ಮೀನ ರಾಶಿಯವರ ಗುಣ ಸ್ವಭಾವ ಇಲ್ಲಿದೆ

0

ಮೀನ ರಾಶಿಯವರ ಗುಣ ಸ್ವಭಾವಗಳ ಬಗ್ಗೆ ನಾವು ಇಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಅವರ ಗುಣ, ನಡೆದುಕೊಳ್ಳುವಂತಹ ರೀತಿ, ಆಚಾರ-ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಇಲ್ಲಿ ನೋಡಬಹುದು ಮತ್ತು ಇವರ ಶುಭ ಸಂಖ್ಯೆ, ಶುಭವಾರ ಎಲ್ಲದರ ಬಗ್ಗೆ ಮಾಹಿತಿಯನ್ನು ನಾವು ಇಲ್ಲಿ ಹೇಳುತ್ತೇವೆ.

ಮೀನ ರಾಶಿಯವರು ಹೆಚ್ಚಿನದಾಗಿ ದೇವರನ್ನು ನಂಬುತ್ತಾರೆ ಮತ್ತು ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಹಬ್ಬ ಹರಿದಿನ ಶಾಸ್ತ್ರ ಸಂಪ್ರದಾಯಗಳಲ್ಲಿ ಬಹಳಷ್ಟು ನಂಬಿಕೆ ಉಳ್ಳವರು ಮತ್ತು ಧಾರ್ಮಿಕವಾದಂತಹ ಪ್ರವೃತ್ತಿ ಉಳ್ಳವರಾಗಿರುತ್ತಾರೆ. ದೇವತಾ ಕಾರ್ಯ, ಪೂಜಾ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾರೆ. ದಾನ ಧರ್ಮ ಮಾಡುವಂತ ಕೆಲಸದಲ್ಲಿ ಮೀನ ರಾಶಿಯವರು ಯಾವತ್ತಿಗೂ ಮುಂದೆ ಇರುತ್ತಾರೆ ಮತ್ತು ಬೇರೆಯವರ ಕಷ್ಟವನ್ನು ನೋಡಿದಾಗ ಬೇಗ ಮರುಗುತ್ತಾರೆ. ಎಂತಹ ಪರಿಸ್ಥಿತಿ ಬಂದರು ಅನುಸರಿಸಿಕೊಂಡು ಹೋಗುತ್ತಾರೆ ಮತ್ತು ಹೃದಯವಂತ ವ್ಯಕ್ತಿಗಳು.

ನೀವು ಪುರುಷರಾಗಿದ್ದರೆ, ತಾಯಿ ಅಥವಾ ಸಂಗಾತಿಯಿಂದ ಕಿರಿಕಿರಿ ಅನುಭವಿಸುತ್ತೀರಾ. ಉದ್ಯೋಗಕ್ಕಾಗಿ ನೀವು ಕುಟುಂಬವನ್ನು ಬಿಟ್ಟು ದೂರ ಇದ್ದು ಕೆಲಸ ಮಾಡಬೇಕಾಗುತ್ತದೆ. ಈ ರಾಶಿಯವರಿಗೆ ಪಶು ಪಕ್ಷಿಗಳ ಮೇಲೆ ಹೆಚ್ಚು ಪ್ರೀತಿ ಇರುತ್ತದೆ ಮತ್ತು ಚಿಕ್ಕ ಮಕ್ಕಳನ್ನು ನೋಡಿದರೂ ಕೂಡ ತುಂಬಾ ಸಂತಸ ಪಡುತ್ತಾರೆ. ವಿದ್ಯೆಯಲ್ಲಿ ಪರಿಣಿತಿಯನ್ನು ಹೊಂದಿರುತ್ತಾರೆ ಮತ್ತು ಆ ವಿದ್ಯೆಯಿಂದ ಸಾಕಷ್ಟು ಯಶಸ್ಸನ್ನು ಕಾಣುತ್ತೀರಾ.

ಶುಕ್ರ ಹಾಗೂ ಬುಧನ ಪ್ರಭಾವದಿಂದ ಕೆಲವೊಂದು ಗುಪ್ತ ಪರಿಚಯಗಳು ಪರಿಣಾಮಕಾರಿಯಾಗಿ ಮಾರ್ಪಡುವ ಸಾಧ್ಯತೆ ಇರುತ್ತದೆ. ಕೆಲವರಿಗೆ ಎರಡು ಮದುವೆ ಆಗುವ ಸನ್ನಿವೇಶಗಳು ಕೂಡ ಎದುರಾಗಬಹುದು ಇದು ಎಲ್ಲರಿಗೂ ಆಗುತ್ತದೆ ಎಂದರ್ಥವಲ್ಲ, ನಿಮ್ಮ ಜನ್ಮ ಜಾತಕದ ಮೇಲೆ ಕೂಡ ನಿಮ್ಮ ಸ್ವಲ್ಪ ಭವಿಷ್ಯ ನಿರ್ಧಾರವಾಗಿರುತ್ತದೆ. ಕುಟುಂಬಸ್ಥರಿಂದ ನಿಮಗೆ ಪ್ರೋತ್ಸಾಹ ಸಿಗುತ್ತದೆ ಆದರೆ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನೀವು ಜವಾಬ್ದಾರಿಯುತ ಸ್ಥಾನದಲ್ಲಿ ಇರುವುದರಿಂದ ತುಂಬಾ ಎಚ್ಚರದಿಂದ ನೀವು ಆ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ನಾಯಕತ್ವದ ಗುಣವನ್ನು ಹೊಂದಿರುತ್ತೀರಾ ಮತ್ತು ಸಾರ್ವಜನಿಕ ಕ್ಷೇತ್ರದಲ್ಲೂ ಕೂಡ ನಿಮ್ಮ ಹೆಸರು ಮುಂಚೂಣಿಯಲ್ಲಿ ಇರುತ್ತದೆ. ಆರೋಗ್ಯದ ಸಮಸ್ಯೆಯಲ್ಲಿ ಬಳಲುತ್ತೀರಾ ಕೆಲವರಿಗೆ ಹೊಟ್ಟೆ ನೋವು ಬರುವಂತಹ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಅಥವಾ ಹರಣಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಶಿಕ್ಷಣ ಕ್ಷೇತ್ರದಲ್ಲಿ ಇರುವಂತವರು ಬರವಣಿಗೆ ಪ್ರಯತ್ನಪಟ್ಟರೆ ಬಹಳ ದೊಡ್ಡ ಲೇಖಕರಾಗುತ್ತೀರಾ. ಒಳ್ಳೆಯ ಗುರು ಆಗುತ್ತೀರಾ, ಎಲ್ಲಾ ಮಕ್ಕಳಿಗೂ ಒಳ್ಳೆಯ ಮಾರ್ಗದರ್ಶಕ ಶಿಕ್ಷಕರಾಗುವ ಸಾಮರ್ಥ್ಯವನ್ನು ಹೊಂದಿದ್ದೀರಿ. ವ್ಯಾಪಾರದಲ್ಲೂ ಕೂಡ ಒಳ್ಳೆಯ ಲಾಭವನ್ನು ಪಡೆದುಕೊಳ್ಳುತ್ತೀರಾ ಹಾಗೂ ಇವರು ಸಮಯಪ್ರಜ್ಞೆ ಉಳ್ಳವರಾಗಿರುತ್ತಾರೆ, ಸಮಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ.

ಮೀನ ರಾಶಿಯವರಿಗೆ ಶುಭ ಸಂಖ್ಯೆ 2, 3, 5, 9 ಮತ್ತು ಶುಭವಾರಗಳು ಸೋಮವಾರ, ಮಂಗಳವಾರ ಬುಧವಾರ ಗುರುವಾರ ನಿಮಗೆ ಶುಭ ತರುವಂತಹ ವಾರವಾಗಿದೆ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!