ಇಂತಹ ಪುಣ್ಯವಂತರ ಮನೆಯಲ್ಲಿ ಮಾತ್ರ ಹೆಣ್ಣು ಮಕ್ಕಳು ಹುಟ್ಟುತ್ತಾರಂತೆ.

0

ಹೆಣ್ಣು ಮಕ್ಕಳನ್ನು ಜರಿಯುವವರು ಈ ಲೇಖನವನ್ನು ಪೂರ್ತಿ ಓದಲೇಬೇಕು. ನಮ್ಮದು ಪುರುಷಪ್ರಧಾನ ಸಮಾಜ. ಇಂದಿನ ದಿನಗಳಲ್ಲಿಯೂ ಕೂಡ ಹೆಣ್ಣೆಂದರೆ ಕೇಳರಿಮೆ ಬಹಳಷ್ಟು ಜನಗಳಿಗೆ ಇದೆ. ಇನ್ನು ಕೂಡ ಬಹಳಷ್ಟು ಮನೆಯಲ್ಲಿ ಹೆಣ್ಣು ಹುಟ್ಟಿದೆಂದರೆ ಮೂಗು ಮುರಿಯುವವರು ಇದ್ದಾರೆ. ಹೆಣ್ಣು ತಮ್ಮಗಿಂತಲೂ ಕಡೆ ಎಂದು ಕಡೆಗಾಣಿಸುವ ಪುರುಷರೂ ಇದ್ದಾರೆ.

ಹೆಣ್ಣು ಸಂಸಾರದ ಕಣ್ಣು ಎಂಬಂತೆ ಹೆಣ್ಣಿಲ್ಲದೆ ಸಮಾಜವಿಲ್ಲ ಅದನ್ನು ಅರಿತಿದ್ದರು ಕೂಡ ಹೆಣ್ಣನ್ನು ಕಡೆಗಾಣಿಸುತ್ತಾರೆ. ಈ ರೀತಿಯಾಗಿ ಮನೆ ಬೆಳಗುವ ಹೆಣ್ಣು ಹುಟ್ಟೋದು ಕೆಲವು ಪುಣ್ಯವಂತರ ಮನೆಯಲ್ಲಿ ಮಾತ್ರ. ಹೆಣ್ಣು ಬೇಕೆಂದರೂ ಕೆಲವರ ಮನೆಯಲ್ಲಿ ಹೆಣ್ಣು ಸಂತಾನವಿರುವುದಿಲ್ಲ. ಹಾಗಾದರೆ ಯಾರ ಮನೆಯಲ್ಲಿ ಹೆಣ್ಣಿನ ಜನನವಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಇನ್ನು ಕೂಡ ಎಷ್ಟೋ ಮನೆಗಳಲ್ಲಿ ಹೆಣ್ಣು ಹುಟ್ಟಿತೆಂದರೆ ದುರದೃಷ್ಟ ಎಂದು ಭಾವಿಸುವವರು ಕೂಡ ಇದ್ದಾರೆ. ಆದರೆ ನಮ್ಮ ಪುರಾಣಗಳಲ್ಲಿ ಹೆಣ್ಣಿಗೆ ವಿಶೇಷವಾದ ಸ್ಥಾನವಿದೆ ಹಾಗೆ ಎಲ್ಲರ ಮನೆಯಲ್ಲಿಯೂ ಕೂಡ ಹೆಣ್ಣು ಸಂತಾನ ಆಗುವುದಿಲ್ಲ ಯಾರು ಪುಣ್ಯವನ್ನು ಮಾಡಿರುತ್ತಾರೆ ಅವರ ಮನೆಯಲ್ಲಷ್ಟೇ ಹೆಣ್ಣಿನ ಜನನವಾಗುತ್ತದೆ.

ಯಾವ ದಂಪತಿಗಳು ತಮ್ಮ ಪೂರ್ವ ಜನ್ಮದಲ್ಲಿ ಒಳ್ಳೆಯ ಕರ್ಮವನ್ನು ಮಾಡಿರುತ್ತಾರೋ ಅಂತಹವರಿಗೆ ಮಾತ್ರ ಹೆಣ್ಣು ಮಗು ಹುಟ್ಟತ್ತೆ ಅಂತಹವರು ಮಾತ್ರ ಹೆಣ್ಣು ಮಗುವಿನ ತಂದೆ ತಾಯಿಯಾಗುವ ಯೋಗವಿರುತ್ತೆ. ಹೆಣ್ಣನ್ನ ಪೂಜಿಸುವವರು ಹೆಣ್ಣಿನ ಭಾರವನ್ನ ಹೊರಲು ತಯಾರಾಗಿರುವವರು ಹಾಗೂ ಹೆಣ್ಣನ್ನು ಪ್ರೀತಿಯಿಂದ ನೋಡಿಕೊಳ್ಳುವವರ ಮನೆಯಲ್ಲಿ ಮಾತ್ರ ಹೆಣ್ಣು ಜನಿಸುತ್ತೆ.

ಹೆಣ್ಣು ಅಂದರೆ ಮಾಯೆ ಹೆಣ್ಣು ಅಂದರೆ ತಾಯಿ ಹೆಣ್ಣು ಮಗುವಿನ ಜನನ ಯಾವಾಗ ನಿಲ್ಲುತ್ತೋ ಅವಾಗ ಪ್ರಪಂಚವು ಕೂಡ ನಿಲ್ಲುತ್ತೆ ಎಂದು ಶ್ರೀ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ. ಶ್ರೀ ಕೃಷ್ಣ ಹೇಳುವುದು ನಿಜವಾಗಲೂ ಸತ್ಯವಾಗಿದೆ ಹೆಣ್ಣು ಮಗುವಿನ ಜನನ ಇಲ್ಲದೆ ಹೋದರೆ ಸಮಾಜವು ಕೂಡ ಮುಂದುವರೆಯುವುದಿಲ್ಲ. ಹೆಣ್ಣು ಇಲ್ಲದ ಮನೆ ಸ್ಮಶಾನಕ್ಕೆ ಸಮಾನ ಎನ್ನುವಂತೆ ಹೆಣ್ಣನ್ನು ಯಾವಾಗಲೂ ಗೌರವಯುತವಾಗಿ ಕಾಣಬೇಕು ಹೆಣ್ಣನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಹೆಣ್ಣಿನಿಂದಲೇ ಎಲ್ಲಾ…

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: