2024 ರಲ್ಲಿ ನಡೆಯುತ್ತೆ ಎದೆ ನಡುಗಿಸುವ ಘಟನೆ ಕಾಲಜ್ಞಾನಿಯ ಭ’ಯಂಕರ ಭವಿಷ್ಯ

0

2024 kalagnana bhavishya: ವೀರ ಬ್ರಹ್ಮೇಂದ್ರ ಸ್ವಾಮಿಯ ಕಾಲಜ್ಞಾನ ಭವಿಷ್ಯ ಎಂದರೆ ಅದು ಸಾವಿರಾರು ವರ್ಷಗಳ ಹಳೆಯದು. ಕಾಲಜ್ಞಾನಿ ವೀರ ಬ್ರಹ್ಮೇಂದ್ರ ಸ್ವಾಮಿಗಳು ಜ್ಯೋತಿಷ್ಯವನ್ನು ಸಾವಿರಾರು ವರ್ಷಗಳ ಹಿಂದೆಯೇ ಇವತ್ತು ಏನು ನಡೆಯುತ್ತಿದೆ ಮುಂದೆ ಏನು ನಡೆಯುತ್ತೆ ಎಂಬುದನ್ನು ಬರೆದಿಟ್ಟು ಹೋಗಿದ್ದಾರೆ ಅವರು ಹೇಳಿರುವ ಭವಿಷ್ಯ ನೂರಕ್ಕೆ ನೂರು ನಿಜವಾಗ್ತಾ ಇದೆ. ಹೆಣ್ಣು ಮಕ್ಕಳು ಹರೆಯಕ್ಕೆ ಬರುವ ಮೊದಲೇ ಬೇರೆ ಮಗುವಿಗೆ ಜನ್ಮ ನೀಡುತ್ತಾರೆ ಕಳ್ಳ ಸ್ವಾಮಿಗಳು ಭಕ್ತರನ್ನ ಸೆಳೆಯುತ್ತಾರೆ ಈ ರೀತಿಯ ಭವಿಷ್ಯವನ್ನು ತಮ್ಮ ಕಾಲಜ್ಞಾನದಲ್ಲಿ ಬರೆದಿಟ್ಟಿದ್ದರು

ಅವರು ಬರೆದಿದ್ದ ಪ್ರತಿಯೊಂದು ಹೇಳಿಕೆಯು ಕೂಡ ಇಂದು ನಿಜವಾಗ್ತಾ ಇದೆ ಒಬ್ಬ ಸ್ತ್ರೀ 14 ವರ್ಷಗಳ ಕಾಲ ದೇಶವನ್ನು ಆಳುತ್ತಾಳೆ ಎಂದು ಹೇಳಿದ್ದರು ಅದು ಕೂಡ ನಿಜವಾಗಿದೆ ಏಕೆಂದರೆ ಇಂದಿರಾಗಾಂಧಿಯವರು 14 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಆಳಿದರು. ಹಾಗೆ ಮಹಾತ್ಮ ಗಾಂಧಿಯವರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ವಿಷಯವನ್ನು ಕೂಡ ಕಾಲಜ್ಞಾನಿ ಭವಿಷ್ಯದಲ್ಲಿ ಬರೆಯಲಾಗಿದೆ.

2034ರ ಹೊತ್ತಿಗೆ ಭಾರತವು ವಿಶ್ವದ ಅಗ್ರ ರಾಷ್ಟ್ರ ಆಗುತ್ತದೆ ಎಂದು ಕಾಲಜ್ಞಾನದಲ್ಲಿ ಬರೆಯಲಾಗಿದೆ. ಆದರೆ ಕಾಲಜ್ಞಾನಿ ಹೇಳಿದ ಎಲ್ಲ ಭವಿಷ್ಯ ಕೂಡ ನಿಜವಾಗಿದೆ ಒಂದು ಭವಿಷ್ಯವು ಕೂಡ ಇನ್ನುವರೆಗೂ ತಪ್ಪಾಗಿಲ್ಲ ವಿಶ್ವದ ಪ್ರಮುಖ ರಾಷ್ಟ್ರವು 2028ರ ಹೊತ್ತಿಗೆ ಒಂದು ಹೈಡ್ರೋಜನ್ ಬಾಂಬ್ ಪ್ರಯೋಗವನ್ನು ಮಾಡುತ್ತಂತೆ ಆಲಂಪುರ ದೇವಿಯ ಮೂರ್ತಿಯಿಂದ ಹಾಲು ಬರುತ್ತಂತೆ ಈ ರೀತಿಯ ಅಚ್ಚರಿಗಳೆಲ್ಲವೂ ಕೂಡ ನಡೆಯುತ್ತಿವೆ ಇನ್ನು ಹೇಳಬೇಕೆಂದರೆ ರಷ್ಯಾ ಮತ್ತು ಅಮೇರಿಕದ ನಡುವೆ ಶೀತಲ ಸಮರ ನಡೆಯುತ್ತಿದೆ

