WhatsApp Group Join Now
Telegram Group Join Now

Kodi mutt Swamiji: ಮಹಿಳಾ ಮೀಸಲಾತಿ ಬಗ್ಗೆ ದೇಶದಲ್ಲಿ ತುಂಬಾ ಚರ್ಚೆ ಆಗ್ತಾ ಇದೆ. ಇದೊಂದು ಮೀಸಲಾತಿ ಜಾರಿಯಾಗಿದ್ದಕ್ಕೆ ಮಹಿಳೆಯರಿಗೆ ತುಂಬಾ ಸಂತೋಷವಾಗಿದೆ.ಕಾಯ್ದೆ. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿ ಇವರಿಗೆ ಈ ಒಂದು ನಿರ್ಧಾರವನ್ನು ಕೊಂಡಾಡುತ್ತಿದ್ದಾರೆ. ಕೇಂದ್ರ ಸರ್ಕಾರವು ಮಾಡಿದ ಈ ಒಂದು ಕೆಲಸಕ್ಕೆ ಪ್ರತಿಪಕ್ಷವೂ ಕೂಡ ಬೆಂಬಲವನ್ನ ಸೂಚಿಸುತ್ತ ಇದೆ. ಎಲ್ಲ ಪಕ್ಷಗಳು ಇದನ್ನ ಸಮಾನವಾಗಿ ಸ್ವೀಕರಿಸಿದೆ. ಆದರೆ ನಮ್ಮ ಭಾರತದಲ್ಲಿ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳಲಿಕ್ಕೆ ಯಾಕೆ ಈ ಒಂದು ಸಮಯ ಹಿಡಿದು ಇಷ್ಟೆಲ್ಲ ಸಮಯ ಬೇಕಾಗಿತ್ತಾ?

ಹಾಗಾದರೆ ಏನಿದು ಈ ಮಹಿಳಾ ಮೀಸಲಾತಿ ಮಸೂದೆ? ಈ ಒಂದು ಪ್ರಶ್ನೆ ಎಲ್ಲರನ್ನು ಕಾಡಿರುತ್ತೆ. ನಿಮ್ಮಲ್ಲೂ ಸಹ ಈ ಪ್ರಶ್ನೆ ಕಾರ್ಡ್ ಇರುತ್ತೆ ಇಂತಹದೊಂದು ಕಾಯ್ದೆಯನ್ನ ಕೇಂದ್ರ ಸರ್ಕಾರ ಧೈರ್ಯವಾಗಿ ಮಂಡನೆ ಮಾಡಿದೆ. ಆ ಒಂದು ಬಿಲ್ ಕೂಡ ಪಾಸಾಗಿದೆ ಹಾಗೆ ಆ ಮಸೂದೆಯನ್ನು ಶೀಘ್ರವಾಗಿ ಜಾರಿಗೊಳಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಕೆಲಸಕ್ಕೆ ದೇಶಾದ್ಯಂತ ಒಂದು ಶ್ಲಾಘನೀಯ ವ್ಯಕ್ತವಾಗುತ್ತಿದೆ.

ಆದರೆ ಯಶಸ್ಸಿಗೆ ಅಪ್ಪಂದಿರು ತಾ ಮುಂದು ಎನ್ನುವಂತೆ ವಿಪಕ್ಷಗಳು ತಾ ಮುಂದು ತಾ ಮುಂದು ಅಂತ ಇದ್ದಾರೆ ಇದು ಮಸೂದೆಯು ನಮ್ಮದು. ಈ ಒಂದು ಮಹಿಳಾ ಮೀಸಲಾತಿ ಮಸೂದೆ ನಮ್ಮದು. ಈ ಮಸೂದೆಯನ್ನು ಜಾರಿಗೆ ತರಬೇಕು ಅಂತ ಈ ಹಿಂದೆಯೇ ಯೋಚಿಸಿದ್ವಿ. ಬೇರೆ ಬೇರೆ ಪಕ್ಷಗಳು ಈ ಮಹಿಳಾ ಮೀಸಲಾತಿ ಮಸೂದೆಯ ಕ್ರೆಡಿಟ್ ಅನ್ನ ತೆಗೆದುಕೊಳ್ಳುವುದಕ್ಕೆ ಮುಂದಾಗುತ್ತಿದೆ. ಹಾಗೆ ಇತ್ತೀಚೆಗಷ್ಟೇ ಕೋಡಿಮಠದ ಸ್ವಾಮಿಗಳು ಒಂದು ಭವಿಷ್ಯವನ್ನು ನುಡಿದಿದ್ರು.

ಮುಂದಿನ ದಿನಗಳಲ್ಲಿ ಮಹಿಳಾ ಮುಖ್ಯಮಂತ್ರಿ ನಮ್ಮ ರಾಜ್ಯವನ್ನು ಆಳಲಿದ್ದಾರೆ ಅಂತ ಭವಿಷ್ಯವನ್ನು ನುಡಿದಿದ್ರು. ಈ ರೀತಿ ಮಸೂದೆ ಮಂಡನೆ ಆಗ್ತಾ ಇದೆ ಅಂದ್ರೆ ಮುಂದಿನ ದಿನಗಳಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲೂ ಕೂಡ ಮಹಿಳಾ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದೆ. ಇನ್ನೂ ರಾಜ್ಯ ರಾಜಕೀಯದಲ್ಲಿ ನಡಿತಾ ಇರುವಂತಹ ಇನ್ನೊಂದು ಕುತೂಹಲಕಾರಿಯಾದ ವಿಷಯ ಏನಂತ ಅಂದ್ರೆ ರಾಜಣ್ಣ ಅವರು ಮೂರು ಡಿಸಿಎಂ ಹುದ್ದೆಯನ್ನು ಮಹಿಳಾ ಮಣಿಗಳಿಗೆ ನೀಡಬೇಕು ಅಂತ ಹೇಳಿದರು. ಇದು ರಾಜ ಕಾಂಗ್ರೆಸ್ ಪಾಳ್ಯದಲ್ಲಿ ಸಂಚಲನವನ್ನು ಮೂಡಿಸಿದೆ. ಮುಂದೇನಾಗುತ್ತದೆ ಅಂತ ಕಾದು ನೋಡಬೇಕಿದೆ.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯ ಪೀಠಂ ಪಂಡಿತ್ ಶ್ರೀ ವಾಸುದೇವನ್ ದೀಕ್ಷಿತ್ 9972074730 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ ,ಇಷ್ಟಪಟ್ಟವರು ನಿಮ್ಮಂತಾಗಲು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ದಾಂಪತ್ಯದಲ್ಲಿ ತೊಂದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ ,ಸಂತಾನ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಆಗಬೇಕ?ಸ್ಥಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ?ಭೂ ಪಿತ್ರಾರ್ಜಿತ ಆಸ್ತಿಪಾಸ್ತಿಗಳಿಗೆ ಬಗ್ಗೆ ತಿಳಿಯಬೇಕೆ? ಸ್ತ್ರೀ -ಪುರುಷ ಪ್ರೇಮ ವಿಚಾರದಂತಹ ಸಮಸ್ಯೆ ,ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9972074730 ಇದಲ್ಲದೆ ಅಮಾವಾಸ್ಯೆ ಹುಣ್ಣಿಮೆ ಪೂಜೆ ಅನುಷ್ಠಾನಗಳಿಂದ ಅಷ್ಟಮಂಡಲ ಪ್ರಶ್ನೆ ಕವಡೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9972074730.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: