ಲಿವರ್ ನಲ್ಲಿ ಕೊಬ್ಬು ಹೆಚ್ಚಾದರೆ ನಮ್ಮ ದೇಹಕ್ಕೆ ಏನೆಲ್ಲಾ ಸಮಸ್ಯೆ ಆಗುತ್ತೆ

0

ಯಕೃತ್ತಿನ ಜೀವಕೋಶಗಳಲ್ಲಿ ಕೊಬ್ಬು ಸಂಗ್ರಹವಾದಾಗ ಕೊಬ್ಬಿನ ಪಿತ್ತ ಜನಕಾಂಗದ ಖಾಯಿಲೆ ಉಂಟಾಗುತ್ತದೆ. ಫ್ಯಾಟಿ ಲಿವರ್ ಖಾಯಿಲೆಯನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣುತ್ತೇವೆ. ಈ ಖಾಯಿಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಈ ಖಾಯಿಲೆಯಿಂದ ತೂಕ ಹೆಚ್ಚಾಗುತ್ತದೆ, ಹೆಚ್ಚಿನ ಪ್ರಮಾಣದಲ್ಲಿ ಮದ್ಯಪಾನ ಸೇವಿಸುವವರಿಗೆ ಮಾತ್ರ ಈ ಖಾಯಿಲೆ ಬರುತ್ತದೆ ಎಂಬುದನ್ನು ನಂಬಲಾಗಿದೆ ಆದರೆ ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಸೇವಿಸದೆ ಇರುವವರಲ್ಲಿಯೂ ಕೂಡ ಈ ಖಾಯಿಲೆಯನ್ನು ನೋಡುತ್ತೇವೆ ಅದರಲ್ಲಿ ಚರ್ಮದ ಪಿತ್ತ ಜನಕಾಂಗದ ಖಾಯಿಲೆ ಸಾಮಾನ್ಯವಾಗಿದೆ. ಅಧಿಕ ಕೊಲೆಸ್ಟ್ರಾಲ್, ಮಧುಮೇಹ, ನಿದ್ರೆಯಲ್ಲಿ ಉಸಿರು ಕಟ್ಟುವಿಕೆ, ಥೈರಾಯ್ಡ್ ಕಾರಣಗಳಿಂದಲೂ ಈ ಖಾಯಿಲೆ ಬರಬಹುದು.

ಬ್ರಿಟಿಷ್ ಲಿವರ್ ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಮೇಲಾ ಹೀಲಿ ಅವರ ಪ್ರಕಾರ ತೂಕ ಹೆಚ್ಚಾಗುತ್ತಿದ್ದಂತೆ ಕೊಬ್ಬಿನ ಯಕೃತ್ತಿನ ಅಪಾಯವು ಹೆಚ್ಚಾಗುತ್ತದೆ. ಯಕೃತ್ತು ಹೃದಯದಷ್ಟೆ ಮುಖ್ಯವಾದ ಭಾಗವಾಗಿದೆ ಇದರ ಆರೋಗ್ಯದ ಬಗ್ಗೆ ಜನರಲ್ಲಿ ತಿಳುವಳಿಕೆ ಕಡಿಮೆ ಇದೆ. ಈ ಖಾಯಿಲೆ ಪ್ರಾರಂಭದಲ್ಲಿ ಯಾವುದೆ ಸೂಚನೆಯನ್ನು ಕೊಡುವುದಿಲ್ಲ. ಪ್ರತಿಯೊಬ್ಬರು ತಮ್ಮ ಯಕೃತ್ತಿನಲ್ಲಿ ಸ್ವಲ್ಪ ಪ್ರಮಾಣದ ಕೊಬ್ಬನ್ನು ಹೊಂದಿರುತ್ತಾರೆ. ಲಿವರ್ ನಲ್ಲಿ ಕೊಬ್ಬಿನ ಶೇಕಡವಾರು ಪ್ರಮಾಣ ಹೆಚ್ಚಾದರೆ ಅಧಿಕ ರಕ್ತದೊತ್ತಡ, ಕಿಡ್ನಿ ಸಮಸ್ಯೆ ಬರಬಹುದಾಗಿದೆ.

ಈ ಖಾಯಿಲೆ ಇರುವ ಜನರಿಗೆ ನೋವು, ವಿಪರೀತ ಆಯಾಸ, ಅತಿಯಾದ ತೂಕ ಹಾಗೂ ಹೊಟ್ಟೆ ಸಮಸ್ಯೆಯನ್ನು ಹೊಂದಿರುತ್ತಾರೆ. ಚರ್ಮ ಹಳದಿ ಬಣ್ಣಕ್ಕೆ ತಿರುಗುತ್ತದೆ, ಕಣ್ಣುಗಳು ಬಿಳಿ ಬಣ್ಣ ತುರಿಕೆ ಹೊಟ್ಟೆಯ ಊತ ಕಂಡುಬರುತ್ತದೆ. ಹೊಟ್ಟೆಯ ಸುತ್ತ ಕೊಬ್ಬು ಸಂಗ್ರಹವಾಗುತ್ತದೆ ಜೊತೆಗೆ ಆಯಾಸವೆನಿಸುತ್ತದೆ. ಕೊಬ್ಬಿನ ಪಿತ್ತ ಜನಕಾಂಗದ ಸಮಸ್ಯೆ ನಿವಾರಣೆಗೆ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು. ವ್ಯಾಯಾಮದಿಂದ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಈ ಮಾಹಿತಿ ಆರೋಗ್ಯಕರ ಮಾಹಿತಿಯಾಗಿದ್ದು ನೀವು ತಿಳಿದುಕೊಳ್ಳಿ ಇನ್ನೊಬ್ಬರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: