ನವೆಂಬರ್ ತಿಂಗಳ ತುಲಾ ರಾಶಿ ಭವಿಷ್ಯ ಇಲ್ಲಿದೆ ನೋಡಿ

0

Libra Horoscope November Month: ತುಲಾ ರಾಶಿಯ ಅಧಿಪತಿ ಶುಕ್ರ, ನವೆಂಬರ್ ತಿಂಗಳಿನಲ್ಲಿ ಶುಕ್ರನ ಬಲ ಹೇಗಿದೆ? ಶುಕ್ರನು ಯಾವ ಯಾವ ಫಲಗಳನ್ನು ಕೊಡುತ್ತಾನೆ? ಶುಭ ಹಾಗೂ ಅಶುಭ ಫಲಗಳೇನು ಇವೆಲ್ಲವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೀವಿ. ಪೂರ್ತಿ ಲೇಖನವನ್ನು ತಪ್ಪದೆ ಓದಿ.

ತುಲಾ ರಾಶಿಯವರು ಯಾವಾಗಲೂ ಬುದ್ಧಿವಂತರು ಸಮಯ ಪ್ರಜ್ಞೆ ಉಳ್ಳವರು ಎಂದು ಹೇಳಲಾಗುತ್ತದೆ. ನವೆಂಬರ್ ತಿಂಗಳಲ್ಲಿ ಇವರಿಗೆ ಸ್ವಲ್ಪ ಶತ್ರುಗಳು ಜಾಸ್ತಿ ಆಗುತ್ತದೆ. ಇವರನ್ನು ಹಿಮ್ಮೆಟ್ಟಲು ಕಾಯುತ್ತಿರುವವರು ಅದೆಷ್ಟೋ ಜನ. ಈ ತಿಂಗಳಿನಲ್ಲಿ ನಿಮ್ಮ ಶತ್ರುಗಳಿಂದ ನಿಮಗೆ ಸ್ವಲ್ಪ ತೊಂದರೆ ಉಂಟಾಗಬಹುದು ಆದರೆ ಸಮಯೋಚಿತ ಪ್ರಜ್ಞೆಯಿಂದ ನೀವು ಪಾರಾಗಬಹುದು. ಶುಕ್ರನು ನಿಮ್ಮ ಲಗ್ನಾಧಿಪತಿ ಆಗಿರುವುದರಿಂದ ನಿಮಗೆ ಅನೇಕ ಶುಭಫಲಗಳು ದೊರೆಯುತ್ತವೆ.

ಯಾರು ಎಷ್ಟೇ ತೊಂದರೆ ಮಾಡಿದರು ಕೂಡ ನಿಮ್ಮನ್ನ ಎತ್ತಿ ಹಿಡಿಯಲು ನಿಮ್ಮ ಬೆನ್ನ ಹಿಂದೆ ಯಾವಾಗಲೂ ಶುಕ್ರನು ಇರುತ್ತಾನೆ ನಿಮ್ಮ ಆತ್ಮಸ್ಥೈರ್ಯ ನಿಮ್ಮ ಬುದ್ಧಿವಂತಿಕೆಯೇ ಈ ಸಂದರ್ಭದಲ್ಲಿ ನಿಮ್ಮನ್ನು ಕಾಪಾಡುತ್ತದೆ. ಎಷ್ಟೋ ಜನ ನಿಮ್ಮನ್ನು ಹಿಮೆಟ್ಟಲು ನಿಮಗೆ ತೊಂದರೆ ಕೊಡಲು ಕಾಯುತ್ತಿದ್ದಾರೆ ಅವರೆಲ್ಲರೊಂದಿಗೆ ಹೋರಾಡಿ ನೀವು ಯಾರೆಂದು ತೋರಿಸಿಕೊಳ್ಳುವ ಸಮಯ ಬಂದಿದೆ ಜೊತೆಗೆ ನಿಮಗೆ ಬುಧನ ಅನುಗ್ರಹವು ಕೂಡ ಇದೆ.

ಬುಧ ಎಂದರೆ ಬುದ್ಧಿ ಕಾರಕ ಅಂತ ಹೇಳುತ್ತೇವೆ. ಅಂದರೆ ಬುದ್ಧಿವಂತಿಕೆಯನ್ನ ಕೊಡುವವನು ಸಮಯ ಪ್ರಜ್ಞೆಯನ್ನು ನೀಡುವವನು. ಸನ್ಮಾರ್ಗವನ್ನು ತೋರಿಸಿ ಕೊಡುವವನು ಬುಧನಾಗಿದ್ದಾನೆ. ಈ ಸಂದರ್ಭದಲ್ಲಿ ಬುಧನು ನಿಮ್ಮ ಜೊತೆಗೆ ಇದ್ದು ನೀವು ಗೆಲ್ಲಲು ಸಹಾಯ ಮಾಡುತ್ತಾನೆ. ಯಾವುದಕ್ಕೂ ಹೆದರದೆ ಆತ್ಮಸ್ಥೈರ್ಯದಿಂದ ಮುನ್ನುಗ್ಗುವುದು ನಿಮ್ಮ ಕೆಲಸ.

ನವೆಂಬರ್ ತಿಂಗಳಲ್ಲಿ ನೀವು ತುಂಬಾ ಜಾಗರೂಕರಾಗಿ ಇರಬೇಕಾಗುತ್ತದೆ. ಬ್ಯೂಟಿ ಪಾರ್ಲರ್ ಗಳನ್ನು ನಡೆಸುವಂತಹವರು ಬಟ್ಟೆ ವ್ಯಾಪಾರವನ್ನು ಮಾಡುವವರು ಕಲಾರಂಗದಲ್ಲಿರುವವರು ಸಾಹಿತ್ಯ ಸಂಗೀತ ಕ್ಷೇತ್ರದಲ್ಲಿ ಇರುವವರು, ಇವರೆಲ್ಲರಿಗೂ ಕೂಡ ಶತ್ರು ಬಾಧೆಗಳು ಬಾಧಿಸುತ್ತವೆ ಆದ್ದರಿಂದ ತುಂಬಾ ಎಚ್ಚರಿಕೆಯಿಂದ ಇರುವುದು ಒಳಿತು.

ನಿಮಗೆ ಅನಾರೋಗ್ಯದಿಂದ ಧನ ಹಾನಿ ಉಂಟಾಗುವ ಸಂಭವವಿದೆ ಆದ್ದರಿಂದ ಸ್ವಲ್ಪ ಎಚ್ಚರಿಕೆಯನ್ನು ವಹಿಸಿ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನ ವಹಿಸಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣವು ಖರ್ಚಾಗಬಹುದು ಹಾಗೆ ತಂದೆಯ ಆರೋಗ್ಯವು ಕೂಡ ಸ್ವಲ್ಪ ಕೆಡಬಹುದು ಸ್ವಲ್ಪ ಎಚ್ಚರಿಕೆಯಿಂದಿರಿ. ಹಣವನ್ನು ಖರ್ಚು ಮಾಡುವಾಗ ಯೋಚಿಸಿ ಮಾಡಿ.

ಸ್ವಲ್ಪ ಯೋಚಿಸಿ ಹಣವನ್ನು ಖರ್ಚು ಮಾಡುವುದರಿಂದ ಹಣವನ್ನು ಉಳಿಸಬಹುದು ನವೆಂಬರ್ ತಿಂಗಳಲ್ಲಿ ತುಲಾ ರಾಶಿಯವರಿಗೆ ಅನವಶ್ಯಕ ಖರ್ಚು ಹೆಚ್ಚಾಗುತ್ತದೆ ಈ ಸಂದರ್ಭದಲ್ಲಿ ಹೆಚ್ಚಿನ ಜಗಳಗಳಾಗುವ ಸಾಧ್ಯತೆ ಇರುತ್ತದೆ. ಕೌಟುಂಬಿಕ ಕಲಹಗಳು ಕೂಡ ಉಂಟಾಗಬಹುದು ಆದ್ದರಿಂದ ನಿಮ್ಮ ಮಾತಿಗೆ ಸ್ವಲ್ಪ ಕಡಿವಾಣವನ್ನು ಹಾಕಿ ಇದರಿಂದ ಎಲ್ಲಾ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ ನಾವು ಹೇಳಿದಂತೆ ಸ್ವಲ್ಪ ಎಚ್ಚರಿಕೆಯಿಂದ ನಡೆದುಕೊಂಡರೆ ತುಲಾ ರಾಶಿಯವರಿಗೆ ನವೆಂಬರ್ ತಿಂಗಳು ಉತ್ತಮವಾಗಿರುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!