ಕೇಂದ್ರ ಸರ್ಕಾರದ ಯೋಜನೆಯಡಿ ಮಹಿಳೆಯರಿಗೆ ಗುಡ್ ನ್ಯೂಸ್ ಬರಿ 500 ರೂಪಾಯಿ ಹೂಡಿಕೆ ಮಾಡಿ ಲಕ್ಷದವರೆಗೆ ಉಳಿತಾಯ ಗಳಿಸಬಹುದು, ಇಲ್ಲಿದೆ ಸಂಪೂರ್ಣ ಮಾಹಿತಿ

0

public provision fund Scheme: ಮನೆಯಲ್ಲೇ ಹೌಸ್ ವೈಫ್ ಗಳು ಮನೆ ಕೆಲಸದ ಜೊತೆಗೆ ಹಣ ಸಂಪಾದನೆ ಕೂಡ ಮಾಡಬಹುದು. ಮನೆಯಿಂದ ಹೊರಗಡೆ ಹೋಗಿ ದುಡಿಯುವ ಅವಶ್ಯಕತೆ ಇಲ್ಲ ಮನೆಯಲ್ಲೇ ಮನೆ ಕೆಲಸದ ಜೊತೆಗೆ ಮಕ್ಕಳನ್ನು ನೋಡಿಕೊಂಡು ಲಕ್ಷಗಟ್ಟಲೆ ಸಂಪಾದಿಸಬಹುದು. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ನೀವು 500 ಸಾವಿರ ರೂಪಾಯಿಗಳನ್ನು ಕೂಡಿಟ್ಟು ಲಕ್ಷಗಟ್ಟಲೆ ಹಣವನ್ನು ಸಂಪಾದಿಸಿಕೊಳ್ಳಬಹುದು. ನಿಮ್ಮ ಸಣ್ಣ ಉಳಿತಾಯವೂ ಮುಂದೆ ಅದು ದೊಡ್ಡದಾಗಿ ಬೆಳೆಯುತ್ತದೆ.

ನೀವು ಜಾಗ ಕರೆದಿಸುವುದಕ್ಕಾಗಲಿ ಮನೆ ಕಟ್ಟುವುದಕ್ಕಾಗಲಿ ಅಥವಾ ಮಕ್ಕಳ ಶಿಕ್ಷಣಕ್ಕಾಗಲಿ ಅದು ಉಪಯೋಗವಾಗುತ್ತದೆ. ಈ ಸ್ಕೀಮ್ ಗಳು ಪೋಸ್ಟ್ ಆಫೀಸ್ ಗಳಲ್ಲಿ ನಿಮಗೆ ಲಭ್ಯವಿರುತ್ತದೆ. ಇದಕ್ಕೆ ಮರುಕಳಿಸುವ ಠೇವಣಿ ಎಂತಲೂ ಕರೆಯುತ್ತಾರೆ. ನೀವು ತಿಂಗಳಿಗೆ ಕನಿಷ್ಠ ಅಂದರೆ 500. ಗರಿಷ್ಟ ಎಂದರೆ ಎಷ್ಟು ಕೂಡ ಇಡಬಹುದು. ಐದು ವರ್ಷ ಇದೇ ರೀತಿ ತಿಂಗಳು ತಿಂಗಳು ನೀವು ಐದುನೂರು ಅಥವಾ ಸಾವಿರ ರೂಪಾಯಿಯನ್ನು ಕಟ್ಟಿದ್ದೆ ಆದಲ್ಲಿ ನಿಮಗೆ ಬಡ್ಡಿ ಸಮೇತ ಐದು ವರ್ಷದ ನಂತರ ಈ ಹಣವು ನಿಮಗೆ ರಿಟರ್ನ್ ಸಿಗುತ್ತದೆ.

ಒಮ್ಮೆ ನಿಮಗೆ ಯಾವುದಾದರೂ ಅಗತ್ಯತೆಗೆ ಈ ಹಣವು ಬೇಕಾದಲ್ಲಿ ಅದನ್ನ ಹಿಂಪಡೆಯಲುಬಹುದು. ಯಾವುದೇ ರೀತಿಯ ಇಂಟರೆಸ್ಟ್ ಕಟ್ ಆಗುವುದಿಲ್ಲ. ಮತ್ತು ನೀವು ಸ್ಥಿರ ಠೇವಣಿ ಮಾಡಿ ಕೂಡ ಹಣವನ್ನು ಗಳಿಸಬಹುದು. ಇಷ್ಟೇ ಅಲ್ಲದೆ ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಮಹಿಳೆಯರ ಸಬಲೀಕರಣಕ್ಕಾಗಿ ಮುದ್ರಾ ಸಾಲವನ್ನು ನೀಡುತ್ತಿದೆ. ಇದನ್ನು ಉಪಯೋಗಿಸಿಕೊಂಡು ಮಹಿಳೆಯರು ಕಡಿಮೆ ಬಡ್ಡಿ ದರದಲ್ಲಿ ಈ ಮುದ್ರಾ ಸಾಲವನ್ನು ಪಡೆದು ಗ್ರಹ ಉದ್ಯೋಗವನ್ನು ಪ್ರಾರಂಭಿಸಬಹುದು.ನೀವು ಯಾರ ಬಳಿಯೂ ಕೂಡ ಸೆಡ್ಡು ಹೊಡೆಯುವ ಅವಶ್ಯಕತೆ ಇಲ್ಲ. ನೀವು ನಿಮ್ಮ ಸ್ವಂತ ಕಾಲ ಮೇಲೆ ನಿಂತು ಕೊಳ್ಳಬಹುದು. ಮನೆಯಿಂದಲೇ ಸಣ್ಣ ವ್ಯಾಪಾರವನ್ನ ಪ್ರಾರಂಭಿಸಿ ಹಣವನ್ನು ಗಳಿಸಬಹುದು. ಗ್ರಹ ಉದ್ಯಮವನ್ನು ತಯಾರಿಸಿ ನಾಲ್ಕು ಜನರಿಗೆ ನೀವೇ ಕೆಲಸವನ್ನು ಸಹ ಕೊಡಬಹುದು.

public provision fund Scheme

ಇನ್ನು ಪಿಪಿಎಫ್ ಯೋಜನೆ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಾ. public provision fund (PPF) ಇದನ್ನ ನೀವು ಉಪಯೋಗಿಸಿಕೊಂಡು ಇದರಲ್ಲೂ ಕೂಡ ಹಣವನ್ನು ಪಡೆದುಕೊಳ್ಳಬಹುದು ನೀವು 500 ರಿಂದ ಮಿನಿಮಮ್ ರೂ 500 ಗರಿಷ್ಟ ಅಂತಂದ್ರೆ ಒಂದುವರೆ ಲಕ್ಷದವರೆಗೆ ನೀವು ಇದರಲ್ಲಿ ಠೇವಣಿಯನ್ನು ಇಡಬಹುದು 15 ವರ್ಷದ ನಂತರ ಇದು ದೊಡ್ಡ ಮೊತ್ತದ ಹಣವಾಗಿ ನಿಮಗೆ ರಿಟರ್ನ್ ಸಿಗುತ್ತದೆ. ನೋಡಿದ್ರಲ್ಲ ಸ್ನೇಹಿತರೆ ಎಷ್ಟೊಂದು ರೀತಿಯಲ್ಲಿ ನಾವು ಹಣವನ್ನು ಗಳಿಸಬಹುದು ಅಂತ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯ ಪೀಠಂ ಪಂಡಿತ್ ಶ್ರೀ ವಾಸುದೇವನ್ ದೀಕ್ಷಿತ್ 9972074730 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ ,ಇಷ್ಟಪಟ್ಟವರು ನಿಮ್ಮಂತಾಗಲು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ದಾಂಪತ್ಯದಲ್ಲಿ ತೊಂದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ ,ಸಂತಾನ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಆಗಬೇಕ?ಸ್ಥಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ?ಭೂ ಪಿತ್ರಾರ್ಜಿತ ಆಸ್ತಿಪಾಸ್ತಿಗಳಿಗೆ ಬಗ್ಗೆ ತಿಳಿಯಬೇಕೆ? ಸ್ತ್ರೀ -ಪುರುಷ ಪ್ರೇಮ ವಿಚಾರದಂತಹ ಸಮಸ್ಯೆ ,ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9972074730 ಇದಲ್ಲದೆ ಅಮಾವಾಸ್ಯೆ ಹುಣ್ಣಿಮೆ ಪೂಜೆ ಅನುಷ್ಠಾನಗಳಿಂದ ಅಷ್ಟಮಂಡಲ ಪ್ರಶ್ನೆ ಕವಡೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9972074730.

Leave A Reply

Your email address will not be published.

error: Content is protected !!