ವರ್ಷದ 2ನೇ ಚಂದ್ರ ಗ್ರಹಣ ಮುಗಿದಿದೆ, ಈ ದಿನದಿಂದ 5 ವರ್ಷಗಳ ಕಾಲ ಈ 5 ರಾಶಿಗಳು ಶ್ರೀಮಂತರಾಗುತ್ತಾರೆ

0

Chandragrahana 2023 ಆಶ್ವಿಜ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ ದಿನದಂದು ಅಂದರೆ ಅಕ್ಟೋಬರ್ 28 ಶನಿವಾರದಂದು ಚಂದ್ರನಿಗೆ ಗ್ರಹಣ ಸಂಭವಿಸುತ್ತದೆ. ಗ್ರಹಣದ ಸಮಯದಲ್ಲಿ ಯಾವ ನಿಯಮವನ್ನ ಪಾಲಿಸಬೇಕು ಗ್ರಹಣದಿಂದ ಯಾವ ರಾಶಿಯವರಿಗೆ ಅನುಕೂಲವಾಗಲಿದೆ ಯಾವ ರಾಶಿಯವರಿಗೆ ಅನಾನುಕೂಲವಾಗಲಿದೆ ಯಾವ ರಾಶಿಯ ಮೇಲೆ ಗ್ರಹಣ ಬಂದಿದೆ ಗರ್ಭಿಣಿ ಸ್ತ್ರೀಯರು ಏನು ಮಾಡಬೇಕು ವಯಸ್ಕರರು ಏನು ಮಾಡಬೇಕು ಯಾವುದನ್ನು ತಿನ್ನಬೇಕು ಯಾವುದನ್ನು ತಿನ್ನಬಾರದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೀವಿ ಪೂರ್ತಿ ಲೇಖನವನ್ನು ಓದಿ.

ಇದು ವರ್ಷದ ಎರಡನೇ ಗ್ರಹಣವಾಗಿದ್ದು ಅಕ್ಟೋಬರ್ 28ರ ರಾತ್ರಿ ಅಂದರೆ ಅಕ್ಟೋಬರ್ 29ರ ಬೆಳಗಿನ ಜಾವ ಒಂದು ಗಂಟೆಗೆ ಹಿಡಿಯಲಿದ್ದು, ಸುಮಾರು ಎರಡು ಗಂಟೆ 22 ನಿಮಿಷಕ್ಕೆ ಬಿಡುಗಡೆಯಾಗಲಿದೆ. ಈ ಸಮಯದಲ್ಲಿ ರಾತ್ರಿ ಎಲ್ಲರೂ ಕೂಡ ನಿದ್ರಾವಸ್ಥೆಯಲ್ಲಿ ಇರುವುದರಿಂದ ತುಂಬಾ ಕಡಿಮೆ ಜನ ಇದನ್ನ ಆಚರಿಸುತ್ತಾರೆ ಅಂತ ಹೇಳಲಾಗುತ್ತದೆ.

ಈ ಗ್ರಹಣವು ಭಾರತದಲ್ಲಿ ಆಚರಣೆಯಲ್ಲಿದ್ದು, ಸುಮಾರು ಗ್ರಹಣದ 9 ತಾಸುಗಳ ಮುಂಚೆ ಸೂತಕ ಆರಂಭವಾಗುತ್ತದೆ. ಅಂದರೆ ಈ ಸಮಯದಲ್ಲಿ ಯಾರು ಏನನ್ನು ತಿನ್ನಬಾರದು ಏನನ್ನು ಕುಡಿಯಬಾರದು ಒಳ್ಳೆಯ ಕೆಲಸವನ್ನು ಮಾಡಬೇಕು ಗಂಡ ಹೆಂಡತಿ ಜೊತೆಯಾಗಬಾರದು. ಕೆಲವು ನಿಯಮಗಳನ್ನ ನಾವು ಗ್ರಹಣ ಕಾಲದಲ್ಲಿ ಕಟ್ಟುನಿಟ್ಟಾಗಿ ಪಾಲಿಸಬೇಕು.

ಗ್ರಹಣದ ಸಮಯವೂ ಕೆಲವು ಮಂತ್ರಗಳ ಸಿದ್ಧಿಗೆ ತುಂಬಾ ಒಳ್ಳೆಯ ಕಾಲವಾಗಿದೆ ಅಂತ ಹೇಳಬಹುದು. ಹೊಸ ಪವರ್ಫುಲ್ ಮಂತ್ರಗಳನ್ನು ಈ ಸಮಯದಲ್ಲಿ ನಾವು ಸಿದ್ದಿಸಿಕೊಳ್ಳಬಹುದಾಗಿದೆ. ಈ ಸಮಯದಲ್ಲಿ ಗರ್ಭಿಣಿ ಸ್ತ್ರೀಯರಾಗಲಿ ಅಥವಾ ವಯಸ್ಕರಾಗಲಿ ಇವರಿಗೆ ಯಾವುದೇ ಕಟ್ಟುನಿಟಿನ ನಿಯಮದ ಅವಶ್ಯಕತೆ ಇಲ್ಲ. ಚಿಕ್ಕ ಮಕ್ಕಳಿಗೂ ಕೂಡ ಯಾವುದೇ ಗ್ರಹಣದ ಕಟ್ಟುಪಾಡುಗಳಿಲ್ಲ.

ಇನ್ನು ಈ ಸಮಯದಲ್ಲಿ ಆಹಾರ ತಿಂಡಿಗಳಿಗೆ ತುಳಿಸಿ ದಳವನ್ನು ಹಾಕಿಡಬೇಕು ಹಾಗೂ ನೀರಿನ ಪಾತ್ರೆಗಳಿಗೂ ಕೂಡ ತುಳಸಿಯನ್ನ ಹಾಕಿಟ್ಟರೆ ತುಂಬಾ ಒಳ್ಳೆಯದು. ಗ್ರಹಣ ಅಂತ್ಯವಾದ ನಂತರ ಮನೆಯನ್ನು ಶುದ್ದಿ ಮಾಡಿ ಗೋಮೂತ್ರವನ್ನು ಸಿಂಪಡಿಸಿ ತಲೆಗೆ ಸ್ನಾನವನ್ನು ಮಾಡಿಕೊಂಡು ಆಹಾರವನ್ನು ತೆಗೆದುಕೊಳ್ಳಬೇಕು ಏಕೆಂದರೆ ವೈಜ್ಞಾನಿಕವಾಗಿಯೂ ಕೂಡ ಗ್ರಹಣ ಕಾಲದಲ್ಲಿ ವಾತಾವರಣಗಳು ಕಲುಷಿತಗೊಳ್ಳುವುದರಿಂದ ಕೆಲವು ನಿಯಮಗಳನ್ನು ಪಾಲಿಸಿದರೆ ನಮಗೆ ಉತ್ತಮವಾಗಿದೆ.

ಹಾಗೆ ಕೆಲವು ರಾಶಿಗಳಿಗೆ ಅಕ್ಟೋಬರ್ 28 ರಿಂದ 5 ವರ್ಷಗಳ ಕಾಲ ರಾಜಯೋಗ ಪ್ರಾಪ್ತಿ ಇವರು ಕೋಟ್ಯಾಧೀಶ್ವರರಾಗಬಹುದು ಹಾಗಾದ್ರೆ ಆ ರಾಶಿಗಳು ಯಾವುದೆಂದರೆ ಮೇಷ ರಾಶಿ ವೃಷಭ ರಾಶಿ ತುಲಾ ರಾಶಿ ಕರ್ಕಾಟಕ ರಾಶಿ ಮತ್ತು ಕನ್ಯಾ ರಾಶಿ ಈ ರಾಶಿಗಳಿಗೆ ಮುಟ್ಟಿದ್ದೆಲ್ಲ ಚಿನ್ನವಾಗಲಿದೆ ವ್ಯಾಪಾರ ಅಭಿವೃದ್ಧಿ ಕೌಟುಂಬಿಕ ನೆಮ್ಮದಿ ಹಾಗೂ ಆರೋಗ್ಯದಲ್ಲಿ ಸುಧಾರಣೆ ಮತ್ತು ವ್ಯಾಪಾರದಲ್ಲಿ ತುಂಬಾ ಅಭಿವೃದ್ಧಿಯನ್ನು ಕಾಣುತ್ತೀರಾ ನೀವು ಮಾಡಿದ ಕೆಲಸದಲ್ಲಿ ಯಶಸ್ಸು ನಿಮಗೆ ಸಿಗುತ್ತದೆ. ಇನ್ನು ಐದು ವರ್ಷಗಳ ಕಾಲ ಯಾವುದೇ ಯೋಚನೆ ಇಲ್ಲದೆ ಆರಾಮಾಗಿ ಬದುಕಬಹುದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!