ಆಂಜನೇಯನ ದೇವಾಲಯಕ್ಕೆ ಇದನ್ನು ಕೊಡಿ ಸಾಕು ಕೋಟಿ ಸಾಲ ಇದ್ರೂ ತೀರುತ್ತೆ

0

ಈಗಿನ ದಿನಮಾನಗಳಲ್ಲಿ ಸಾಲ ಅನ್ನೋದು ಸರ್ವೇ ಸಾಮಾನ್ಯವಾಗಿದೆ. ಈ ಹಣದುಬ್ಬರದಲ್ಲಿ ಸಾಲ ಮಾಡುವುದು ಎಲ್ಲರಿಗೂ ಕೂಡ ಅನಿವಾರ್ಯವಾಗಿದೆ. ಅಂತೂ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸಾಲವನ್ನು ಮಾಡಿಕೊಂಡಿರುತ್ತಾರೆ ಒಬ್ಬರು ಮನೆಯ ಸಾಲ ಅಂತನೋ ಶಿಕ್ಷಣದ ಸಾಲ ಅಂತಲೂ ಇನ್ನು ವಾಹನಕ್ಕೆ ಅಂತಲೋ ಹಲವು ರೀತಿಯಲ್ಲಿ ಸಾಲವನ್ನು ತೆಗೆದುಕೊಳ್ಳುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ.

ಈಗಿನ ದಿನಮಾನಗಳಲ್ಲಿ ಕ್ರೆಡಿಟ್ ಕಾರ್ಡ್ ಅನ್ನೋದು ಸರ್ವೇಸಾಮಾನ್ಯವಾಗಿದೆ ಬ್ಯಾಂಕುಗಳು ಅವರ ಲಾಭಕ್ಕೋಸ್ಕರ ಜನರಿಗೆ ಸುಲಭವಾಗಿ ಸಾಲವನ್ನು ಕೊಡುತ್ತವೆ. ಇನ್ನು ಕೆಲವರು ತಮ್ಮ ಐಷಾರಾಮಿ ವಸ್ತುಗಳನ್ನ ಖರೀದಿಸಲು ಸಾಲ ಮಾಡಿಕೊಳ್ಳುತ್ತಾರೆ ಆಮೇಲೆ ಸಾಲವೇ ಅವರನ್ನು ತಿನ್ನುತ್ತದೆ. ಮಲಗಿದರು ಕುಂತರು ನಿಂತರು ಕೂಡ ಸಾಲದ ಚಿಂತೆ ಕಾಡುತ್ತದೆ.

ಒಂದು ಸಂದರ್ಭದಲ್ಲಿ ಸಾಲವು ನಮ್ಮನ್ನ ಮೇಲೆತ್ತುತ್ತೆ ಆದರೆ ಸಮಯಕ್ಕೆ ಸರಿಯಾಗಿ ತೀರಿಸದೆ ಹೋದರೆ ಅದೇ ನಮ್ಮನ್ನು ಪಾತಾಳಕ್ಕೆ ನೂಕುತ್ತದೆ ಮಂಗಳವಾರ ಯಾವತ್ತಿಗೂ ಕೂಡ ಸಾಲವನ್ನು ತೆಗೆದುಕೊಳ್ಳುವುದಾಗಲಿ ಸಾಲವನ್ನು ಇನ್ನೊಬ್ಬರಿಗೆ ಕೊಡುವುದಾಗಲಿ ಮಾಡಬಾರದು. ತೆಗೆದುಕೊಂಡವರಿಗೂ ಹಾಗೂ ಕೊಡುವವರೆಗೂ ಕೂಡ ಕಷ್ಟ ತಪ್ಪಿದ್ದಲ್ಲ ಒಮ್ಮೆ ನೀವು ಮಂಗಳವಾರದ ದಿನ ಸಾಲವನ್ನ ತೆಗೆದುಕೊಂಡರೆ ಅದನ್ನು ತೀರಿಸಲು ಸಾಧ್ಯವಿಲ್ಲ ಹಾಗೆ ಸಾಲವನ್ನು ಕೊಟ್ಟರು ಕೂಡ ಅದು ನಿಮಗೆ ಮರಳಿ ಬರುವುದಿಲ್ಲ.

ಆದ್ದರಿಂದ ನಾವು ಇಲ್ಲಿ ಹೇಳಿರುವಂತಹ ಉಪಾಯವನ್ನು ಮಾಡಿಕೊಳ್ಳಿ ಯಾವುದೇ ಸಾಲವಿದ್ದರೂ ಕೂಡ ಅದು ತೀರಿ ಮನೆಯಲ್ಲಿ ಸುಖ ಶಾಂತಿ ಹಾಗೂ ಸಮೃದ್ಧಿ ದೊರಕುತ್ತದೆ. ಸೋಮವಾರದಿಂದ ಹಿಡಿದು ಸತತವಾಗಿ 27 ದಿನಗಳ ಕಾಲ ಬೆಳಿಗ್ಗೆ ಎದ್ದು ಒಂದು ತಾಮ್ರದ ಚೊಂಬಿನಲ್ಲಿ ನೀರನ್ನು ಹಾಕಿ ಅದರಲ್ಲಿ ಸ್ವಲ್ಪ ಕೆಂಪು ಮೆಣಸಿನ ಕಾಯಿಯನ್ನು ಹಾಕಿ. ಆ ನೀರನ್ನು ಸೂರ್ಯನಿಗೆ ಅರ್ಪಿಸುವುದರಿಂದ ನಿಮ್ಮ ಯಾವುದೇ ಸಾಲವಾದಗಳು ಇದ್ದರೂ ಕೂಡ ಅದು ಕಮ್ಮಿಯಾಗುತ್ತದೆ

ಇನ್ನು ಒಂದು ವೀಳ್ಯದೆಲೆಯಲ್ಲಿ ಎರಡು ಲವಂಗ ಮತ್ತು ಎರಡು ಏಲಕ್ಕಿಯನ್ನು ಕಟ್ಟಿ ಒಂದು ಬಟ್ಟೆಯಲ್ಲಿ ಸುತ್ತಿ ಹನುಮಂತನ ಪಾದದ ಮುಂದೆ ಇಡಿ ಇದರಿಂದ ನೀವು ಸಾಲವಾದೆಯಿಂದ ಹೊರಬರಲು ಸುಲಭವಾಗುತ್ತದೆ. ಇದನ್ನು ಮಂಗಳವಾರ ಮತ್ತು ಶನಿವಾರ ಮಾಡಿದರೆ ತುಂಬಾ ಉತ್ತಮವಾದ ಫಲವನ್ನು ಪಡೆಯಬಹುದು

ಇನ್ನು ನಿಮಗೆ ಸಂಬಳವು ಸರಿಯಾಗಿ ಬರುತ್ತಿಲ್ಲವಾದರೆ ಈ ಉಪಾಯವನ್ನು ಮಾಡಿಕೊಳ್ಳಿ ಒಂದು ಶುದ್ಧವಾದ ವೀಳ್ಯದೆಲೆಯನ್ನ ತೆಗೆದುಕೊಂಡು ಅದನ್ನು ಮಗುಚಿ ಇಟ್ಟುಕೊಳ್ಳಿ ಅದರ ಮೇಲೆ ಗುಲಾಬಿ ದಳಗಳನ್ನು ಹಾಕಿ. ಆ ಗುಲಾಬಿ ದಳಗಳನ್ನು ದೇವಿಯ ಪಾದಕ್ಕೆ ಅರ್ಪಿಸಿದರೆ ಖಂಡಿತವಾಗಲೂ ನಿಮಗೆ ಸಾಲದ ಸುಳಿಯಿಂದ ಹೊರಗೆ ಬರಲು ಅನುಕೂಲವಾಗುತ್ತದೆ ಇದನ್ನ ನೀವು ಪ್ರತಿ ಶುಕ್ರವಾರದಂತೆ ಮೂರು ಶುಕ್ರವಾರಗಳು ಮಾಡಬೇಕು. ಇದರಿಂದ ನಿಮಗೆ ಎಲ್ಲಿಂದಾದರೂ ಕೂಡ ಹಣದ ಹರಿವು ಉಂಟಾಗುತ್ತದೆ ವ್ಯಾಪಾರದ ಅಭಿವೃದ್ಧಿ ಉಂಟಾಗುತ್ತದೆ ಯಾವುದಾದರೂ ಒಂದು ಅದೃಷ್ಟದ ಬಾಗಿಲು ತೆರೆಯುತ್ತದೆ.

ನಂತರ ಒಂದು ವೀಳ್ಯದೆಲೆಯನ್ನು ತೆಗೆದುಕೊಂಡು ಎರಡು ಲವಂಗಗಳನ್ನ ಇಟ್ಟು ದೇವರ ಮುಂದೆ ಸಂಕಲ್ಪವನ್ನು ಮಾಡಿಕೊಂಡು ವೀಳ್ಯದೆಲೆಯನ್ನು ಲವಂಗ ಸಮೇತ ತೆಗೆದುಕೊಂಡು ಹೋಗಿ ನದಿಯಲ್ಲಿ ಬಿಟ್ಟು ಬರಬೇಕು. ಇದನ್ನು ಪ್ರತಿಶನಿವಾರ ಸೇರಿದಂತೆ ಮೂರು ತಿಂಗಳುಗಳ ಕಾಲ ಇದನ್ನು ಮಾಡಬೇಕು ಈ ರೀತಿಯಾಗಿ ನಾವು ಹೇಳಿದಂತೆ ಮಾಡಿದರೆ ನಿಮಗೆ ಖಂಡಿತವಾಗಲೂ ಸಾಲಬಾದೆಯಿಂದ ಹೊರಗೆ ಬರಲು ಸುಲಭವಾದ ಮಾರ್ಗ ಸಿಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!