ಇನ್ನು ಭಾರತವು 2034ರ ಹೊತ್ತಿಗೆ ಔದ್ಯೋಗಿಕವಾಗಿ ಹಾಗೂ ಸಾಮಾಜಿಕವಾಗಿ ಎಲ್ಲ ರೀತಿಯಲ್ಲೂ ಮುನ್ನಡೆಯುತ್ತಿದೆ. ಇನ್ನು ಹಲವಾರು ಕ್ಷೇತ್ರಗಳಲ್ಲಿ ಭಾರತವು ಮುನ್ನಡೆಯುತ್ತದೆ ಎಂದು ಭವಿಷ್ಯದಲ್ಲಿ ಉಲ್ಲೇಖವಾಗಿದೆ ಮುಂದೊಂದು ದಿನ ಅಮೆರಿಕವನ್ನು ಹಿಂದಿಕ್ಕಿ ಮುನ್ನಡೆಯುವಂತಹ ಶಕ್ತಿ ಭಾರತಕ್ಕಿದೆ ಖಂಡಿತವಾಗಲೂ ಭಾರತ ದೊಡ್ಡಣ್ಣನ ಸ್ಥಾನದಲ್ಲಿ ಇರುತ್ತದೆ ಅಂತ ಕಾಲಜ್ಞಾನಿ ಭವಿಷ್ಯದಲ್ಲಿ ಹೇಳಿದ್ದಾರೆ. ಇದೊಂದು ನಮಗೆ ಹೆಮ್ಮೆಯ ವಿಷಯವಾಗಿದೆ.

ಇನ್ನು 2028ರಲ್ಲಿ ಒಂದು ಪ್ರಬಲ ರಾಷ್ಟ್ರ ಒಂದು ಹೈಡ್ರೋಜನ್ ಬಾಂಬ್ ನ್ನು ಬ್ಲಾಸ್ಟ್ ಮಾಡುತ್ತದೆ ಎಂದು ಕಾಲಜ್ಞಾನ ಭವಿಷ್ಯದಲ್ಲಿ ಬರೆಯಲಾಗಿದೆ ಅಮೆರಿಕ ಮತ್ತು ರಷ್ಯಾ ಮಧ್ಯೆ ಶೀತಲ ಸಮರ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವಂತಹ ವಿಚಾರ ಇದೇ ಸಮರ ವಿಕೋಪಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ ಕಾಲಜ್ಞಾನದಲ್ಲೂ ಕೂಡ ಇದೇ ವಿಷಯವನ್ನು ಬರೆಯಲಾಗಿದೆ

ಇನ್ನು ಎರಡನೇ ಮಹಾಯುದ್ಧದಲ್ಲಿ ಅಮೆರಿಕ ಜಪಾನ್ ಹಿರೋಶಿಮಾ ಬಳಿ ಅಣು ಬಾಂಬನ್ನ ಹಾಕಿದ್ದು ಜಪಾನ್ ಗೆ ಸುಧಾರಿಸಿಕೊಳ್ಳೋಕೆ ಹಲವು ವರ್ಷಗಳೆ ಬೇಕಾಗಿದೆ ಈಗಲೂ ಸಹ ಆ ಭೂಮಿ ಬರಡಾಗೆ ಉಳಿದಿದೆ ಇದು ದಾಳಿಗಳಿಂದ ಜಪಾನ್ ಕುಸಿದು ಹೋಗಿತ್ತು, ಲಕ್ಷಾಂತರ ಜನರು ಮೃತಪಟ್ಟಿದ್ದರು ಅಣು ಬಾಂಬ್ ಇಷ್ಟು ಪ್ರಬಲವಾಗಿದ್ದಾಗ ಇನ್ನು ಹೈಡ್ರೋಜನ್ ಬಾಂಬ್ ಎಷ್ಟು ಶಕ್ತಿಯುಳ್ಳದ್ದು ಎಂದು ನೀವೇ ಊಹಿಸಿಕೊಳ್ಳಿ. ಜನ ನಿಂತಲ್ಲೇ ಸಾಯುವ ಪರಿಸ್ಥಿತಿ ಬರುತ್ತದೆ ಎಂದು ಕಾಲಜ್ಞಾನಿ ಭವಿಷ್ಯದಲ್ಲಿ ಹೇಳಲಾಗಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!