Rashmika Mandanna Dance : ಮೈ ರೋಮ ಎದ್ದು ನಿಲ್ಲುವಂತೆ ನಟಿ ರಶ್ಮಿಕಾ ಮಂದಣ್ಣ ಹಾಟ್ ಡ್ಯಾನ್ಸ್ ವಿಡಿಯೋ ನೋಡಿ ಸುಸ್ತಾದ ಫ್ಯಾನ್ಸ್ !!

0

Rashmika Mandanna Dance : 2016ರಲ್ಲಿ ರಕ್ಷಿತ್ ಶೆಟ್ಟಿ(Rakshith Shetty) ನಟನೆ ಹಾಗೂ ನಿರ್ದೇಶನದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಾನ್ವಿ ಜೋಸೆಫ್ (Sanvi Joseph) ಆಗಿ ಕನ್ನಡ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದಂತಹ ರಶ್ಮಿಕಾ ಮಂದಣ್ಣ (Rashmika Mandanna) ಇಂದು ಬಾಲಿವುಡ್ ಅಂಗಳದಲ್ಲಿ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿರುವಂತಹ ನಟಿಯಾಗಿ ಹೊರಹೊಮ್ಮಿದ್ದಾರೆ.

ಕನ್ನಡದ ಸಿನಿಮಾ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಂತಹ ಕೊಡಗಿನ ಕುವರಿ ರಶ್ಮಿಕಾ ತಮ್ಮ ಮೊದಲ ಸಿನಿಮಾದಿಂದ ಹಿಡಿದು ಇಂದಿನವರೆಗೂ ಅಷ್ಟೇ ಬೇಡಿಕೆಯನ್ನು ಗಿಟ್ಟಿಸಿಕೊಂಡು ಅಲ್ಪಾವಧಿಯಲ್ಲಿಯೇ ನ್ಯಾಷನಲ್ ಕ್ರಶ್(National Crush) ಎಂಬ ಪಟ್ಟ ಪಡೆದು ಅಸಂಖ್ಯಾತ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.

ಹೌದು ಗೆಳೆಯರೇ ಸಿನಿಮಾ ಬದುಕಿಗೆ ಎಂಟ್ರಿಕೊಟ್ಟು ಈಗಾಗಲೇ ನಾಲ್ಕು ಸೈಮ ಅವಾರ್ಡ್(Sima award) ಹಾಗೂ ಫಿಲಂ ಫೇರ್(Filmfare) ಪ್ರಶಸ್ತಿಗಳನ್ನೆಲ್ಲ ತಮ್ಮ ಮುಡುಗೇರಿಸಿಕೊಂಡು ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ರಶ್ಮಿಕ ಮಂದಣ್ಣ (Rashmika Mandanna) ಅವರು ಅಂಜನಿಪುತ್ರ, ಭೀಷ್ಮ,ಪೊಗರು, ಪುಷ್ಪ, ವಾರಿಸು, ಸೀತಾರಾಮಂ, ಗೀತ ಗೋವಿಂದಂ, ಡಿಯರ್ ಕಾಮ್ರೆಡ್, ಚಮಕ್, ಗುಡ್ ಬೈ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸುತ್ತಾ ದಿನೇ ದಿನೇ ಬೇಡಿಕೆಯನ್ನು ದುಪ್ಪಟ್ಟಾಗಿಸಿಕೊಳ್ಳುತ್ತಲೆ ಇದ್ದಾರೆ.

ಹೀಗೆ ಎರಡು ಸಾವಿರದ ಹದಿನೆಂಟರಲ್ಲಿ ರಕ್ಷಿತ್ ಶೆಟ್ಟಿ ಅವರನ್ನು ಪ್ರೀತಿಸಿ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ನಿಶ್ಚಿತಾರ್ಥ (Engagement) ಮಾಡಿಕೊಂಡಂತಹ ಈ ನಟಿ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಅವಕಾಶಗಳ ಹೆಚ್ಚಾಗುತ್ತಾ ಇದ್ದಹಾಗೆ ತಮ್ಮ ಕರಿಯರ್ನತ್ತ ಗಮನ ಹರಿಸುವ ಸಲುವಾಗಿ ಎಂಗೇಜ್ಮೆಂಟ್ ಅನ್ನು ಮುರಿದುಕೊಂಡರು.

ಅನಂತರ ಅವಕಾಶಗಳ ಸಾಗರ ರಶ್ಮಿಕ ಮಂದಣ್ಣ (Rashmika Mandanna) ಅವರನ್ನು ಹರಸಿ ಬಂದವು ಎಂದರೆ ತಪ್ಪಾಗಲಾರದು. ಸಿನಿಮಾದ ಭರ್ಜರಿ ಪ್ರಮೋಷನ್ ಮಾಡುವ ಸಲುವಾಗಿ ಕಿರುತೆರೆಯ ಕಾರ್ಯಕ್ರಮ ಒಂದರಲ್ಲಿ ತುಂಡು ಲಂಗ ದಾವಣಿ ಧರಿಸಿ ಸಕ್ಕತ್ ಎನರ್ಜಿಟಿಕ್ ಆಗಿ ಸೊಂಟ ಬಳಕಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ, ರಶ್ಮಿಕ ಮಂದಣ್ಣ (Rashmika Mandanna) ಅವರ ಹಾಟ್ ಮೈ ಮಟ್ಟಕ್ಕೆ ನೆಟ್ಟಿಗರೂ ಕ್ಲೀನ್ ಬೋಲ್ಡ್ ಆಗಿದ್ದು ಕಮೆಂಟ್ ಮೂಲಕ ತಮ್ಮ ಪ್ರೀತಿಯನ್ನು ತೋರ್ಪಡಿಸುತ್ತಿದ್ದಾರೆ.

Leave A Reply

Your email address will not be published.

error: Content is protected !!
Footer code: