Srinidhi Latest Photos : ಬೆಡ್ ರೂಮ್ ಫೋಟೋಸ್ ಹಂಚಿಕೊಂಡ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ!!

0

Srinidhi Latest Photos: ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಹೊಸ ಫೋಟೋಶೂಟ್!! ಲುಕ್ನಲ್ಲೆ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಸುಂದರಿ!ಸ್ನೇಹಿತರೆ, ಪ್ರಪ್ರಥಮ ಸಿನಿಮಾದ ಮೂಲಕವೇ ಬಹುದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿ ಪ್ಯಾನ್ ಇಂಡಿಯಾ ಸ್ಟಾರ್(Pan India star) ನಟಿಯಾಗಿ ಹೊರಹೊಮ್ಮಿರುವ ಶ್ರೀನಿಧಿ ಶೆಟ್ಟಿ(Srinidhi Shetty) ಈಗಾಗಲೇ ಕೆಜಿಎಫ್ ಹಾಗೂ ಕೆಜಿಎಫ್ ಪಾರ್ಟ್೨ ಸಿನಿಮಾದಲ್ಲಿ ಅಭಿನಯಿಸಿ ಬಹು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.

ಮೋಡಲಿಂಗ್ ಕ್ಷೇತ್ರ ಮುಗಿಸಿ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಶ್ರೀನಿಧಿ ಶೆಟ್ಟಿ(Srinidhi Shetty) ಅವರನ್ನು ಪ್ರಶಾಂತ್ ನೀಲ್ರವರ ಕೆಜಿಎಫ್ ಸಿನಿಮಾ ಹರಸಿ ಬಂದದ್ದು ವಿಶೇಷ. ರಾಕಿಂಗ್ ಸ್ಟಾರ್ ಯಶ್(Yash) ಅವರೊಂದಿಗೆ ಅಭಿನಯಿಸುವ ಮೂಲಕ ಮೊದಲ ಚಿತ್ರದಲ್ಲೇ ತಮ್ಮ ಇಮೇಜ್ ಅನ್ನ ಬದಲಿಸಿಕೊಂಡಂತಹ ಶ್ರೀನಿಧಿ ಶೆಟ್ಟಿ(Srinidhi Shetty) ಅವರು ಇಂದು ತೆಲುಗು, ತಮಿಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ.

ಈಗಾಗಲೇ ಚಿಯಾನ್ ವಿಕ್ರಂ ಅವರೊಂದಿಗೆ ಕೋಬ್ರಾ (cobra) ಸಿನಿಮಾದಲ್ಲಿ ತೆರೆ ಹಂಚಿಕೊಂಡ ಶ್ರೀನಿಧಿ ಶೆಟ್ಟಿ(Srinidhi Shetty) ಇತರೆ ಭಾಷೆಯ ಸಿನಿಮಾ ಇಂಡಸ್ಟ್ರಿಯಲ್ಲಯು ಸದ್ದು ಮಾಡತೊಡಗಿದ್ದಾರೆ. ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ (active) ಇರುವಂತಹ ಈ ನಟಿ ಆಗಾಗ ತಮ್ಮ ಸುಂದರ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ನೆಟ್ಟಿಗರ ನಿದ್ದೆಗೆಡಿಸುತ್ತಿರುತ್ತಾರೆ.

ಹಾಗೆ ಗೆಳೆಯರೇ ಬಹಳನೇ ಸಿಂಪಲ್ಲಾಗಿ ರೆಡಿಯಾಗಿದ್ದರು ಅದರ ಒಂದು ಸೆಲ್ಫಿ ಕ್ಲಿಕಿಸಿ ತಮ್ಮ instagram ಹಾಗೂ facebook ಖಾತೆಯಲ್ಲಿ ಅಪ್ಲೋಡ್ ಮಾಡುವಂತಹ ಶ್ರೀನಿಧಿ ಕಳೆದ ಕೆಲವು ದಿನಗಳ ಹಿಂದಷ್ಟೇ ಹಿಟ್ಟಿಂಗ್ ದ ಬೆಡ್ ಡಿಫ್ರೆಂಟ್ಲಿ ಎಂಬ ಕ್ಯಾಪ್ಷನ್ ಬಳಸಿ ಹಾಸಿಗೆ ಮೇಲೆ ಹಸಿರು ಬಣ್ಣದ ರಾತ್ರಿ ಉಡುಪನ್ನು ಧರಿಸಿ ಮಲಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮೇಕಪ್ ತೆಗೆದ ಮೇಲೂ ನಟಿ ಶ್ರೀನಿಧಿ ಶೆಟ್ಟಿ(Srinidhi Shetty) ಅವರ ಅಂದವನ್ನು ಕಂಡ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದು, ತು ಮೇರಿ ಮೆಹಬೂಬ ಎಂದೆಲ್ಲ ಕಮೆಂಟ್ ಮಾಡುವ ಮೂಲಕ ಶ್ರೀನಿಧಿ ಶೆಟ್ಟಿ ಅವರ ಮೇಲಿರುವ ಪ್ರೀತಿಯನ್ನು ತೋರ್ಪಡಿಸುತ್ತಿದ್ದಾರೆ.

Leave A Reply

Your email address will not be published.

error: Content is protected !!
Footer code: