ನೀವು ಈ ದಿನಾಂಕದಲ್ಲಿ ಹುಟ್ಟಿದರೆ ಅಕ್ಟೋಬರ್ ಮೊದಲನೇ ವಾರ ಅಪಾರ ಧನ ಲಾಭ.

0

ಹೌದು ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ನಮ್ಮ ಜನ್ಮ ದಿನಾಂಕ ಕೆ ತುಂಬಾ ಮಹತ್ವವಿದೆ ನಾವು ಜನ್ಮ ದಿನಾಂಕವನ್ನ ತಿಳಿದುಕೊಂಡೆ ಎಲ್ಲ ಭವಿಷ್ಯವನ್ನು ಹೇಳಬಹುದು. ನೀವು ಈ ದಿನಂಕಗಳಲ್ಲಿ ಹುಟ್ಟಿದ್ದರೆ ಅಕ್ಟೋಬರ್ ಮೊದಲನೇ ವಾರದಲ್ಲಿ ತುಂಬಾ ಲಾಭವನ್ನು ಪಡೆಯುತ್ತೀರಾ ಹಾಗಾದ್ರೆ ಆ ದಿನಾಂಕ ಯಾವುದು ಎಂದು ತಿಳಿದುಕೊಳ್ಳೋಣ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಪೂರ್ತಿ ಲೇಖನವನ್ನು ಓದಿ.

ಒಂದು ನಾಲ್ಕು ಏಳು ಮತ್ತು ಎಂಟನೇ ತಾರೀಕಿನಲ್ಲಿ ಹುಟ್ಟಿದವರಿಗೆ ಅಕ್ಟೋಬರ್ ಮೊದಲನೇ ವಾರದಲ್ಲಿ ಅಪಾರವಾದ ಲಾಭವನ್ನು ಪಡೆಯುತ್ತೀರಿ. ಅಕ್ಟೋಬರ್ ಮೊದಲನೇ ವಾರದಲ್ಲಿ ಬುಧನು ಕನ್ಯಾ ರಾಶಿಯಲ್ಲಿ ಸಂಚರಿಸುತ್ತಾನೆ. ಮಂಗಳನು ತುಲಾ ರಾಶಿಯಲ್ಲಿ ಸಂಚರಿಸುತ್ತಾನೆ. ಸಂಖ್ಯಾಶಾಸ್ತ್ರದ ಮೇರೆಗೆ ಕೆಲವರಿಗೆ ಈ ವಾರವು ತುಂಬಾ ಅನುಕೂಲಕರವಾಗಿದೆ ಅಂತಾನೇ ಹೇಳಬಹುದು. ಹೊಸ ವ್ಯವಹಾರವನ್ನು ಪ್ರಾರಂಭಿಸುವವರು ಈ ವಾರದಲ್ಲಿ ನೀವು ಪ್ರಾರಂಭಿಸಬಹುದು.

ಈ ಒಂದು ಸಂಖ್ಯೆಯಲ್ಲಿ ಹುಟ್ಟಿದವರು ಸಕಾರಾತ್ಮಕ ಬದಲಾವಣೆಯನ್ನು ಕಾಣಬಹುದು ಮತ್ತು ವೃತ್ತಿಪರ ಜೀವನದಲ್ಲಿ ಯಶಸ್ಸನ್ನ ಕಾಣುತ್ತೀರಾ. ಹಾಗೆ ಹೂಡಿಕೆಯನ್ನು ಮಾಡುವವರು ಹೂಡಿಕೆಯಲ್ಲಿ ಕೂಡ ಹೆಚ್ಚಿನ ಲಾಭವನ್ನು ಗಳಿಸುತ್ತೀರಿ. ಆಹಾರ ತೆಗೆದುಕೊಳ್ಳುವಾಗ ಸ್ವಲ್ಪ ಎಚ್ಚರದಿಂದ ಇರಬೇಕು. ಸ್ವಲ್ಪ ನಿರ್ಲಕ್ಷ್ಯ ಮಾಡಿದರು ಕೂಡ ಅನಾರೋಗ್ಯಕ್ಕೆ ತುತ್ತಾಗುತ್ತೀರಿ. ಆದ್ದರಿಂದ ಆರೋಗ್ಯದ ಬಗ್ಗೆ ಸ್ವಲ್ಪ ಗಮನವಹಿಸಿ.

ಇನ್ನು ನಾಲ್ಕು ಸಂಖ್ಯೆಯಲ್ಲಿ ಜನಿಸಿದವರಿಗೆ ತಾಯಿಯ ಬೆಂಬಲ ಚೆನ್ನಾಗಿರುತ್ತದೆ. ನಿಮ್ಮ ಸಂಗಾತಿಯ ಜೊತೆ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.ಉದ್ಯೋಗಿಗಳಿಗೆ ಸಹೋದ್ಯೋಗಿಗಳ ಬೆಂಬಲ ಸಿಗುವುದಿಲ್ಲ. ಅವರೇ ಎಲ್ಲಾ ನಿಭಾಯಿಸಬೇಕಾಗುತ್ತದೆ. ನಿಮ್ಮ ಕೌಟುಂಬಿಕ ಜೀವನದಲ್ಲಿ ಸ್ವಲ್ಪ ನೀವು ಅಹಂಕಾರವನ್ನು ಬಿಡಬೇಕಾಗುತ್ತದೆ. ನಿಮ್ಮ ಅಹಂಕಾರದಿಂದ ಕೌಟುಂಬಿಕ ಶಾಂತಿ ನಾಶವಾಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಸ್ವಲ್ಪ ನಿಮ್ಮ ಅಹಂಕಾರವನ್ನು ತಗ್ಗಿಸಿ. ನಿಮ್ಮ ಕಠಿಣ ಪರಿಶ್ರಮದಿಂದ ಯಶಸ್ವಿಯನ್ನು ಕಾಣುತ್ತೀರಿ, ಆದಾಯದಲ್ಲಿ ಹೆಚ್ಚಳವನ್ನು ಕಾಣುತ್ತೀರಿ

7 ಸಂಖ್ಯೆಯಲ್ಲಿ ಹುಟ್ಟಿದವರು ತಮ್ಮ ಇಚ್ಛೆಯಂತೆ ಕೆಲಸ ಮಾಡಬಯಸುತ್ತಾರೆ. ಕುಟುಂಬ ಜೀವನವು ಉತ್ತಮವಾಗಿರುತ್ತದೆ ಮತ್ತೆ ನಿಮ್ಮ ಸಂಗಾತಿಯು ನಿಮ್ಮನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುತ್ತಾಳೆ. ನಿಮ್ಮ ಕಠಿಣ ಪರಿಶ್ರಮವು ನಿಮಗೆ ಯಶಸ್ಸನ್ನು ತಂದು ಕೊಡುತ್ತದೆ ಹಾಗೆ ಆದಾಯದಲ್ಲಿ ಹೆಚ್ಚಿನ ಯಶಸ್ಸನ್ನ ಕಾಣುತ್ತೀರಿ. ಆದಾಯದಲ್ಲಿ ಹೆಚ್ಚಳವನ್ನು ಕಾಣುತ್ತೀರಿ. ಪಾಲುದಾರಿಕೆಯಲ್ಲಿ ಹೂಡಿಕೆ ಮಾಡುತ್ತಿದ್ದರೆ ಎಚ್ಚರ ವಹಿಸಬೇಕಾಗುತ್ತದೆ ತುಂಬಾ ಎಚ್ಚರ ವಹಿಸಬೇಕು. ನಿಮಗೆ ಸ್ನೇಹಿತರ ಬೆಂಬಲ ಸಿಗುತ್ತದೆ.

ಎಂಟು ಸಂಖ್ಯೆಯಲ್ಲಿ ಹುಟ್ಟಿದವರು ಇವರು ಯಾವುದು ಕೆಲಸ ತೆಗೆದುಕೊಂಡರು ಸರಿಯಾದ ಸಮಯಕ್ಕೆ ಮುಗಿಸಿಕೊಡುತ್ತಾರೆ. ಇದರಿಂದಾಗಿ ನೀವು ಅಧಿಕಾರಿಗಳ ಹೊಗಳಿಕೆಗೆ ಪಾತ್ರರಾಗುತ್ತೀರಾ. ಭವಿಷ್ಯದ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವ ಪರಿಸ್ಥಿತಿ ಬಂದರೂ ಬರಬಹುದು. ಕೋರ್ಟು ಕಚೇರಿಯನ್ನು ನೀವು ಅಲೆಯುತ್ತಿದ್ದರೆ ನಿಮಗೆ ಯಶಸ್ಸು ಖಂಡಿತ ಸಿಗುತ್ತದೆ. ಈ ವಾರವನ್ನು ಸುಖ ಶಾಂತಿಯಿಂದ ಇರುತ್ತೀರಿ ಕುಟುಂಬದಲ್ಲಿ ಬೇರೆ ಯಾವುದೋ ಸಮಸ್ಯೆ ಬರುವುದಿಲ್ಲ ಒಳ್ಳೆಯ ಸುಖ ಶಾಂತಿಯಿಂದ ಬದುಕುತ್ತೀರಿ. ನೋಡಿದ್ರಲ್ಲ ಸ್ನೇಹಿತರೆ ಅಕ್ಟೋಬರ್ ಮೊದಲ ವಾರದಲ್ಲಿ ಈ ದಿನಾಂಕದಲ್ಲಿ ಹುಟ್ಟಿದವರ ಭವಿಷ್ಯವನ್ನು ತಿಳಿದುಕೊಂಡಿದ್ದೀರಲ್ವಾ ಮತ್ತೆ ಹೊಸ ವಿಚಾರದೊಂದಿಗೆ ಭೇಟಿಯಾಗೋಣ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯ ಪೀಠಂ ಪಂಡಿತ್ ಶ್ರೀ ವಾಸುದೇವನ್ ದೀಕ್ಷಿತ್ 9972074730 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ ,ಇಷ್ಟಪಟ್ಟವರು ನಿಮ್ಮಂತಾಗಲು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ದಾಂಪತ್ಯದಲ್ಲಿ ತೊಂದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ ,ಸಂತಾನ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಆಗಬೇಕ?ಸ್ಥಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ?ಭೂ ಪಿತ್ರಾರ್ಜಿತ ಆಸ್ತಿಪಾಸ್ತಿಗಳಿಗೆ ಬಗ್ಗೆ ತಿಳಿಯಬೇಕೆ? ಸ್ತ್ರೀ -ಪುರುಷ ಪ್ರೇಮ ವಿಚಾರದಂತಹ ಸಮಸ್ಯೆ ,ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9972074730 ಇದಲ್ಲದೆ ಅಮಾವಾಸ್ಯೆ ಹುಣ್ಣಿಮೆ ಪೂಜೆ ಅನುಷ್ಠಾನಗಳಿಂದ ಅಷ್ಟಮಂಡಲ ಪ್ರಶ್ನೆ ಕವಡೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9972074730.

Leave A Reply

Your email address will not be published.

error: Content is protected !!