ನಟಿ ಶಾನ್ವಿ ಶ್ರೀವಾತ್ಸವ್ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ನಟ ರಕ್ಷಿತ್ ಶೆಟ್ಟಿ! ಗುಡ್ ನ್ಯೂಸ್ ಕೊಡ್ತಾರಾ ಈ ಜೋಡಿ!!

0

ನಿರ್ದೇಶಕ ಸಚಿನ್ ರವಿ(Sachin Ravi) ಅವರ ಅದ್ಭುತ ಆಕ್ಷನ್ ಕಟ್ನಲ್ಲಿ ಮೂಡಿ ಬಂದಿದ್ದಂತಹ ಅವನೇ ಶ್ರೀಮನ್ ನಾರಾಯಣ ಸಿನಿಮಾ27 ಡಿಸೆಂಬರ್ 2019ರಲ್ಲಿ ಭಾರತದಾದ್ಯಂತ ತೆರೆಕಂಡು ಅದ್ಭುತ ರೆಸ್ಪಾನ್ಸ್ ಪಡೆದುಕೊಳ್ಳುತ್ತದೆ. ನಟ ರಕ್ಷಿತ್ ಶೆಟ್ಟಿ (Rakshith Shetty) ಅವರು ನಾರಾಯಣ(Avane Sriman narayana) ಪಾತ್ರದಲ್ಲಿ ಹಾಗೂ ನಟಿ ಸಾನ್ವಿ ಶ್ರೀವತ್ಸವಾ(Shanvi Srivastava) ಅವರು ಶ್ರೀ ಲಕ್ಷ್ಮಿಯ ಪಾತ್ರದಲ್ಲಿ ಅಭಿನಯಿಸುವ ಮೂಲಕ ಸಿನಿ ಪ್ರೇಕ್ಷಕರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾದರು.

ಹೌದು ಗೆಳೆಯರೇ ಅಮರಾವತಿ ಎನ್ನುವ ಊರಿನ ರಹಸ್ಯವನ್ನು ತಿಳಿಯುವುದರಲ್ಲಿ ಹೊಸದಾಗಿ ನೇಮಕವಾದ ಪೊಲೀಸ್ ಅಧಿಕಾರಿ ನಾರಾಯಣನಾಗಿ ರಕ್ಷಿತ್ ಹಾಗೂ ಇವರಿಗೆ ತಕ್ಕನಾಗಿ ನಟಿ ಸಾನ್ವಿ ಶ್ರೀವತ್ಸವಾ(Shanvi Srivastava) ಅವರು ಲಕ್ಷ್ಮಿಯ ಪಾತ್ರದಲ್ಲಿ ಮಿಂಚಿದರು.

ಜಯರಾಮ್ ಹಾಗೂ ತುಕಾರಾಂ ಎನ್ನುವ ವ್ಯಕ್ತಿಗಳೊಡನೆ ಹೋರಾಡಿ ಸೋಲಿಸುತ್ತಾನೋ ಇಲ್ಲವೋ ಎನ್ನುವುದೇ ಈ ಚಿತ್ರದ ಸಾರಾಂಶವಾಗಿತ್ತು. ಇತಿಹಾಸಿಕ ಹಾಗೂ ಹಾಸ್ಯ ಪ್ರಧಾನ ಕಥಾಂದರವನ್ನು ಹೊಂದಿದ್ದ ಈ ಚಿತ್ರ ಪ್ರೇಕ್ಷಕರಿಗೆ ಎರಡು ರೀತಿಯಲ್ಲಿ ಮನೋರಂಜನೆ ನೀಡುವುದರಲ್ಲಿ ಯಶಸ್ಸನ್ನು ಸಾಧಿಸಿತ್ತು. ಅಲ್ಲದೆ ಸಿನಿಮಾದಲ್ಲಿ ನಟ ರಕ್ಷಿತ್ ಶೆಟ್ಟಿ(Rakshith Shetty) ಹಾಗೂ ಸಾನ್ವಿ ಶ್ರೀವತ್ಸವಾ(Shanvi Srivastava) ಅವರ ಜೋಡಿ ಸಾಕ್ಷಾತ್ ಲಕ್ಷ್ಮಿ ನಾರಾಯಣರಂತೆಯೆ ಸಿನಿಮಾದಲ್ಲಿ ರಕ್ಷಿತ್ ಹಾಗೂ ಸಾನ್ವಿ ಮಿಂಚಿದರು.

ಆ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ತೆಗೆದಂತಹ ಕೆಲ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ಲಾಗುತ್ತಿದ್ದು, ನೆಚ್ಚಿನ ನಟ ನಟಿಯರನ್ನು ಒಂದೇ ಪ್ರೇಮನಲ್ಲಿ ಕಂಡ ಅಭಿಮಾನಿಗಳು ಮನಸ್ಸು ಹೋಗಿದ್ದಾರೆ. ಮತ್ತೆ ಒಟ್ಟಾಗಿ ಸಿನಿಮಾ ಮಾಡುವಿರಾ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಲು ಮುಂದಾಗಿದ್ದಾರೆ. ಸದ್ಯ ನಟ ರಕ್ಷಿತ್ ಶೆಟ್ಟಿ(Rakshith Shetty) ಹಾಗೂ ಸಾನ್ವಿ ಶ್ರೀವತ್ಸವಾ(Shanvi Srivastava) ಅವರು ಎರಡೆರಡು ಸಿನಿಮಾಗಳಲ್ಲಿ ಬಿಜಿ ಇದ್ದು ಮುಂದಿನ ದಿನಗಳಲ್ಲಿ ಒಟ್ಟಾಗಿ ಮತ್ತೆ ತೆರೆಯ ಮೇಲೆ ಬರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Leave A Reply

Your email address will not be published.

error: Content is protected !!