ಈ ವಸ್ತು ಗಿಡ ಮನೆಯಲ್ಲಿದ್ರೆ ಯಾವತ್ತೂ ಹಣದ ಕೊರತೆ ಇರೋದಿಲ್ಲ

0

Vastu plantat Home ನಮ್ಮ ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ಗಿಡದ ಬಗ್ಗೆಯೂ ಕೂಡ ಅದರದೇ ಆದ ಮಹತ್ವವಿದೆ ಮನೆಯಲ್ಲಿ ಯಾವ ಗಿಡವನ್ನು ಇಡಬೇಕು ಯಾವುದನ್ನು ಇಡಬಾರದು ಎಂಬುದರ ಬಗ್ಗೆಯೂ ಕೂಡ ಉಲ್ಲೇಖವಿದೆ ಅಂತೆ ಯಾವ ಗಿಡವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಅದೃಷ್ಟ ಎನ್ನುವುದರ ಬಗ್ಗೆಯೂ ಕೂಡ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅದರಂತೆ ಆಯಾ ಗಿಡಗಳನ್ನು ಆಯಾ ದಿಕ್ಕಿನಲ್ಲಿ ಇದ್ದರೆ ಖಂಡಿತವಾಗಲೂ ಅದೃಷ್ಟ ಒದಗಿಬರುತ್ತದೆ.

ಅಂತೇಯೇ ಪ್ರತಿಯೊಂದು ದಿಕ್ಕುಗಳಿಗೂ ಕೂಡ ಅದರದೇ ಆದ ಮಹತ್ವವಿದೆ. ಅಂತಹ ದಿಕ್ಕಿನಲ್ಲಿ ನೀವು ಈ ಗಿಡಗಳನ್ನು ನೆಟ್ಟರೆ ನಿಮಗೆ ಮನೆಯಲ್ಲಿ ಧನ ಧಾನ್ಯ ಸಮೃದ್ಧಿ ಹಣಕಾಸಿನ ಹರಿವು ಹಾಗೂ ಶಾಂತಿ ನೆಮ್ಮದಿಗೆ ಯಾವುದೇ ಕುಂದುಕೊರತೆ ಬರೋದಿಲ್ಲ ನಿಮ್ಮ ಆರೋಗ್ಯದಲ್ಲಿಯೂ ಕೂಡ ಸುಧಾರಣೆ ಕಂಡುಬರುತ್ತದೆ. ಮೊದಲನೆಯದಾಗಿ ಶಮಿ ಗಿಡದ ಬಗ್ಗೆ ತಿಳಿದುಕೊಳ್ಳೋಣ. ಶಮಿ ಗಿಡವನ್ನು ಶಿವನಿಗೆ ಅತ್ಯಂತ ಪ್ರಿಯವಾದ ಗಿಡ ಅಂತ ಹೇಳಲಾಗುತ್ತದೆ

ಮನೆಯಲ್ಲಿ ಯಾವುದೇ ವಾಮಾಚಾರ ದೋಷಗಳು, ಪದೇ ಪದೇ ಅಪಘಾತಗಳು ಮಾಟ-ಮಂತ್ರಗಳು ನಡೆಯುತ್ತಿದ್ದರೆ ಅದನ್ನು ತಡೆಯುವ ಶಕ್ತಿ ಈ ಗಿಡಕ್ಕೆ ಇದೆ. ಇದು ಶನಿ ದೇವರಿಗೆ ಸಂಬಂಧಿತ ಗಿಡವಾಗಿದೆ ಇದನ್ನು ದುಡ್ಡಿನ ಗಿಡ ಅಂತಲೂ ಕರೆಯುತ್ತಾರೆ ಈ ಗಿಡವನ್ನು ನಿತ್ಯವು ಪೂಜಿಸುವುದರಿಂದ ಶನಿ ದೇವರು ಪ್ರಸನ್ನಗೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ. ಈ ಗಿಡವನ್ನು ಯಾವಾಗಲೂ ಉತ್ತರ ದಿಕ್ಕಿಗೆ ಇಡಬೇಕು ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿಗೆ ಈ ಗಿಡವನ್ನು ಇಡಬಾರದು

ಇನ್ನು ಮನಿ ಪ್ಲಾಂಟ್ ಅಂತ ಹೇಳ್ತಿವಿ ಈ ಗಿಡದ ಬಗ್ಗೆ ನೀವು ಎಲ್ಲಾದರೂ ಕೇಳಿರುತ್ತೀರಿ ಇದು ವಿದ್ಯಾರ್ಥಿಗಳಿಗೆ ತುಂಬಾ ಶುಭವಾದ ಗಿಡ ಅಂತಾನೇ ಹೇಳಬಹುದು ಇದನ್ನು ಮನೆಯಲ್ಲಿ ಇದ್ದರೆ ಮಕ್ಕಳಿಗೆ ಓದಿನಲ್ಲಿ ತುಂಬಾ ಆಸಕ್ತಿ ಬೆಳೆಯುತ್ತದೆ ಅಂತ ಹೇಳುತ್ತಾರೆ. ಈ ಮನಿ ಪ್ಲಾಂಟ್ ಗಿಡವನ್ನು ನೀವು ಆಗ್ನೇಯ ದಿಕ್ಕಿನಲ್ಲಿ ಇಡಬೇಕು ಇದರಿಂದ ಹಣದ ಹೊಳೆ ಹರಿಯುತ್ತದೆ ಇದಕ್ಕೆ ಕುಬೇರನ ಗಿಡ ಅಂತಲೂ ಕರೆಯುತ್ತಾರೆ ಇದನ್ನು ಮನೆಯ ಒಳಗಡೆ ಬೆಳೆಸಬಹುದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವ ಪ್ರಕಾರ ಇದರ ಎಲೆಗಳು ಬೆಳೆಯುತ್ತಿದ್ದಂತೆ ಅಂದರೆ ಇದರ ಎಲೆಗಳು ಎಷ್ಟು ದೊಡ್ಡದಾಗಿ ಬೆಳೆಯುತ್ತವೋ ಅಷ್ಟೇ ನಮ್ಮಲ್ಲಿ ಹಣದ ಹರಿವು ಹೆಚ್ಚಾಗುತ್ತದೆ ಅಂತ ಹೇಳಲಾಗುತ್ತದೆ

ಈ ಗಿಡವನ್ನು ಮನೆಯಲ್ಲಿ ಇಡುವುದರಿಂದ ವಾತಾವರಣವು ಶುದ್ಧಿಯಾಗುತ್ತದೆ ಅಂತ ಹೇಳುತ್ತಾರೆ ಹಾಗೆಯೇ ದಾಳಿಂಬೆ ಗಿಡ ಮತ್ತು ಬಿಲ್ವಪತ್ರೆಯ ಗಿಡವನ್ನು ಸಹ ಮನೆಯ ಬಲ ಭಾಗದಲ್ಲಿ ನೆಟ್ಟರೆ ತುಂಬಾ ಒಳ್ಳೆಯದು ಇದರಿಂದ ಲಕ್ಷ್ಮಿ ಮತ್ತು ಕುಬೇರ ದೇವರು ಪ್ರಸನ್ನರಾಗುತ್ತಾರೆ ಅಂತ ಹೇಳಲಾಗುತ್ತದೆ

ಹೀಗೆ ನೆಡುವುದರಿಂದ ಮನೆಯವರೆಲ್ಲರ ಆರೋಗ್ಯವೂ ಕೂಡ ಚೆನ್ನಾಗಿರುತ್ತದೆ. ಇನ್ನು ಬಿಲ್ವಪತ್ರೆ ಗಿಡವನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು ಒಂದು ದೊಡ್ಡ ಪಾಟ್ ನಲ್ಲಿ ಹಾಕಿ ಇಡುವುದು ತುಂಬಾ ಉತ್ತಮವಾಗಿದೆ. ಇನ್ನು ಬಿಳಿ ಎಕ್ಕದ ಗಿಡಕ್ಕೆ ಅಕ್ಷತೆ ಮತ್ತು ನೀರನ್ನು ಹಾಕಿ ಪೂಜಿಸಬೇಕು ಇದನ್ನು ಗಣೇಶ ಗಿಡ ಎಂದು ಕರೆಯುತ್ತಾರೆ ಈ ಗಿಡದಿಂದ ಗಣೇಶನನ್ನು ತಯಾರಿಸಿ ಮನೆಯಲ್ಲಿ ಇಟ್ಟು ಪೂಜೆ ಮಾಡುತ್ತಾರೆ ಇದು ವಿದ್ಯಾರ್ಥಿಗಳಿಗೆ ತುಂಬಾನೇ ಒಳ್ಳೆಯದು. ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಇಲ್ಲದವರಿಗೆ ಅಥವಾ ಪದೇಪದೇ ಆರೋಗ್ಯ ಕೆಡುತ್ತಿದ್ದರೆ ಇದನ್ನು ಮನೆಯಲ್ಲಿ ತಂದಿಟ್ಟುಕೊಳ್ಳುವುದು ತುಂಬಾ ಒಳ್ಳೆಯದು. ಹೀಗೆ ನಮ್ಮ ಜ್ಯೋತಿಷ ಶಾಸ್ತ್ರದಲ್ಲಿ ಪ್ರತಿಯೊಂದು ಗಿಡದ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಉಲ್ಲೇಖಗಳಿವೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: