ಮೀನ ರಾಶಿ ಡಿಸೆಂಬರ್ ತಿಂಗಳ ಮಾಸ ಭವಿಷ್ಯ

0

ಪ್ರತಿಯೊಬ್ಬರಿಗೂ ಸಹ ಮುಂಬರುವ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಹಾಗೂ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ಗ್ರಹಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ 2023 ಡಿಸೆಂಬರ್ ತಿಂಗಳಲ್ಲಿ ಮೀನ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುತ್ತದೆ.

ಹಾಗೆಯೇ ಆರ್ಥಿಕ ಸ್ಥಿತಿಗತಿಯಲ್ಲಿ ಬದಲಾವಣೆ ಕಂಡು ಬರುತ್ತದೆ ಶನಿಯು ವ್ಯಯ ಸ್ಥಾನದಲ್ಲಿ ಇರುವುದರಿಂದಾಗಿ ಹಣಕಾಸಿನ ಉಳಿತಾಯದ ಕಡೆಗೆ ಗಮನ ಹರಿಸಬೇಕು ಹಾಗೆಯೇ ವ್ಯಯ ಸ್ಥಾನದಲ್ಲಿ ಇರುವ ಶನಿಯು ಹಣಕಾಸಿನ ಖರ್ಚು ಜಾಸ್ತಿ ಮಾಡುವಂತೆ ಮಾಡುತ್ತಾನೆ ಮೀನ ರಾಶಿಯವರು ಡಿಸೆಂಬರ್ ತಿಂಗಳಲ್ಲಿ ಕೆಲಸ ಕಾರ್ಯಗಳಲ್ಲಿ ಪ್ರಶಂಸೆಗೆ ಒಳಗಾಗುತ್ತಾರೆ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ನಾವು ಈ ಲೇಖನದ ಮೂಲಕ ಡಿಸೆಂಬರ್ ತಿಂಗಳ ಮೀನ ರಾಶಿಯ ರಾಶಿ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ.

ಒಮ್ಮೆ ಗುರು ಚೆನ್ನಾಗಿ ಶನಿ ಚೆನ್ನಾಗಿ ಇರುವುದು ಇಲ್ಲ ಇವೆರಡೂ ಸರಿಯಾಗಿ ಇದ್ದಾಗ ರಾಹುಕೇತುಗಳು ಚೆನ್ನಾಗಿ ಇರುವುದು ಇಲ್ಲ ಪ್ರತಿಯೊಬ್ಬರಿಗೆ ಸಹ ಒಳ್ಳೆಯ ವಿಚಾರಗಳಿಗೆ ಹೋಗುವುದು ಕಷ್ಟಕರವಾಗಿ ಇರುತ್ತದೆ ಆದರೂ ಸಹ ಮೀನ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಗುರುವಿನ ರಕ್ಷಣೆ ಇರುತ್ತದೆ ಆದರೂ ಸಹ ರಾವುವಿನಿಂದ ತಪ್ಪಿಸಿಕೊಳ್ಳಬೇಕು ರಾಹುವನ್ನು ಛಲಕಾರಕ ಎಂದು ಹೇಳಲಾಗುತ್ತದೆ ಅನೇಕ ಸಣ್ಣ ಪುಟ್ಟ ತೊಂದರೆಯನ್ನು ತರುತ್ತಾನೆ ಸಾಡೇಸಾತಿ ಸಹ ಇರುವುದರಿಂದ ತುಂಬಾ ಜಾಗ್ರತೆಯಿಂದ ಇರಬೇಕು ರಾಹು ಒಂದು ತರದಲ್ಲಿ ಶನಿಯ ಅರ್ಧ ಇದ್ದ ಹಾಗೆ ಹಾಗಾಗಿ ಅನೇಕ ಸಣ್ಣ ಪುಟ್ಟ ಸಂಕಷ್ಟಗಳನ್ನು ಒದಗಿಸುತ್ತಾನೆ.

ಕೆಲವೊಮ್ಮೆ ಮೋಸ ಹೋಗುವುದರಿಂದ ಜಾಗೃತವಾಗಿ ಇರಬೇಕು ಇನ್ನೂ ಒಂದು ವರೆ ವರ್ಷ ಬಹಳ ಜಾಗೃತವಾಗಿ ಇರಬೇಕು ಈ ವರ್ಷ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿ ಇರುತ್ತದೆ ಮೀನ ರಾಶಿಯವರಿಗೆ ಬುಧನ ಅನುಗ್ರಹ ಸಹ ಇರುತ್ತದೆ ಧನುರ್ ರಾಶಿಯಲ್ಲಿ ಡಿಸೆಂಬರ್ 28ರವರೆಗೆ ಬುಧ ಇರುತ್ತಾನೆ ಹೀಗಾಗಿ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಿ ಇರುತ್ತದೆ ಈ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ ಹಾಗೆಯೇ ಉನ್ನತ ವ್ಯಾಸಂಗ ಮಾಡುವವರಿಗೆ ಸಹ ಈ ಡಿಸೆಂಬರ್ ತಿಂಗಳು ಉತ್ತಮವಾಗಿದೆ.

ಡಿಸೆಂಬರ್ 16 ತಾರೀಖಿನ ನಂತರ ರವಿ ಧನುರ್ ರಾಶಿಗೆ ಬರುತ್ತಾನೆ ಮೀನ ರಾಶಿಯವರಿಗೆ 10ನೆಯ ಮನೆಯಲ್ಲಿ ರವಿ ಇರುತ್ತಾನೆ ಹೀಗಾಗಿ ಮಹತ್ವದ ಕೆಲಸ ಕಾರ್ಯಗಳು ನಡೆಯುತ್ತವೆ ಕೆಲಸದಲ್ಲಿ ಒಳ್ಳೆಯ ಪ್ರಗತಿ ಕಂಡು ಬರುತ್ತದೆ ಬಿಸ್ನೆಸ್ ಮಾಡುವರಿಗೆ ಹೊಸ ಹೊಸ ಅವಕಾಶಗಳು ಬರುತ್ತದೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕವನ್ನು ಪಡೆಯಲು ಒಳ್ಳೆಯ ಸಮಯ ಇದಾಗಿದೆ ಗೃಹಿಣಿಯರಿಂದ ಕೌಟುಂಬಿಕ ಜೀವನವು ಸುಖಮಯವಾಗಿ ಇರುತ್ತದೆ ಯಾವುದೇ ಭಿನ್ನಾಭಿಪ್ರಾಯಗಳು ಕಂಡು ಬರುವುದು ಇಲ್ಲ ದೂರದ ಪ್ರಯಾಣ ಕೈಗೊಳ್ಳುವ ಯೋಗ ಕಂಡು ಬರುತ್ತದೆ

ಸರಕಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಹಾಗೆಯೇ ಸರ್ಕಾರಿ ಕೆಲಸದಲ್ಲಿ ಇರುವರಿಗೆ ಬಡ್ತಿ ಸಿಗುವ ಸಾಧ್ಯತೆ ಇರುತ್ತದೆ ಬುಧ ಗ್ರಹ ಸಹ 10ನೆಯ ಮನೆಯಲ್ಲಿ ಇರುತ್ತಾನೆ ಕೆಲವೊಮ್ಮೆ ಯಶಸ್ಸು ಕಂಡು ಬಂದರೂ ಸಹ ಅದನ್ನು ಸಂಭ್ರಮಿಸಲು ಸಮಯ ಇರುವುದು ಇಲ್ಲ ಬುಧ ಗ್ರಹ ಖುಷಿಯನ್ನು ತಂದು ಕೊಡುತ್ತದೆ. ವೃತ್ತಿರಂಗದಲ್ಲಿ ಯಶಸ್ಸು ಕಂಡು ಬರುತ್ತದೆ ಸರ್ಕಾರಿ ಹಾಗೂ ಖಾಸಗಿ ಸ್ವಂತ ಉದ್ಯೋಗದಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುತ್ತದೆ ಡಿಸೆಂಬರ್ 16ರ ನಂತರ ಯಶಸ್ಸಿಗೆ ಸೂಕ್ತ ಸಮಯ ಕಂಡು ಬರುತ್ತದೆ

ಯಶಸ್ಸಿನ ತೇಜಸ್ಸು ಸಿಗುತ್ತದೆ ಶ್ರಮಪಟ್ಟು ಕೆಲಸ ಕಾರ್ಯವನ್ನು ಮಾಡಬೇಕು ಕೆಲಸದ ವಿಷಯದಲ್ಲಿ ಕುಜ ಸ್ವಲ್ಪ ಕಿರಿಕಿರಿಯನ್ನು ಉಂಟು ಮಾಡುತ್ತಾನೆ ವ್ಯಯ ಸ್ಥಾನದಲ್ಲಿ ಇರುವ ಶನಿಯಿಂದ ಖರ್ಚು ಜಾಸ್ತಿ ಆಗುತ್ತದೆ ಅಥವಾ ಹೆಚ್ಚಿನ ಸಾಲಗಳು ಕಂಡು ಬರುತ್ತದೆ ಹೀಗೆ ಡಿಸೆಂಬರ್ ತಿಂಗಳಲ್ಲಿ ಮೀನ ರಾಶಿಯವರಿಗೆ ಸಣ್ಣ ಪುಟ್ಟ ತೊಂದರೆಗಳು ಕಂಡು ಬಂದರು ಸಹ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗ ರಂಗದಲ್ಲಿ ಪ್ರಗತಿಯನ್ನು ಸಾಧಿಸುತ್ತಾರೆ ಹಾಗೆಯೇ ಹಣಕಾಸಿನ ಉಳಿತಾಯದ ಕಡೆಗೆ ಗಮನ ಹರಿಸಿದಾಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ ಆಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!