ನಿಮ್ಮ ಹೆಬ್ಬೆರಳಿನ ಪಕ್ಕದ ಬೆರಳು ಉದ್ದ ಇದ್ರೆ, ಈ ಅದೃಷ್ಟ ಒಲಿದು ಬರುತ್ತೆ

0

foot finger astrology: ಎಲ್ಲಾ ಕಾಲ ಬೆರಳುಗಳು ಸಾಮಾನ್ಯವಾಗಿ ಒಂದೇ ರೀತಿಯಲ್ಲಿ ಇರುತ್ತದೆ. ಆದರೆ ಕೆಲವೊಬ್ಬರ ಕಾಲು ಬೆರಳುಗಳು (foot finger) ಮಾತ್ರ ಹೆಬ್ಬೆರಳುಗಳಿಗಿಂತ ಪಕ್ಕದ ಬೆರಳುಗಳು ಉದ್ದವಾಗಿರುತ್ತದೆ ಹೀಗಿದ್ದರೆ ಯಾವ ರೀತಿ ಅದೃಷ್ಟ ಏನು ಅದರ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ನಮ್ಮ ಭವಿಷ್ಯ ಶಾಸ್ತ್ರದಲ್ಲಿ ತಲೆಯಿಂದ ಹಿಡಿದು ಕಾಲಿನವರೆಗೂ ಕೂಡ ಎಲ್ಲ ಅಂಗಗಳಿಗೂ ವಿಶೇಷವಾದ ಗುಣಲಕ್ಷಣಗಳಿವೆ ಹಾಗಾದರೆ ಕಾಲಿನ ಬೆರಳಿನ ಬಗ್ಗೆ ಈ ಶಾಸ್ತ್ರದಲ್ಲಿ ಏನು ಉಲ್ಲೇಖವಿದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಕೆಲವೊಬ್ಬರ ಕಾಲಿನ ಹೆಬ್ಬರಳಿ ಗಿಂತ ಪಕ್ಕದ ಬೆರಳು ತುಂಬಾ ಉದ್ದವಾಗಿರುತ್ತದೆ ಹಾಗಾದರೆ ಇದು ಯಾವ ಅದೃಷ್ಟವನ್ನು ಸೂಚಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ

ಇಂತಹ ವ್ಯಕ್ತಿಗಳು ಸಮಾಜದಲ್ಲಿ ಎಲ್ಲರಿಗಿಂತ ಭಿನ್ನವಾಗಿರುತ್ತಾರೆ ಹಾಗೂ ಉನ್ನತ ಪ್ರತಿಷ್ಠೆ ಗೌರವವನ್ನು ಕೂಡ ಪಡೆಯುತ್ತಾರೆ ಇವರ ವಿಚಾರಧಾರೆಗಳು ತುಂಬಾ ವಿಭಿನ್ನವಾಗಿರುತ್ತವೆ ಇವರಿಗೆ ಇತರರನ್ನು ಆಕರ್ಷಿಸುವ ಗುಣ ಚೆನ್ನಾಗಿರುತ್ತದೆ ಹಾಗಂತ ಇವರು ಎಲ್ಲದರಲ್ಲೂ ಸರಿಯಾಗಿ ಇರುತ್ತಾರೆ ಅಂತ ಹೇಳಕ್ಕಾಗಲ್ಲ ಇವರು ತುಂಬಾ ಕೋಪಿಷ್ಟರು ಅಂತ ಹೇಳಲಾಗುತ್ತದೆ

ಈ ಶಾಸ್ತ್ರವು ಮಹಿಳೆಯರಿಗಾಗಲಿ ಪುರುಷರಿಗಾಗಲಿ ಇಬ್ಬರಿಗೂ ಕೂಡ ಒಂದೇ ರೀತಿಯಲ್ಲಿ ಅನ್ವಯಿಸುತ್ತದೆ. ಹೆಬ್ಬೆರಳಿಗಿಂತ ಪಕ್ಕದ ಬೆರಳು ಮಹಿಳೆಯರಲ್ಲಿ ಉದ್ದ ಇದ್ದರೆ ಇವರು ತಮ್ಮ ಕುಟುಂಬಕ್ಕಾಗಿ ಏನನ್ನು ಕೂಡ ಮಾಡುತ್ತಾರೆ ಹಾಗೂ ತಮ್ಮ ಕುಟುಂಬವನ್ನು ಅತ್ಯಂತ ಪ್ರೀತಿಯಿಂದ ಕಾಳಜಿಯಿಂದ ನೋಡಿಕೊಳ್ಳುವವರಾಗಿರುತ್ತಾರೆ ಅಷ್ಟೇ ಅಲ್ಲದೆ ಇನ್ನೊಂದು ಪ್ರಮುಖವಾದ ಅಂಶ ಏನೆಂದರೆ ನಮ್ಮ ಪೂರ್ವಜರು ಹೇಳುವ ಪ್ರಕಾರ ಯಾವ ಮಹಿಳೆಯರಲ್ಲಿ ಕಾಲಿನ ಹೆಬ್ಬೆರಳಿಗಿಂತ ಪಕ್ಕದ ಬೆರಳು ಉದ್ದವಾಗಿರುತ್ತೋ ಅಂತಹ ಹೆಣ್ಣು ಮಕ್ಕಳು ಗಂಡನ ಮನೆಗೆ ಹಿರಿಯ ಸೊಸೆಯಾಗಿ ಹೋಗುತ್ತಾರೆ ಅಂತ ಹೇಳುತ್ತಾರೆ

ಇಂಥವರು ತಮ್ಮ ಕೆಲಸದಲ್ಲಿ ಶ್ರದ್ಧೆಯಿಂದ ನಿಷ್ಠೆಯಿಂದ ದುಡಿಯುವವರಾಗಿರುತ್ತಾರೆ ಹಾಗೂ ಒಂದು ಸ್ವಲ್ಪ ಕೂಡ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಇಂಥವರು ಯಾವಾಗಲೂ ಖುಷಿಖುಷಿಯಾಗಿರುತ್ತಾರೆ ಯಾವುದಕ್ಕೂ ಕೂಡ ಹೆದರುವುದಿಲ್ಲ ಎಲ್ಲವನ್ನು ಧೈರ್ಯದಿಂದ ಜಯಿಸುತ್ತಾರೆ ಯಾವಾಗಲೂ ಧನಾತ್ಮಕ ಯೋಚನೆಯನ್ನು ಮಾಡುತ್ತಾರೆ ಮನೆಯಲ್ಲಿ ನಗು ನಗುತ್ತಾ ಇರುತ್ತಾರೆ ಇವರನ್ನು ನೋಡಿ ನೆರೆಹೊರೆಯವರು ಬಂಧು ಬಾಂಧವರು ತುಂಬಾ ಖುಷಿಯಿಂದ ಇದ್ದಾರೆ ಎಷ್ಟು ಅದೃಷ್ಟವಂತರು ಎಂದುಕೊಳ್ಳುವಷ್ಟು ಖುಷಿಯಾಗಿರುತ್ತಾರೆ

ಇನ್ನು ಹೆಬ್ಬೆರಳುಗಳಿಗೆ ಪಕ್ಕದ ಬೆರಳು ಅಂಟಿಕೊಂಡರೆ ಇಂತಹವರು ಯಾವಾಗಲೂ ಸುಖದಿಂದ ಇರುತ್ತಾರೆ ಮತ್ತು ಸಿರಿವಂತಿಕೆಯಿಂದ ಬಾಳುತ್ತಾರೆ ಇನ್ನು ಹೆಬ್ಬೆರಳುಗಳಿಗಿಂತ ಪಕ್ಕದ ಬೆರಳು ದೊಡ್ಡದಾಗಿದ್ದರೆ ಅಂತಹವರಿಗೆ ದುಡಿಯುವ ಪತ್ನಿ ಸಿಗುತ್ತಾಳೆ ಎಂದು ಹೇಳಲಾಗುತ್ತದೆ ಇನ್ನು ಕಾಲಿನ ಕಿರು ಬೆರಳಿನ ಪಕ್ಕದ ಬೆರಳು ಕಿರುಬೆರಳಿಗಿಂತಲೂ ಚಿಕ್ಕದಾಗಿದ್ದರೆ ಅಂತಹವರಿಗೆ ಸ್ತ್ರೀ ಸುಖ ಸಿಗೋದಿಲ್ಲ ಅಂತ ಹೇಳಲಾಗುತ್ತದೆ ಒಂದು ವೇಳೆ ಕಿರುಬೆರಳು ಹಾಗೂ ಅದರ ಪಕ್ಕದ ಬೆರಳು ಎರಡು ಕೂಡ ಸಮನಾಗಿದ್ದರೆ ಅಂತಹವರಿಗೆ ಸಂತಾನ ಭಾಗ್ಯ ಯಾವುದೇ ತೊಂದರೆ ಇಲ್ಲದೆ ಒದಗಿ ಬರುತ್ತದೆ ಅಂತ ಹೇಳಲಾಗುತ್ತದೆ ಒಟ್ಟಿನಲ್ಲಿ ಈ ರೀತಿಯಲ್ಲಿ ಬೆರುಳುಗಳನ್ನ ನೋಡಿಕೊಂಡು ಕೂಡ ಶಾಸ್ತ್ರವನ್ನು ಹೇಳಲಾಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: