WhatsApp Group Join Now
Telegram Group Join Now

Sathish Nenasam ಸ್ನೇಹಿತರೆ ಲೈಫು ಇಷ್ಟೇನೆ ಪಂಚರಂಗಿಯಂತಹ ಸಿನಿಮಾಗಳಲ್ಲಿ ಪೋಷಕ ನಟನಾಗಿ ಅಭಿನಯಿಸುವ ಮೂಲಕ ತಮ್ಮ ಸಿನಿ ಬದುಕಿನ ಪಯಣವನ್ನು ಪ್ರಾರಂಭ ಮಾಡಿದ ಸತೀಶ ನೀನಾಸಂ(Sathish Nenasam) ಇಂದು ಕನ್ನಡ ಸಿನಿಮಾ ರಂಗದ ಬಹು ಬೇಡಿಕೆಯ ನಟನಾಗಿ ಹೊರಹೊಮ್ಮಿದ್ದಾರೆ. ಹೌದು ಗೆಳೆಯರೇ, ತಮ್ಮದೇ ಆದ ವಿಶೇಷ ಜನಾರ್ ಇರುವ ಸಿನಿಮಾಗಳ ಮೂಲಕ ಹಲವಾರು ವರ್ಷಗಳಿಂದ ಸಿನಿ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಾ ಬಂದಿರುವಂತಹ

ಈ ಕಲಾವಿದ ಸದ್ಯ ಸೋಶಿಯಲ್ ಮೀಡಿಯಾಗಳ (social media) ಮೂಲಕ ಅಭಿಮಾನಿಗಳೊಡನೆ ಮತ್ತಷ್ಟು ಸಕ್ರಿಯರಾಗಿರಲು ಬಯಸಿ ಯೂಟ್ಯೂಬ್ ಚಾನಲ್ ಒಂದನ್ನು ತೆರೆದಿದ್ದಾರೆ. ಹೌದು ಗೆಳೆಯರೇ ಮೊಟ್ಟ ಮೊದಲ ವಿಡಿಯೋದಲ್ಲಿ ಪ್ರಕೃತಿ ದತ್ತವಾದ ಸೌಂದರ್ಯವನ್ನು ಆನಂದಿಸುತ್ತಾ ಅದರ ಕ್ಯೂಟೆಸ್ಟ್ ಫೋಟೋ ಹಾಗು ವಿಡಿಯೋಗಳನ್ನು ತಮ್ಮ ಯೂಟ್ಯೂಬ್ನಲ್ಲಿ ಹಂಚಿಕೊಂಡಿರುವಂತಹ ಸತೀಶ್ ನೀನಾಸಂ ಅವರಿಗೆ ಪ್ರೇಕ್ಷಕರು ಮೊದಲ

ದಿನವೇ ಅದ್ಭುತ ಪ್ರತಿಕ್ರಿಯೆ ನೀಡಿದ್ದು, ಸತೀಶ್ ನೀನಾಸಮ್ಮ ಅವರಿಗೆ ವನ್ಯ ಜೀವಿಗಳು ಹಾಗೂ ಮುಗ್ಧ ಪ್ರಾಣಿ ಪಕ್ಷಿಗಳ ಮೇಲಿರುವಂತಹ ಪ್ರೀತಿ ಕಂಡು ಅಭಿಮಾನಿಗಳು ಫಿದಾ ಆಗಿ ಹೋಗಿದ್ದಾರೆ. ಆ ಕೆಲ ಫೋಟೋಗಳನ್ನು ತಮ್ಮ instagram ಹಾಗೂ facebook ಖಾತೆಯಲ್ಲಿ ಹಂಚಿಕೊಂಡಿರುವ ಸತೀಶ್ ಅಚ್ಚ ಹಸಿರಿನಿಂದ ಕೂಡಿರುವ ಪ್ರದೇಶದಲ್ಲಿ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಇದಲ್ಲದೆ ಮೇಕೆ ಮರಿಯೊಂದನ್ನು ಹಿಡಿದು ಮುದ್ದಾಡುತ್ತಾ ಅದರ ಜೊತೆಗೆ ಬಹಳ ಪ್ರೀತಿ ಪಾತ್ರರಾಗಿ ವರ್ತಿಸಿರುವುದು ನೆಟ್ಟಿಗರನ್ನು ಆಕರ್ಷಿಸುತ್ತಿದೆ. ಹೌದು ಸ್ನೇಹಿತರೆ ವೈವಿಧ್ಯಮಯ ಸಸ್ಯಗಳು ಹಾಗೂ ಮೂಕ ಪ್ರಾಣಿಗಳ ಮಧ್ಯ ಕುಳಿತು ಪ್ರಕೃತಿಯಲ್ಲಿರುವಂತಹ ಅಚ್ಚ ಹಸಿರಿನ ಸೌಂದರ್ಯವನ್ನು ಸತೀಶ್ ನೀನಾಸಂ ಮೈಗೂಡಿಸಿಕೊಳ್ಳುತ್ತಿರುವಂತೆ ಫೋಟೋಗೆ ಫೋಸ್ ನೀಡಿದ್ದಾರೆ. ಅದರಲ್ಲೂ ಬಿಳಿ ಬಣ್ಣದ ಅಂಗಿ ಮತ್ತು ಪಂಚೆ ತೊಟ್ಟು ಪರಿಶುದ್ಧವಾದ

ಬಂಗಿಯಲ್ಲಿ ಮೇಕೆ ಮರಿಗಳನ್ನು ಹಿಂಡಿನ ಮದ್ಯ ನಿಂತಿರುವ ಸತೀಶ್ ಅವರ ಫೋಟೋ ಸದ್ಯ ನೆಟ್ಟಿಗರ ಗಮನ ಸೆಳೆಯುತ್ತಿದೆ. ಹೌದು ಗೆಳೆಯರೇ ಪಕ್ಕ ಹಳ್ಳಿ ಹೈದನ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಯೌಟ್ಯೂಬ್ ಚಾನೆಲ್ಗೆ(You tube channel) ಲಗ್ಗೆ ಇಟ್ಟಿರುವ ಸತೀಶ್ ನೀನಾಸಂ(Sathish Nenasam) ಹೊಸ ಪ್ರಯತ್ನಕ್ಕೆ ಅಭಿಮಾನಿಗಳು ಅದ್ಭುತವಾದ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದನ್ನೂ ಓದಿ ಕನ್ನಡ ಸಿನಿಮಾಗಳ ಮೂಲಕ ಅಭಿಮಾನಿಗಳ ಮನಗೆದ್ದಿರುವ, ಅವಿನಾಶ್ ಮಾಳವಿಕಾ ಅವರ ಮುದ್ದು ಕುಟುಂಬ ಹೇಗಿದೆ ನೋಡಿ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: