ಸದಾಕಾಲ ಯೌವನವಾಗಿರಲು ಇಲ್ಲಿದೆ ಸಿಂಪಲ್ ಸಲಹೆ

0

ಸದಾಕಾಲ ಯೌವನವಾಗಿರಬೇಕು ಎನ್ನುವ ಆಸೆ ಎಲ್ಲರಿಗೂ ಸಹಜವಾಗಿರುತ್ತದೆ ಅದರಲ್ಲಿ ಹೆಣ್ಣು ಮಕ್ಕಳಿಗಂತೂ ಇರುತ್ತದೆ. ಸದಾ ಕಾಲ ಯೌವನವಾಗಿರಬಹುದು ಕೆಲವು ಅಂಶಗಳನ್ನು ಅನುಸರಿಸಬೇಕು ಹಾಗಾದರೆ ಸೌಂದರ್ಯ ಹೆಚ್ಚಿಸುವ ಕೆಲವು ಕ್ರಮಗಳನ್ನು ಈ ಲೇಖನದಲ್ಲಿ ನೋಡೋಣ

ಈ ದಿನ ಚರ್ಮವನ್ನು ಸೂರ್ಯನ ಬಿಸಿಲಿನಿಂದ ರಕ್ಷಿಸಿಕೊಳ್ಳಬೇಕು. ಹೈಡ್ರೇಟ್ ಆಗಿರಬೇಕು ಅಂದರೆ ಪ್ರತಿದಿನ ಆರರಿಂದ ಎಂಟು ಗ್ಲಾಸ್ ನೀರನ್ನು ತಪ್ಪದೆ ಕುಡಿಯಬೇಕು ಆಗ ಹೈಡ್ರೇಟ್ ಆಗಿರಲು ಸಾಧ್ಯವಾಗುತ್ತದೆ ಇದರಿಂದ ಚರ್ಮ ಕಾಂತಿಯುತವಾಗುತ್ತದೆ. ಸೇವಿಸುವ ಆಹಾರದಲ್ಲಿ ವಿಟಮಿನ್ ಸಿ ಅಂಶವಿದ್ದರೆ ತ್ವಚೆಯನ್ನು ರಕ್ಷಿಸಲು ಸಹಾಯವಾಗುತ್ತದೆ. ಒಂದೆ ಕಡೆ ಕುಳಿತಲ್ಲಿ ಕುಳಿತುಕೊಳ್ಳಬಾರದು 10 ನಿಮಿಷವಾದರೂ ವಾಕಿಂಗ್ ಮಾಡುವುದು ಅಗತ್ಯವಾಗಿದೆ. ಆರೋಗ್ಯಕರ ಸಮತೋಲಿತ ಆಹಾರವನ್ನು ಸೇವಿಸಿ ಆಹಾರದಲ್ಲಿ ಹೆಚ್ಚು ಹಸಿರು ತರಕಾರಿ ಇರಬೇಕು ಹಾಗೂ ಪ್ರೋಟೀನ್ ಭರಿತ ಆಹಾರ ಸೇವಿಸುವುದು ಒಳ್ಳೆಯದು.

ಧೂಮಪಾನ ಅಥವಾ ಮಧ್ಯಪಾನ ಸೇವಿಸುತ್ತಿದ್ದರೆ ಅದನ್ನು ಈಗಲೆ ನಿಲ್ಲಿಸಿ ಇದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಸ್ನಾನ ಮಾಡುವಾಗ ಚರ್ಮವನ್ನು ಹೆಚ್ಚು ಉಜ್ಜಬಾರದು ಇದರಿಂದ ತ್ವಚೆಯ ನ್ಯಾಚುರಲ್ ಗ್ಲೋ ಕಡಿಮೆ ಆಗುತ್ತದೆ. ಹೆಚ್ಚು ಬೆವರುತ್ತಿದ್ದರೆ ಮುಖವನ್ನು ಆಗಾಗ ತೊಳೆಯಿರಿ ಅಥವಾ ದಿನಕ್ಕೆ ಎರಡು ಬಾರಿ ಸ್ನಾನ ಮಾಡಿ. ನಿದ್ರೆಗೆ ಪ್ರಮುಖ ಆದ್ಯತೆ ಕೊಡಬೇಕು ಸೌಂದರ್ಯವನ್ನು ಕಾಪಾಡಲು ಪ್ರಮುಖ ಅಂಶವೆಂದರೆ ನಿದ್ರೆ ಅವಶ್ಯಕವಾಗಿರುತ್ತದೆ ದಿನಕ್ಕೆ 8 ಗಂಟೆ ನಿದ್ರೆ ಅವಶ್ಯಕ. ಪ್ರತಿದಿನ ಮುಖಕ್ಕೆ ಆಲೋವೆರಾ ಹಚ್ಚಬೇಕು, ರೋಜ್ ವಾಟರ್ ಕೂಡ ಹಚ್ಚಬೇಕು ಇದರಿಂದ ತ್ವಚೆ ಮೃದುವಾಗುತ್ತದೆ.

ಪ್ರತಿದಿನ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಚರ್ಮ ಟೈಟ್ ಆಗುತ್ತದೆ ಹೊಳಪು ಬರುತ್ತದೆ ಕಲೆಗಳು ಮಾಯವಾಗುತ್ತದೆ. ಸದಾ ಖುಷಿಯಾಗಿರಬೇಕು ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಕಾಮಿಡಿ ವಿಡಿಯೋ ನೋಡಬೇಕು, ಸೌಂದರ್ಯದ ಗುಟ್ಟೆಂದರೆ ನಗುಮುಖವಿರಲಿ ಚರ್ಮದ ಬಣ್ಣ ಯಾವುದೆ ಇರಲಿ ನಗು ಮುಖವೆ ಸೌಂದರ್ಯ. ಚರ್ಮದ ಸೌಂದರ್ಯ ಹೆಚ್ಚಿಸಿಕೊಳ್ಳಬೇಕಾದರೆ ಪ್ರೋಟೀನ್ ಭರಿತ ಆಹಾರವನ್ನು ಮಾತ್ರ ಸೇವಿಸಬೇಕು ಹೆಚ್ಚು ನೀರು ಕುಡಿಯಬೇಕು ಇದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಚರ್ಮದ ಸೌಂದರ್ಯವನ್ನು ಕಾಪಾಡಿಕೊಳ್ಳುವ ಮನಸ್ಸಿದ್ದರೆ ಈ ಅಂಶಗಳನ್ನು ತಪ್ಪದೆ ಅನುಸರಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: