುವವರು ತಿಳುವಳಿಕೆ ಹಾಗೂ ಬುದ್ಧಿವಂತ ಸ್ವಭಾವವನ್ನು ಹೊಂದಿರುತ್ತಾರೆ. ಇವರು ಬೇರೆಯವರ ಮಾತನ್ನು ಕೇಳದೆ ತಮ್ಮ ಮನಸ್ಸಿನ ಮಾತನ್ನು ಕೇಳುತ್ತಾರೆ. ಇವರು ಹೊಸದನ್ನು ಕಲಿಯಲು ಉತ್ಸುಕರಾಗಿರುತ್ತಾರೆ. ಡಿಸೆಂಬರ್ ತಿಂಗಳು ಜನ್ಮ ತಿಂಗಳಾಗಿದ್ದು ಈ ತಿಂಗಳಿನ ಹೃದಯವನ್ನು ಆಯ್ಕೆ ಮಾಡಿಕೊಳ್ಳುವವರು ತಮ್ಮ ಮಾತಿನಿಂದಲೆ ಬೇರೆಯವರ ಹೃದಯವನ್ನು ಗೆಲ್ಲುತ್ತಾರೆ. ಇವರು ಸಂಬಂಧ ಹಾಗೂ ಬೇರೆಯವರ ಭಾವನೆಗಳಿಗೆ ಬೆಲೆ ಕೊಡುತ್ತಾರೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ನೀವು ಯಾವ ತಿಂಗಳನ್ನು ಆಯ್ಕೆ ಮಾಡಿಕೊಳ್ಳುತ್ತೀರಾ ನಮಗೆ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: