ಮದುವೆಯಲ್ಲಿ ಅಡೆ-ತಡೆ ವಿಳಂಬ ಆಗುತ್ತೆದೆಯಾ? ಇದನ್ನ ಮಾಡಿ 5 ದಿನದಲ್ಲಿ ಮದುವೆ ಫಿಕ್ಸ್

0

Marriage In Kannada Astrology: ಎಷ್ಟು ಪ್ರಯತ್ನ ಪಟ್ಟರು ಕೂಡ ಮದುವೆಯಾಗುತ್ತಿಲ್ಲವಾ? ಹಾಗಿದ್ದರೆ ಇದೊಂದು ಮಂತ್ರವನ್ನು ಹೇಳಿ ಸಾಕು ಕೇವಲ 45 ದಿನದ ಒಳಗಡೆ ನಿಮಗೆ ಯಾವುದೇ ದೋಷವಿದ್ದರೂ ಕೂಡ ಮದುವೆ ಸೆಟ್ ಆಗುತ್ತದೆ.

ಕೆಲವರಿಗೆ ಎಷ್ಟೇ ಪ್ರಯತ್ನ ಪಟ್ಟರು ಕೂಡ ಮಗುವಿನ ಸೆಟ್ ಆಗುವುದಿಲ್ಲ ಜಾತಕದಲ್ಲಿ ಯಾವ ದೋಷವು ಕೂಡ ಕಾಣುವುದಿಲ್ಲ ಆದರೂ ಕೂಡ ಮದುವೆ ಅನ್ನೋದು ಎಷ್ಟೇ ಪ್ರಯತ್ನ ಪಟ್ಟರು ಕೂಡಿ ಬರುವುದಿಲ್ಲ. ಆಗಿದ್ದಾಗ ನೀವು ಇದೊಂದು ಮಂತ್ರವನ್ನು ನಿತ್ಯಪಡಿಸಿ ಕೇವಲ ಎಂತಹದ್ದೇ ದೋಷ ಇದ್ದರೆ ಕೂಡ ಕೇವಲ 45 ದಿನದ ಒಳಗಡೆ ನಿಮಗೆ ಮದುವೆ ಸೆಟ್ ಆಗುತ್ತೆ.

ಮದುವೆ ಎಂದರೆ ಎರಡು ಜೀವಗಳನ್ನು ಬೆಸೆಯುವದಷ್ಟೇ ಅಲ್ಲ ಎರಡು ಕುಟುಂಬಗಳನ್ನು ಕೂಡ ಒಂದು ಮಾಡುತ್ತದೆ. ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನಲಾಗುತ್ತದೆ ಒಂದು ಪ್ರಕಾರ ಹೋದರೆ ಇದು ಸರಿಯಾಗಿದೆ, ಏಕೆಂದರೆ ಒಂದು ಗಂಡು ಮತ್ತು ಒಂದು ಹೆಣ್ಣು ಸೇರುವುದು ಮೊದಲೇ ನಿಶ್ಚಯವಾಗಿರುತ್ತದೆ. ಹೀಗೆ ಮದುವೆಗೆ ತುಂಬಾ ಮಹತ್ವವಿದೆ.

ವಿವಾಹಕ್ಕೆ ವಿಳಂಬವಾಗಲು ಅನೇಕ ಕಾರಣಗಳಿವೆ ಮಂಗಳ ದೋಷದಿಂದಲೂ ಕೂಡ ಮದುವೆ ವಿಳಂಬವಾಗುತ್ತದೆ ಜಾತಕದಲ್ಲಿ ಮಂಗಳನ ಸ್ಥಾನವನ್ನ ತಿಳಿದುಕೊಳ್ಳಬೇಕಾಗುತ್ತದೆ ಇನ್ನು ಕುಜನ ಕಾರಣದಿಂದಲೂ ಕೂಡ ಕುಜ ದೋಷ ಉಂಟಾಗಿ ಮದುವೆಯಲ್ಲಿ ವಿಳಂಬವಾಗುತ್ತದೆ. ಅಥವಾ ಮದುವೆಯು ಮುರಿದುಬಿಡುವ ಸಂಭವವೂ ಕೂಡ ಇರುತ್ತದೆ.

ಮದುವೆಯನ್ನು ನೋಡುವಾಗ ಜಾತಕದಲ್ಲಿ ಮಂಗಳನ ಸ್ಥಾನವನ್ನ ನೋಡಲಾಗುತ್ತದೆ ಮಂಗಳನು ಬಲವಾಗಿದ್ದರೆ ಮದುವೆ ಬೇಗ ಸೆಟ್ ಆಗುತ್ತದೆ. ಇನ್ನು ಜಾತಕದಲ್ಲಿ ಗುರುವನ್ನು ಕೂಡ ನೋಡಬೇಕಾಗುತ್ತದೆ. ಗುರುಬಲ ಇದ್ದರೆ ಬೇಗ ಮದುವೆ ಸೆಟ್ ಆಗುತ್ತದೆ ಯಾವ ತೊಂದರೆಯೂ ಕೂಡ ಬರುವುದಿಲ್ಲ. ಗುರುಬಲ ಇಲ್ಲ ಅಂತಾದರೆ ನೀವು ಎಷ್ಟು ಹುಡುಕಿದರೂ ಕೂಡ ಸಂಬಂಧ ಒಟ್ಟಾಗುವುದಿಲ್ಲ.

ಇದೇ ಕಾರಣದಿಂದ ಜಾತಕವನ್ನು ನೋಡಿ ಹಾಗೆನಾದ್ರೂ ದೂಷವಿದ್ದರೆ ಅದನ್ನು ನೋಡಿ ಪರಿಹರಿಸಿಕೊಳ್ಳಬೇಕಾಗುತ್ತದೆ. ಯಾರಿಗೆ ಮದುವೆ ಸೆಟಾಗುತ್ತಿಲ್ಲವೋ ಅವರು ನಿಮ್ಮ ಜಾತಕವನ್ನು ಪರಿಶೀಲಿಸಿಕೊಂಡು ಅದಕ್ಕೆ ತಕ್ಕಂತಹ ಪರಿಹಾರವನ್ನು ಮಾಡಿಕೊಳ್ಳಿ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave A Reply

Your email address will not be published.

error: Content is protected !!