ಸಾಬೂದಾನಿ ಶುಗರ್ ಇದ್ದವರಿಗೆ ಹೇಗೆ ಕೆಲಸ ಮಾಡುತ್ತೆ ಗೊತ್ತಾ..

0

ಹಬ್ಬ ಹರಿದಿನಗಳು ಬಂದವೆಂದರೆ ಸಾಬಕ್ಕಿ ಕಾಳುಗಳಿಗೆ ಎಲ್ಲಿಲ್ಲದ ವಿಶೇಷತೆ. ಸಾಬಕ್ಕಿ ಕಾಳುಗಳನ್ನು ಬಳಸಿ ಸಿಹಿ ತಿಂಡಿ ಮಾಡಲಾಗುತ್ತದೆ, ಸಾಬಕ್ಕಿ ಕಾಳುಗಳ ಅಡುಗೆ ರುಚಿಕರವಾಗಿ ಹಾಗೂ ಆರೋಗ್ಯವಾಗಿರುತ್ತದೆ. ಕೆಲವರು ಸಾಬಕ್ಕಿಯನ್ನು ಊಟದ ರೀತಿಯಲ್ಲಿ ಸೇವಿಸುತ್ತಾರೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ಹಾಗಾದರೆ ಸಾಬಕ್ಕಿಯ ವಿಶೇಷತೆಯನ್ನು ಈ ಲೇಖನದಲ್ಲಿ ನೋಡೋಣ

ಸಾಬಕ್ಕಿ ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳು ಸ್ಟಾರ್ಚ್ ಅಂಶಗಳಿಂದ ರೂಪುಗೊಳ್ಳುತ್ತದೆ. ಸ್ಟಾರ್ಚ್ ಅಂಶಗಳು ಗ್ಲುಕೋಸ್ ಅಂಶದ ಗುಂಪಿನಿಂದ ಮಾಡಲ್ಪಟ್ಟ ಸಂಕೀರ್ಣ ಕಾರ್ಬೋಹೈಡ್ರೇಟ್ಸ್ ಅಂಶಗಳಾಗಿವೆ. ಸಾಬಕ್ಕಿಯಲ್ಲಿ ಕಡಿಮೆ ಪ್ರಮಾಣದಲ್ಲಿ ಪ್ರೊಟೀನ್ ಮತ್ತು ವಿಟಮಿನ್ ಅಂಶಗಳು ಇರುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಗೋಧಿ ಹಿಟ್ಟಿನಿಂದ ಮಾಡಿದ ಅಡುಗೆಯನ್ನು ಸೇವಿಸಲು ಆಗದೆ ಇರುವವರು ಸಾಬಕ್ಕಿ ಆಹಾರವನ್ನು ಸೇವಿಸಬಹುದು. ನಾರಿನ ಅಂಶ ಹೆಚ್ಚಾಗಿರುವ ಹಣ್ಣು ತರಕಾರಿಗಳನ್ನು ಸಾಬಕ್ಕಿಯೊಂದಿಗೆ ಸೇರಿಸಿ ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದಾಗಿದೆ.

ಸಾಬಕ್ಕಿ ಸೇವಿಸುವುದರಿಂದ ದೈಹಿಕ ಕಾರ್ಯಕ್ಷಮತೆ ಹೆಚ್ಚುತ್ತದೆ, ಪ್ರತಿದಿನ ಚುರುಕಾಗಿ ಕೆಲಸ ಮಾಡಲು ಆಲಸ್ಯ ಅಡ್ಡಿ ಬರುತ್ತದೆ. ನಮ್ಮ ದೇಹದಲ್ಲಿ ಕಾರ್ಬೋಹೈಡ್ರೇಟ್ ಅಂಶ ಸರಿಯಾಗಿದ್ದು ದೇಹಕ್ಕೆ ಶಕ್ತಿಯನ್ನು ಒದಗಿಸಿದಾಗ ದೈಹಿಕ ಕಾರ್ಯಕ್ಷಮತೆ ಹೆಚ್ಚುತ್ತದೆ. ಸಾಬಕ್ಕಿ ಸೇವಿಸುವುದರಿಂದ ಸದೃಢ ದೇಹವನ್ನು ಹೊಂದಬಹುದು ಸಾಬಕ್ಕಿಯಿಂದ ಕಾರ್ಬೋಹೈಡ್ರೇಟ್ ಅಂಶ ದೇಹಕ್ಕೆ ಸಿಗುವುದರಿಂದ ಬಲ ಕೊಡುತ್ತದೆ. ಗರ್ಭಿಣಿ ಮಹಿಳೆಯರು ಸಾಬಕ್ಕಿಯನ್ನು ಹೆಚ್ಚು ಸೇವಿಸಬೇಕು ಇದರಿಂದ ಮಗುವಿನ ಆರೋಗ್ಯ ಹಾಗೂ ಮಗುವಿನ ನರಮಂಡಲದ ಅಭಿವೃದ್ಧಿಯಲ್ಲಿ ನೆರವಾಗುತ್ತದೆ.

ಉಪವಾಸದ ಸಂದರ್ಭದಲ್ಲಿ ಸಾಮಾನ್ಯವಾಗಿ ಸಾಬಕ್ಕಿ ಆಹಾರವನ್ನು ಸೇವಿಸಲಾಗುತ್ತದೆ ಏಕೆಂದರೆ ಜೀರ್ಣ ವ್ಯವಸ್ಥೆ ಹಾಳಾಗದಿರಲಿ ಎಂದು, ಸಾಬಕ್ಕಿಯಲ್ಲಿರುವ ಸ್ಟಾರ್ಚ್ ಅಂಶಗಳು ಜೀರ್ಣವಾಗದೆ ಹಾಗೆ ಉಳಿದಿರುವ ಆಹಾರವನ್ನು ಕರುಳಿನವರೆಗೂ ತಂದು ಆರೋಗ್ಯಕರವಾದ ಕರುಳಿನ ಬ್ಯಾಕ್ಟೀರಿಯಾಗಳು ಬೆಳವಣಿಗೆ ಹೊಂದುವಂತೆ ಮಾಡುತ್ತದೆ. ಸಾಬಕ್ಕಿ ಕಾಳುಗಳಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿದ್ದು ರೋಗದಿಂದ ದೇಹವನ್ನು ರಕ್ಷಿಸುತ್ತದೆ. ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಅಂಶಗಳು ಹೆಚ್ಚಾಗಿದ್ದು ಮೂಳೆಯನ್ನು ಸದೃಢವಾಗಿರುವಂತೆ ನೋಡಿಕೊಳ್ಳುತ್ತದೆ.

ಸಾಬಕ್ಕಿ ಸೇವನೆ ಮಾಡುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವವರು ತಮ್ಮ ಆಹಾರ ಪದ್ಧತಿಯ ಮೂಲಕ ಸಮತೋಲನ ತಂದುಕೊಳ್ಳಬಹುದು ಆಹಾರ ಪದ್ಧತಿಯಲ್ಲಿ ಸಾಬಕ್ಕಿಯನ್ನು ಸೇರಿಸಿಕೊಳ್ಳಬೇಕು. ಸಾಬಕ್ಕಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯದ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು. ಆರೋಗ್ಯಕರವಾದ ಈ ಮಾಹಿತಿಯನ್ನು ಹೆಚ್ಚು ಜನರಿಗೆ ತಲುಪಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: