ಬಾಲಿವುಡ್ ನಟಿಗೆ ಸೆಡ್ಡು ಹೊಡೆಯುವ ಹಾಗೆ ಮಾಲ್ಡೀವ್ಸ್ ನಲ್ಲಿ ಸೀರೆ ತೊಟ್ಟು ಫೋಟೋಗೆ ಫೋಸ್ ನೀಡಿದ ಸೋನು ಶ್ರೀನಿವಾಸ್ ಗೌಡ!

0

ಸ್ನೇಹಿತರೆ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದ ತುಂಬೆಲ್ಲ ನಟಿ ಸೋನು ಶ್ರೀನಿವಾಸ್ ಗೌಡ(Sonu Srinivas Gowda) ಅವರ ಮಾದಕ ಫೋಟೋಗಳೇ ಹರಿದಾಡುತ್ತಿವೆ. ತಮ್ಮ ಸ್ನೇಹಿತೆ ಆಂಕರ್ ಸಬ್ರಿನ್ ಜೊತೆಗೆ ಮಾಲ್ಡೀವ್ಸ್ ಪ್ರವಾಸಕ್ಕೆ ಹಾರಿದಂತಹ ಸೋನು ಶ್ರೀನಿವಾಸ್ ಗೌಡ ನಾಲ್ಕೈದು ದಿನಗಳ ಕಾಲ ಮಾಲ್ಡಿವ್ಸ್ ನಲ್ಲಿ ಉಳಿದುಕೊಂಡು ಅಲ್ಲಿನ ಸುಂದರ ತಾಣಗಳನ್ನು ನೋಡಿ ಕಣ್ತುಂಬಿಕೊಳ್ಳುತ್ತಾ ಬೀಚ್ ನಲ್ಲಿ, ಸ್ವಿಮ್ಮಿಂಗ್ ಪೂಲ್ನಲ್ಲಿ ಬಿದ್ದು ಮಿಂದೆದ್ದ ವಿಡಿಯೋಗಳನ್ನು ಹಾಗೂ ತಮ್ಮ ಹಾಟ್ ಫೋಟೋಗಶೂಟ್ಳನ್ನು ಮಾಡಿಸಿ ತಮ್ಮ instagram ಹಾಗೂ facebook ಖಾತೆಯಲ್ಲಿ ಹರಿಬಿಟ್ಟಿದ್ದಾರೆ.

ಹೀಗೆ ಹಿಂದೆಂದೂ ಕಾಣಿಸಿಕೊಂಡಿರದಂತಹ ಭಂಗಿಯಲ್ಲಿ ಸೋನು ಶ್ರೀನಿವಾಸ ಗೌಡ ಬಿಕಿನಿ ತೊಟ್ಟು ಫೋಟೋಗೆ ಬಹಳ ಮಾದಕವಾಗಿ ಪೋಸ್ ನೀಡಿ ಅದೆಲ್ಲವನ್ನು ತಮ್ಮ ಅಭಿಮಾನಿಗಳಿಗೋಸ್ಕರ ಪೋಸ್ಟ್ ಮಾಡಿದ್ದು, ಇದರ ಬೆನ್ನಲ್ಲೇ ಸೋನು ಶ್ರೀನಿವಾಸ ಗೌಡ ಅವರಿಗೆ ಒಂದು ಮಿಲಿಯನ್ ಫಾಲೋವರ್ಸ್ ಗಳು ಕೂಡ ಆದರೂ ಹೀಗಾಗಿ ತಮ್ಮ ಬಿಕನಿ ವಿಡಿಯೋ ಒಂದನ್ನು ಹಚ್ಚಿಕೊಂಡಿದ್ದ ಸೋನು ಶ್ರೀನಿವಾಸ ಗೌಡ ಅನಂತರಾ ವಿಶೇಷವಾದ ಸೀರೆಯೊಂದನ್ನು ಉಟ್ಟು ಬ್ಲಾಗ್ ಮಾಡಿದ್ದಾರೆ.

ಹೌದು ಗೆಳೆಯರೇ ಹಳದಿ ಬಣ್ಣದ ದುಪ್ಪಟ್ಟದಿಂದ ತಮ್ಮ ಪ್ಯಾಂಟಿನ ಮೇಲೆ ಸೀರಿಯಲ್ ರೀತಿ ಹಾಕಿಕೊಂಡು ಕಡಲ ತೀರದಲ್ಲಿ ಫೋಟೋಗೆ ಬೋಲ್ಡ್ ಆಗಿ ಪೋಸ್ಟ್ ನೀಡಿದ್ದಾರೆ. ಸದ್ಯ ಈ ಫೋಟೋಗಳೆಲ್ಲವೂ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು, ತನ್ನ ನೆಚ್ಚಿನ ನಟಿಯನ್ನು ಸೀರೆಯಲ್ಲಿ ಕಣ್ತುಂಬಿ ಕೊಂಡ ಅಭಿಮಾನಿಗಳು ಲೈಕ್ ಹಾಗೂ ಕಮೆಂಟ್ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.

ಸೋಶಿಯಲ್ ಮೀಡಿಯಾಗಳ ಮೂಲಕವೇ ಜನಪ್ರಿಯತೆ ಪಡೆದಿರುವ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರಿಗೆ ಸಿನಿಮಾಗಳಲ್ಲಿ ನಟಿಸುವಂತಹ ಅವಕಾಶಗಳು ಕೂಡ ಹರಸಿ ಬರುತ್ತಿದ್ದು, ನಟ ಪ್ರಥಮ್(Pratham) ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವ ಮಾಹಿತಿಯನ್ನು ಹೊರಹಾಕಿದ್ದು, ಕಳೆದ ಕೆಲವು ದಿನಗಳ ಹಿಂದೆ ಕ್ಯಾಡ್ಬರಿಸ್(Cadbury’s) ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸುತ್ತಿರುವುದರ ಅಪ್ಡೇಟ್ ಕೂಡ ನೀಡಿದ್ದಾರೆ.

Leave A Reply

Your email address will not be published.

error: Content is protected !!